ಅಭಿಪ್ರಾಯ / ಸಲಹೆಗಳು

ಈವರೆಗೆ ಮುದ್ರಣವಾಗಿರುವ ಪುಸ್ತಕಗಳ ಪಟ್ಟಿ

ಈವರೆಗೆ ಮುದ್ರಣವಾಗಿರುವ ಪುಸ್ತಕಗಳ ಪಟ್ಟಿ
ಕ್ರ. ಸಂ. ಕೃತಿಯ ಶೀರ್ಷಿಕೆ ಲೇಖಕರ ಹೆಸರು
ಶ್ರೀ / ಶ್ರೀಮತಿ
ಬೆಲೆ ವರ್ಷ
1.                ಯಶವಂತನ ಯಶೋಗೀತೆ ಆರ್.ವಿ. ಭಂಡಾರಿ 35  
2.                ಜಾನಪದ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಗಳು ಡಾ. ನಿಂಗಣ್ಣ ಸಣ್ಣಕ್ಕಿ 40  
3.                ಸಂಸ್ಕೃತಿ ಕಥನ ಅಗ್ರಹಾರ ಕೃಷ್ಣಮೂರ್ತಿ 200  
4.               ಪಾಪು ಗಾಂಧಿ ಬಾಪು ಆದ ಕತೆ ಬೊಳುವಾರು ಮಹಮದ್ ಕುಂಞಿ 90  
5.                ಥಾಮಸ್ ಆಲ್ವ ಎಡಿಸನ್  ನೇಮಿಚಂದ್ರ 30  
6.                ಸುಧಾಕರ ಅವರ ಆಯ್ದ ಕಥೆಗಳು  ಸುಧಾಕರ 60  
7.                ನಕ್ಷತ್ರ ದರ್ಶನ  ಆರ್.ಎಲ್.ನರಸಿಂಹಯ್ಯ 34  
8.                ವಚನಾನುಭವ  ಪ್ರೊ.ಜಿ.ಎನ್.ಚಕ್ರವರ್ತಿ 13  
9.                ಕಲೆಯ ಗೊಂಚಲು  ಬಿ.ವಿ.ಕೆ.ಶಾಸ್ತ್ರಿ 23  
10.              ಗಂಗಾಧರ ಚಿತ್ತಾಲರ ಸಮಗ್ರಕಾವ್ಯ  ಎಚ್.ಎಲ್.ಪುಷ್ಪ 40  
11.               ದೊಡ್ಡರಂಗೇಗೌಡರ ಆಯ್ದ ಕವಿತೆಗಳು  ಡಾ. ನಲ್ಲೂರು ಪ್ರಸಾದ್ 60  
12.               ಭಾರತೀಯ ಚಿತ್ರಕಲೆ  ಡಾ. ಶಿವರಾಮ ಕಾರಂತ 40  
13.             ಪರಿಸರ ವಿಜ್ಞಾನ  ಎಚ್.ಆರ್.ಕೃಷ್ಣಮೂರ್ತಿ 18  
14.             ಶಬ್ದ-ಶ್ರವಣ  ಡಿ.ಆರ್.ಬಳೂರಗಿ 18  
15.               ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳು  ಡಾ.ಸಿ.ಆರ್.ಚಂದ್ರಶೇಖರ್ 21  
16.               ಅರ್ಥಶಾಸ್ತ್ರ ಪರಿಚಯ  ಪ್ರೊ. ಎಂ.ಸಿ. ಕೊಡ್ಲಿ 19  
17.               ರತ್ನಪಕ್ಷಿ  ಸಂ: ಕೋಟಗಾನಹಳ್ಳಿ ರಾಮಯ್ಯ 40  
18.               ಕುಟುಂಬ  ಪ್ರೊ.ಎಚ್.ವಿ.ನಾಗೇಶ್ 12  
19.               ವಿಲ್ಹೆಲ್ಮ್‌ ರಾಂಟೀಜನ್  ಬೆ.ಗೊ.ರಮೇಶ್ 24  
20.              ಮಲ್ಲಿಗೆದಂಡೆ  ಕಾಪಸೆ ರೇವಪ್ಪ 15 1994
21.               ಸಮಗ್ರ ವಚನ ಸಾಹಿತ್ಯ  ಒಟ್ಟು ಸಂಪುಟ- 15 ವಿವಿಧ ಲೇಖಕರು 850 1993
22.              ಪ್ರೀತಿ ಗೌರೀಶ ಕಾಯ್ಕಿಣಿ 10 1994
23.              ಭಾವೈಕ್ಯ ದೀಪಿಕೆ ಪ್ರೊ.ಎಲ್.ಎಸ್.ಶೇಷಗಿರಿರಾವ್ 20 1994
24.              ಭೂಕಂಪನ ಡಾ.ಆರ್.ನಿಜಗುಣಪ್ಪ 14 1994
25.              ಸಂಗೀತ ಕಲಾನಿಧಿ ಟಿ.ಚೌಡಯ್ಯ ಎಸ್.ಕೃಷ್ಣಮೂರ್ತಿ 10 1994
26.              ವೈದ್ಯನ ವಿದೇಶ ಪ್ರವಾಸ ಡಾ.ಜಿ.ಗೋಪಾಲ್ 11 1994
27.              ರೇಬೀಸ್ ಡಾ.ಎಂ.ಕೆ.ಸುದರ್ಶನ್ 14 1994
28.              ಖಾಸನೀಸರ ಕಥೆಗಳು ರಾಘವೇಂದ್ರ ಖಾಸನೀಸ 14 1994
29.              ಬಹುರೂಪ ವಸುಂಧರ  ಗುರುಮೂರ್ತಿ ಪೆಂಡಕೂರ 16 1994
30.              ಬಾಗಲೋಡಿ ದೇವರಾಯರ ಆಯ್ದ ಕಥೆಗಳು  ಬಾಗಲೋಡಿ ದೇವರಾಯ 10 1994
31.             ಪಂಜರವಳ್ಳಿಯ ಪಂಜು  ಕಡಿದಾಳ್ ಮಂಜಪ್ಪ 18 1994
32.             ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನರ ಸಾಮಾಜಿಕ ಇತಿಹಾಸ  ಪಿ.ಕಮಲಾಕ್ಷ 12 1994
33.              ಆಧುನಿಕ ರಸಾಯನ ಶಾಸ್ತ್ರ   ಎಸ್.ವೆಂಕಟೇಶ ಮೂರ್ತಿ 19 1994
34.              ಯಂತ್ರಗಳು  ಎಂ.ಎಸ್.ಎಸ್.ಪ್ರಭು 30 1994
35.              ತೈಲ ಪ್ರಪಂಚ  ಹೆಚ್.ಜಿ.ಮುರಳೀಧರ 22 1994
36.              ಭಾರತೀಯ ಕಾವ್ಯ ಮೀಮಾಂಸೆ ಪ್ರೊ. ತೀ.ನಂ.ಶ್ರೀಕಂಠಯ್ಯ 15 1995
37.             ಪರಾಮರ್ಶೆ ಪ್ರೊ. ಸಂ.ಶಿ.ಭೂಸನೂರು ಮಠ 20 1995
38.             ಪಟ್ಟೋಲೆ ಪಳಮೆ ನಡಿಕೇರಿಯಂಡ ಚಿಣ್ಣಪ್ಪ 48 1995
39.              ನಕ್ಷತ್ರ ಗಾನ  ಡಿ.ಎಸ್.ಕರ್ಕಿ 11 1995
40.             ಋಗ್ವೇದದಲ್ಲಿ ವಿಶ್ವ ಸಾಮರಸ್ಯ  ಪ್ರೊ. ಜಿ.ಎಸ್.ಚಕ್ರವರ್ತಿ 18 1995
41.              ಹೆತ್ತೊಡಲು  ಡಾ.ಬೆಸಗರಹಳ್ಳಿ ರಾಮಣ್ಣ 50 1995
42.              ಗಾಂಧಿ ಪ್ರಭಾವ ಸೌರಭ  ಕೆ.ಎಸ್.ನಾರಾಯಣಸ್ವಾಮಿ 13 1995
43.              ನಿಮಗಾಗಿ ಗಣಕಗಳು  ಬಿ.ಬಿ.ಚಿನ್ಮಯಕುಮಾರ್ 18 1995
44.             ವಿಶ್ವಕಿರಣಗಳ ಮಾಯಾಲೋಕ  ಡಾ.ಬಿ.ಪಿ.ರಾಧಾಕೃಷ್ಣ 16 1995
45.              ಸ್ಟೀಪನ್ ಹಾಕಿಂಗ್ ಡಾ.ವ್ಹಿ.ಎಂ.ಕೋರವಾರ 27 1996
46.              ನಗೆಮುಗಿಲು  ಅ.ರಾ.ಸೇ. 18 1996
47.              ಶ್ರೀ ಹರಿಚರಿತೆ  ಡಾ. ಪು.ತಿ.ನ. 15 1996
48.              ಜನಸಂಖ್ಯೆ ಒಂದು ಅಧ್ಯಯನ  ಎ.ಎಸ್.ಚಂದ್ರಮೌಳಿ 20 1996
49.              ಸಂತಮ್ಮಣ್ಣ  ಬೊಳುವಾರುಮಹಮದ್ ಕುಂಞಿ 200 1996
50.              ಸೌರಶಕ್ತಿ     ಕ.ರಾ.ಮೋಹನ್ 26 1996
51.               ಬದಲಿ ಶಕ್ತಿ ಮೂಲಗಳು  ಎ.ಒ.ಆವಲ ಮೂರ್ತಿ 21 1996
52.              ಚಿಗುರು   ಶಿಶು ಗೀತೆಗಳ ಸಂಕಲನ 30 1996
53.              ಜಾನಪದ ಕೈಪಿಡಿ ಡಾ.ಎಚ್.ಜೆ. ಲಕ್ಕಪ್ಪ ಗೌಡ 100 1997
54.              ಎಮಿಲಿ ಡಿಕಿನ್ಸನ್ - ನೂರು ಹದಿನಾಲ್ಕು ಕವನಗಳು  ಕೆ. ಪದ್ಮನಾಭ ಉಡುಪ 25 1997
55.              ನಮ್ಮೆಲ್ಲರ ಬಾಪು ಗಾಂಧೀಜಿ  ಬಿ.ಎಂ.ಚಂದ್ರಶೇಖರಯ್ಯ 15 1997
56.              ಮಹಾತ್ಮಗಾಂಧಿ  ವಿ.ಎಸ್.ನಾರಾಯಣರಾವ್ 35 1997
57.              ಈ ಶತಮಾನದ 100 ಇಂಗ್ಲೀಷ್ ಕವನಗಳು  ಡಾ. ಬಿ.ಸಿ.ರಾಮಚಂದ್ರಶರ್ಮ 45 1997
58.             ಶಂಬಾ ಜೋಶಿಯವರ ಆಯ್ದ ಲೇಖನಗಳು          ಸಂ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ 55 1997
59.              ಆಯುರ್ವೇದ ಸಾರ ಭಾಗ-1  ಪ.ರಾಮಕೃಷ್ಣಯ್ಯ 100 1997
60.              ಆಯುರ್ವೇದ ಸಾರ ಭಾಗ-2  ಪ.ರಾಮಕೃಷ್ಣಯ್ಯ 100 1997
61.               ಆಯ್ದ ಕವಿತೆಗಳು  ಡಾ.ಸಿದ್ಧಲಿಂಗಯ್ಯ 20 1997
62.              ಆಕ್ಟೇವಿಯಾ ಪಾಜ್  ಕೆ.ಎನ್.ವಿಜಯಲಕ್ಷ್ಮಿ 26 1997
63.              ಗೇಬ್ರಿಯಲ್ ಗಾರ್ಸಿಯಾ ಮಾಕಿರ್ವ್‌ಜ್  ಪ್ರೊ. ಬಿದರಹಳ್ಳಿ ನರಸಿಂಹಮೂರ್ತಿ 36 1997
64.              ಹರ್ಮನ್ ಹೆಸ್  ಜ.ಹೊ.ನಾರಾಯಣಸ್ವಾಮಿ 32 1997
65.              ಕಥೆ ಕೇಳಿ ಕನ್ನಡ ಕಲಿ  ಎಸ್.ಸೀತಾಲಕ್ಷ್ಮಿ  32 1997
66.              ರಾಬರ್ಟ್ ಕಾಕ್  ಡಾ.ಸ.ಜ.ನಾಗಲೋಟಿಮಠ 24 1997
67.              ಸುಶ್ರುತ ಬಿ.ಕೆ.ಮೀರಾ 45 1998
68.              ಅಂತರಿಕ್ಷ ಯಾನ ಪ್ರಯೋಜನ, ಪ್ರಾಮುಖ್ಯ ಬಿ.ಆರ್.ಗುರುಪ್ರಸಾದ್ 19 1998
69.              ಆಲ್ಫ್ರೆಡ್ ವೆಗನರ್ ಟ.ಆರ್.ಅನಂತರಾಮು 26 1998
70.              ಆಲ್ಬರ್ಟ್ ಅಬ್ರಾಹಂ ಮೈಕಲ್ಸನ್ ಡಿ.ಆರ್.ಬಳೂರಗಿ 28 1998
71.               ದಲಿತ ಸಾಹಿತ್ಯ ನೆಲೆ-ಹಿನ್ನೆಲೆ ಡಾ.ಅರವಿಂದ ಮಾಲಗತ್ತಿ 30 1998
72.              ಭುಜಂಗಯ್ಯನ ದಶಾವತಾರಗಳು  ಶ್ರೀ ಕೃಷ್ಣ ಆಲನಹಳ್ಳಿ 85 1998
73.              ಸಾಹಿತ್ಯ ಮತ್ತು ರಾಜಕಾರಣ   ಪ್ರೊ. ಬರಗೂರು ರಾಮಚಂದ್ರಪ್ಪ 55 1998
74.              ಹೊಸತು ಹೊಸತು (ಸಂಪ್ರಬಂಧ ಸಂಪುಟ)  ಡಾ.ಎಂ.ಚಿದಾನಂದ ಮೂರ್ತಿ 110 1998
75.              ಕನ್ನಡ ಸಿನಿಮಾ ಇತಿಹಾಸ ಪುಟಗಳಲ್ಲಿ  ಗಂಗಾಧರ ಮೊದಲಿಯಾರ್ 275 1998
76.              ಕುರುಮಯ್ಯ ಮತ್ತು ಅಂಕುಶದೊಡ್ಡಿ  ಜಂಬಣ್ಣ ಅಮರಚಿಂತ 28 1998
77.               ಜ್ವಾಲಾಮುಖಿ  ಪ್ರೊ.ಎಸ್.ಎಸ್.ನಂಜಣ್ಣನವರ 19 1998
78.              ಭಾರತದ ವ್ಯವಹಾರಿಕ ಕಾನೂನುಗಳ ಪರಿಚಯ          ಎನ್.ಶಶಿರೇಖಾ    / ಪ್ರೊ. ವೆಂಕಟಕೃಷ್ಣಪ್ಪ 46 1998
79.              ರತ್ನಗಳು  ಪ್ರೊ. ಟಿ.ಆರ್.ಅನಂತರಾಮು 18 1998
80.              ಬಾರೋ ಗೀಜಗ  ಸಂ.ಕೋಟಿಗಾನಹಳ್ಳಿ ರಾಮಯ್ಯ 50 1998
81.               ಲೆಪ್ರಸಿ  ಡಾ.ಬಿ.ಡಿ.ಸತ್ಯನಾರಾಯಣ 28 1998
82.              ಯಂತ್ರೋಪಕರಣಗಳು  ಕ.ರಾ.ಮೋಹನ್ 30 1998
83.              ಜೀವಕೋಶ ವಿಜ್ಞಾನ  ಸಾತನೂರು ದೇವರಾಜ್ 20 1998
84.            ಪ್ರೊ. ಸಿ.ಎನ್.ಆರ್.ರಾವ್  ಡಾ.ಎನ್.ಎಸ್.ಲೀಲಾ 30 1998
85.              ಮೈಕೇಲ್ ಫ್ಯಾರಡೆ  ಡಾ.ಬಿ.ಸಿದ್ಧಲಿಂಗಪ್ಪ 32 1998
86.              ಜೋಸೆಫ್ ಲಿಸ್ಟರ್  ಡಾ.ಎಚ್.ಡಿ.ಚಂದ್ರಪ್ಪಗೌಡ 22 1998
87.              ಗೆಲಿಲಿಯೋ  ಡಾ. ಬಿ.ಎಸ್.ಶೈಲಜಾ 26 1998
88.              ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-1  ಮೂಲಭೂತ ಶೈಕ್ಷಣಿಕ ಮಾಲೆ ಎ.ಚಂದ್ರ ನಾಗಭೂಷಣಸ್ವಾಮಿ 50 1999
89.              ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-2  ಮೂಲಭೂತ ಶೈಕ್ಷಣಿಕ ಮಾಲೆ ಎ.ಚಂದ್ರ ನಾಗಭೂಷಣಸ್ವಾಮಿ 60 1999
90.              ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-3  ಮೂಲಭೂತ ಶೈಕ್ಷಣಿಕ ಮಾಲೆ ಎ.ಚಂದ್ರ ನಾಗಭೂಷಣಸ್ವಾಮಿ 100 1999
91.               ಸಟೀಕಿನ ಶಬ್ಧಮಂಜರಿ ಕೋಶ  ಗಂಗಾಧರ ಮಡಿವಾಳೇಶ್ವರ ತುರಮರಿ 110 1999
92.              ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ  ಡಾ. ಕೊ.ಚೆನ್ನಬಸಪ್ಪ 100 1999
93.              ಛಲದಂಕಮಲ್ಲ ಹಳ್ಳೀಕೆರೆ ಗುದ್ಲೆಪ್ಪನವರ್        ಡಾ. ಚಂದ್ರಮೌಳಿ ಎಸ್. ನಾಯ್ಕರ್ 35 1999
94.              ರಾಷ್ಟ್ರಕವಿ ಕುವೆಂಪು  ಡಾ. ದೇಜಗೌ 100 1999
95.              ಕನ್ನಡ ಸಾಹಿತ್ಯ ಸಮೀಕ್ಷೆ  ಡಾ. ಜಿ.ಎಸ್.ಶಿವರುದ್ರಪ್ಪ 45 1999
96.              ಮಲೆನಾಡಿನ ವೈಷ್ಣವ ಒಕ್ಕಲಿಗರ ಸಂಸ್ಕೃತಿ  ಡಾ. ಅಂಬಳಿಕೆ ಹಿರಿಯಣ್ಣ 100 1999
97.              ವೈದ್ಯಕೀಯ ನಂಬಿಕೆಗಳ ವಿಶ್ಲೇಷಣೆ  ಡಾ.ರಾಮಲಿಂಗಯ್ಯ ಉಪ್ಪಿನಕೆರೆ 55 1999
98.              ಕಡಲಿನ ಒಡಲು  ಕೆ.ವಿ.ಘನಶ್ಯಾಮ 24 1999
99.             ಪರಮಾಣು ಜೀವ ಶಾಸ್ತ್ರ    ಡಾ.ಎಚ್.ಕೆ.ಕೃಷ್ಣಮೂರ್ತಿ 45 1999
100.           ಪಾತಾಳದಲ್ಲಿ ಪಾಪಚ್ಚಿ  ನಾ.ಕಸ್ತೂರಿ  35 1999
101.             ಶತಮಾನದ ವಿಜ್ಞಾನಿ ಡಾಕ್ಟರ್ ಯಲ್ಲಾಪ್ರಗಡ ಸುಬ್ಬರಾವ್  ಡಾ.ಎಚ್.ಡಿ.ಚಂದ್ರಪ್ಪಗೌಡ 30 1999
102.             ಸಾಂಪ್ರದಾಯಿಕ ಒಕ್ಕಲುತನ  ಈರಯ್ಯ ಕಿಲ್ಲೇದರ 30 2000
103.             ಜಯಪ್ರಕಾಶ ನಾರಾಯಣ ಜ.ಹೊ.ನಾರಾಯಣ ಸ್ವಾಮಿ 25 2000
104.            ಗ್ರಾಮೀಣ ಉಡುಗೆ ತೊಡುಗೆಗಳು  ಡಾ.ದೇವೇಂದ್ರಕುಮಾರ ಹಕಾರಿ    / ಡಾ.ಕೆ.ಆರ್.ಸಂಧ್ಯಾರೆಡ್ಡಿ 60 2000
105.             ಹಳಗನ್ನಡ ಕವಿಕಾವ್ಯ ಮಹೋನ್ನತಿ  ಡಾ. ಶ್ರೀನಿವಾಸ ಹಾವನೂರ 55 2000
106.             ಕಲೆ ಎಂದರೇನು?  ಡಾ.ಸಿ.ಪಿ.ಕೆ. 50 2000
107.             ಕರ್ನಾಟಕ ಸಂಗೀತ ಮತ್ತು ಮೈಸೂರು ಒಡೆಯರು  ಪ್ರೊ.ವಿ.ರಾಮರತ್ನ 70 2000
108.             ಸತ್ಯಾನ್ವೇಷಕ  ಡಾ.ಶಂ.ಬಾ.ಜೋಶಿ  ಪ್ರೊ. ಜ್ಯೋತಿ ಹೊಸುರ 45 2000
109.             ಬುದ್ಧದೇವ  ಜಿ.ವೆಂಕಟೇಶ್ 35 2000
110.             ಕರ್ನಾಟಕ ರಂಗಭೂಮಿ  ಡಾ.ಎಚ್.ಕೆ.ರಂಗನಾಥ್ 100 2000
111.              ಕರ್ಣಾಟ ಭಾರತ ಕಥಾಮಂಜರಿ  ಸಂ: ಕುವೆಂಪು ಮತ್ತು ಮಾಸ್ತಿ   /     ವೆಂಕಟೇಶ ಅಯ್ಯಂಗಾರ್ 90 2000
112.              ನಾರಾಯಣ ಗುರು   ಕೆ.ಕೆ.ನಾಯರ್ ಮೋಹನ್ ಕೋಟ್ಯಾನ್ 25 2000
113.              ಗ್ರಾಮೀಣ ವೃತ್ತಿಗಳು  ಡಾ. ದೇವೇಂದ್ರ ಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ 60 2000
114.             ಜನಪದ ಹಾಲುಮತ ಮಹಾಕಾವ್ಯ  ಡಾ.ವೀರಣ್ಣ ದಂಡೆ 220 2000
115.            ಪಂಪನ ಸಮಸ್ತ ಭಾರತ ಕಥಾಮೃತ  ಡಾ.ಎಲ್.ಬಸವರಾಜು 175 2000
116.              ಶ್ರೀ ರಾಮಾಯಣ ದರ್ಶನಂ  ಡಾ. ಕುವೆಂಪು 40 2000
117.              ನಿಮ್ಮ ಕಣ್ಣು ಭಾಗ-1  ಡಾ.ಅನಂತ ಹುಯಿಲಗೋಳ 30 2000
118.            ಪಕ್ಷಿ ಸಂಕುಲ   ಸುರೇಶ ಕುಲಕರ್ಣಿ 150 2000
119.              ಸರ್.ಚಾಲ್ರ್ಸ್‌ ಲಯಲ್  ಎಂ.ವೆಂಕಟಸ್ವಾಮಿ 35 2000
120.             ಖಗೋಳ ವಿಜ್ಞಾನ ಡಿ.ಆರ್.ಬಳೂರಗಿ 35 2000
121.              ಸಂತಾನಿಕ  ಕೆ.ಪದ್ಮನಾಭ ಉಡುಪ 25 2001
122.             ಭಾರತದ ಸ್ವಾತಂತ್ರ್ಯ ಚಳುವಳಿ 1857-1947 ಎ.ಪಿ.ಶ್ರೀನಿವಾಸಮೂರ್ತಿ 17 2001
123.             ಮೆಕಿಯಾವೆಲ್ಲಿ ಪ್ರೊ.ಹೆಚ್.ಆರ್.ದಾಸೇಗೌಡ 25 2001
124.             ಜೀವರಸಾಯನ ತಂತ್ರಜ್ಞಾನ ಪ್ರೊ. ಎಂ.ಆರ್.ಎನ್. ಮೂರ್ತಿ 25 2001
125.             ಹೆಜ್ಜೆ ಗುರುತು ಡಾ.ನಲ್ಲೂರು ಪ್ರಸಾದ್ 60 2001
126.             ಕಾಂತಶಕ್ತಿ ಮತ್ತು ವಿದ್ಯುಚ್ಛಕ್ತಿ ಟಿ.ತಿಪ್ಪೇರುದ್ರಪ್ಪ  14 2001
127.             ಕಾಂತತೆ, ವಿದ್ಯುತ್ತು ಮತ್ತು ವಿದ್ಯುನ್ಮಾನ ಎಸ್.ಡಿ.ಪಾಟೀಲ 40 2001
128.             ಚಾಲ್ರ್ಸ್‌ ಡಾರ್ವಿನ್ ಕೈವಾರ ಗೋಪಿನಾಥ್ 25 2001
129.             ಹರಪನಹಳ್ಳಿ ಬೀಮವ್ವನವರ ಹಾಡುಗಳು  ಸರಿತಾ ಕುಸುಮಾಕರ ದೇಸಾಯಿ 70 2001
130.             ಸಮಾಜಕಾರ್ಯ  ಡಾ.ಎಚ್.ಎಂ.ಮರುಳಸಿದ್ಧಯ್ಯ 40 2001
131.            ಪ್ರಹಾರ  ಪಾ.ವೆಂ.ಆಚಾರ್ಯ 11 2001
132.            ಪ್ರಾತಿನಿಧಿಕ ಕವನಗಳು  ಕೆ.ಎಸ್.ನಿಸಾರ್ ಅಹಮದ್ 100 2001
133.             ಅಲೆಮಾರಿಯ ಹೆಜ್ಜೆಗಳು (ಪ್ರವಾಸ ಕಥೆ)        ಎಂ.ವೆಂಕಟಸ್ವಾಮಿ 50 2001
134.             ಅನುಭಾವಃ ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ  ಡಾ.ಬಸವರಾಜ ಕಲ್ಗುಡಿ 70 2001
135.             ಕಾವ್ಯಾನಂದರ ಆಯ್ದ ಕವಿತೆಗಳು  ಸಂ: ಡಾ.ಶೈಲಜಾ ಉಡಚಣ 60 2001
136.             ಕರ್ಣಾಟಕ ಸಂಗೀತ ವಾಹಿನಿ  ಡಾ.ರಾ.ಸತ್ಯನಾರಾಯಣ 200 2001
137.             ಡಾ.ಎ.ವೆಂಕಟಸುಬ್ಬಯ್ಯ ನವರ ಸಂಶೋಧನ ಲೇಖನಗಳು  ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ 120 2001
138.             ಶ್ರೀ ಬಸವೇಶ್ವರರು   ಡಾ. ದೇ.ಜವರೇಗೌಡ 25 2001
139.             ಶ್ರೀಅರವಿಂದರು  ಡಾ. ಗುರುಲಿಂಗ ಕಾಪಸೆ 25 2001
140.            ಲೋಕ ಚಾರುವಾಕ  ಡಾ.ಎಚ್.ಎನ್.ಮಂಜುರಾಜ್ 25 2001
141.             ಇಮ್ಯಾನುಎಲ್ ಕಾಂಟ್  ಡಾ.ವಿಘ್ನೇಶ್ ಎನ್.ಭಟ್ 20 2001
142.             ಕೌಟಿಲ್ಯ ಪ್ರೊ. ಜೆ.ಎಸ್.ಸದಾನಂದ 25 2001
143.             ಜಾನಪದ ಅಧ್ಯಯನ   ಡಾ. ದೇ.ಜವರೇಗೌಡ 100 2001
144.            ನಿಮ್ಮ ಕಣ್ಣು ಭಾಗ-2, 3, 5  ಡಾ. ಅನಂತು ಹುಯಿಲಗೋಳ 100 2001
145.             ರಿಚರ್ಡ್ ಫಿಲಿಪ್ಸ್‌ ಪೈನ್ಮನ್ ಜೀವನ ಮತ್ತು ಸಾಧನೆ  ಪ್ರೊ. ಬಿ.ಎಸ್.ಮಯೂರ 40 2001
146.             ಶಾಖ   ಪ್ರೊ.ಡಿ.ಆರ್.ಬಳೂರಗಿ 30 2001
147.             ವಿಕಿರಣಪಟುತ್ವ   ಎಸ್.ಡಿ.ಪಾಟೀಲ್ 30 2001
148.             ಬೆಳಕು ಮತ್ತು ವಿದ್ಯುತ್ಕಾಂತೀಯ ವಿಕಿರಣ  ಡಿ.ಆರ್.ಬಳೂರಗಿ 35 2001
149.           ಶಬ್ದ  ಡಿ.ಆರ್.ಬಳೂರಗಿ 30 2001
150.             ಶಕ್ತಿ  ಡಿ.ಆರ್.ಬಳೂರಗಿ 30 2001
151.              ವಿದ್ಯುತ್ಕಾಂತತೆ ಮತ್ತು ವಿದ್ಯುನ್ಮಾನ  ಎಸ್.ಡಿ.ಪಾಟೀಲ 40 2001
152.             ಬಲ ಮತ್ತು ಚಲನೆ  ಡಿ.ಆರ್.ಬಳೂರಗಿ 30 2001
153.             ಡಾ.ವಿ.ಆರ್.ನಾರ್ಲ ಅವರ ವೈಚಾರಿಕ ಬರಹಗಳು ಪ್ರೊ. ಗಂಗಾಧರಮೂರ್ತಿ 25 2001  / 2003
154.             ಪ್ರಾಚೀನ ಕನ್ನಡ ಗ್ರಂಥ ಸಂಪಾದನೆ ಬಿ.ಎಸ್.ಸಣ್ಣಯ್ಯ 200 2002
155.             ಭೂಮಿ, ಸೂರ್ಯ ಮತ್ತು ಆಕಾಶ ಎಂ.ಕೆ.ರಾಮಸ್ವಾಮಿ 40 2002
156.             ಸ್ವಾಮಿ ವಿವೇಕಾನಂದ ಜಾ.ಹೋ.ನಾರಾಯಣ ಸ್ವಾಮಿ 30 2002
157.             ಸ್ವಾತಂತ್ರ್ಯ ಸಂಗ್ರಾಮದ ನೋವು ನಲಿವುಗಳು ನರಸಿಂಹ ದಾಬಡೆ 40 2002
158.             ಪಾಲಿಮರುಗಳು ಮತ್ತು ಮನೆ ಬಳಕೆ ಪ್ಲಾಸ್ಟಿಕ್ ವಸ್ತುಗಳು ಸರ್ವೋತ್ತಮ ಅಂಬೇಡ್ಕರ 30 2002
159.             ಶತಮಾನದ ವಿಜ್ಞಾನ ಸಾಧನೆ ಪ್ರೊ.ಡಿ.ಆರ್.ಬಳೂರಗಿ 250 2002
160.             ಮಿಥಿಲೆಯನ್ನಾಳಿದ ಕರ್ನಾಟರು  ಸದಾನಂದ ಕನವಳ್ಳಿ 100 2002
161.              ಶ್ರೀ ವಿಠ್ಠಲ ಒಂದು ಮಹಾ ಸಮನ್ವಯ ಚಂದ್ರಕಾಂತ್ ಪೋಕಳೆ 200 2002
162.             ಮಹಾತ್ಮ ಯೇಸುಕ್ರಿಸ್ತ ಡಾ.ಬಿ.ಎಸ್.ತಲ್ವಾಡಿ 25 2002
163.             ಅದ್ಭುತ ದ್ರವ ನೀರು ಎ.ಒ.ಅವಲಮೂರ್ತಿ 40 2002
164.             ಜೀವನಪ್ರೀತಿ ಡಾ.ಕಾಳೇಗೌಡ ನಾಗವಾರ 100 2002
165.             ಕಾರ್ಲ್ ಗೆಸ್ಟೋವ್ ಯೂಂಗ್ ಪ್ರೊ.ಪಿ.ನಟರಾಜ್ 40 2002
166.             ದಲಿತ ಮಾರ್ಗ ಡಾ. ಅರವಿಂದ ಮಾಲಗತ್ತಿ 150 2002
167.             ಲೇಸರ್ ಕಿರಣ ಡಾ.ಬಿ.ಸಿದ್ಧಲಿಂಗಪ್ಪ 100 2003
168.             ಸಮಗ್ರ ನೋಟ  ಬಿ.ಜಿ.ಬಣಕಾರ್ 200 2003
169.             ವರ್ಣದಿಂದ ವರ್ಗದ ಕಡೆಗೆ ಆರ್.ವಿ.ಭಂಡಾರಿ 100 2003
170.             ಇಂಗ್ಲೀಷ್ ಕವಿತೆಗಳು ಸಿ.ಎನ್.ಶ್ರೀನಾಥ್ 50 2003
171.              ಸರ್ವಜ್ಞನ ವಚನಗಳು  ಡಾ.ರಾ.ಗೌ. 70 2003
172.              ಪರಿಸರ ನ್ಯಾಯದ ತಕ್ಕಡಿಯಲ್ಲಿ  ಶಾರದಾ ಗೋಪಾಲ 80 2003
173.              ಪಕ್ಷಿ ವಿಜ್ಙನಾದ ಪಿತಾಮಹ ಸಲೀಂ ಅಲಿ ಡಾ.ಎಚ್.ಎಸ್.ನಿರಂಜನಾರಾಧ್ಯ 40 2003
174.             ಫೆಡರಿಕ್ ಏಂಗೆಲ್ಸ್‌ ಜಿ.ರಾಮಕೃಷ್ಣ 40 2003
175.             ಮಹಿಳಾ ಸಂಕಥನ ಡಾ. ಗಾಯತ್ರಿ ನಾವಡ 80 2003
176.             ಆಯ್ದ ಮಕ್ಕಳ ಸಾಹಿತ್ಯ ಪ್ರೊ. ಸಿದ್ದಣ್ಣ ಬಿ. ಉತ್ನಾಳ್ 200 2003
177.              ಜೀವ ವಿಕಾಸ ಡಾ.ಎನ್.ಎಸ್.ಲೀಲಾ 60 2003
178.             ಎಡ್ವರ್ಡ್ ಸೈದ್ ಡಾ.ಸಿ.ಎನ್.ರಾಮಚಂದ್ರನ್ 40 2003
179.             ಕರ್ನಾಟಕ ನಾಣ್ಯ ಪರಂಪರೆ  ಪ್ರೊ. ಎ.ವಿ.ನರಸಿಂಹಮೂರ್ತಿ 200 2003
180.             ಕನ್ನಡ ಸಾಹಿತ್ಯ ಸಂಶೋಧನೆಯ ಇತಿಹಾಸ ಡಾ. ಸಂಗಮೇಶ ಸವದತ್ತಿಮಠ 40 2003
181.              ಕೋವೂರ್ ಕಂಡ ವೈಜ್ಞಾನಿಕ ಸತ್ಯ ಕೆ.ಮಾಯಿ ಗೌಡ  224 2003
182.             ಡೆರಿಡಾ ಡಾ. ಮಾಧವ ಪೆರಾಜೆ 40 2003
183.             ದಾಸ ಸಾಹಿತ್ಯ ಮತ್ತು ಸಂಸ್ಕೃತಿ  ಸಾ.ಕೃ.ರಾಮಚಂದ್ರರಾವ್ 150 2003
184.             ವೇದಕಾಲೀನ ಚಿಂತಕರು  ಡಾ.ಮೀರಾ ಚಕ್ರವರ್ತಿ 20 2003
185.             ಸಾವಿಗೆ ಆಹ್ವಾನ   ಷ.ಶೆಟ್ಟರ್ 200 2004
186.             ಸೂಫಿ ಸಂಪ್ರದಾಯ ತತ್ವಜ್ಞಾನ ಮತ್ತು ಕಾರ್ಯ ವಿಠಲರಾವ್ ಗಾಯಕ್ವಾಡ್ 60 2004
187.             ಸಂಗೊಳ್ಳಿ ರಾಯಣ್ಣ ಡಾ. ಸೂರ್ಯನಾಥ ಕಾಮತ್ 60 2004
188.             ಪ್ರಜ್ಞೆ-ಪರಿಸರ ಡಾ.ಯು.ಆರ್.ಅನಂತಮೂರ್ತಿ 300 2004
189.             ಯುಗಪಲ್ಲಟ ಡಾ.ಯು.ಆರ್.ಅನಂತಮೂರ್ತಿ 300 2004
190.             ಕಾವ್ಯಗಾಯನ ಕಲಾ ಸಂಗ್ರಹ ಗಮಕಿ ಎಂ. ರಾಘವೇಂದ್ರರಾವ್ 50 2004
191.              ತಳಿವಿಜ್ಞಾನದ ಮೂಲ ತತ್ವಗಳು ಸಾತನೂರು ದೇವರಾಜು 60 2004
192.             ಏಕೀಕರಣ ಒಂದು ಕಥನ ಡಾ.ಎಸ್.ಚಂದ್ರಶೇಖರ್ 15 2005
193.             ಟಾಲ್ಸ್ಟಾಯ್ ಅವರ ಕಥೆಗಳು ಎಲ್.ಗುಂಡಪ್ಪ 100 2005
194.             ಕಾಪಾಲಿಕರು ಮತ್ತು ಕಾಳಾಮುಖರು  ವಿರೂಪಾಕ್ಷ ಕುಲಕರ್ಣಿ 100 2005
195.             ಕನ್ನಡ ಸಂಸ್ಕೃತಿ-ನಮ್ಮ ಹೆಮ್ಮೆ ಡಾ. ವಿದ್ಯಾಶಂಕರ್ 180 2006
196.             ನಿರ್ಮಲ ಕರ್ನಾಟಕ  ಡಾ.ಎಚ್.ಮರುಳಸಿದ್ಧಯ್ಯ 60 2006
197.             ಲಂಬಾಣಿ ಬುಡಕಟ್ಟಿನ ದೃಶ್ಯ ಮತ್ತು ಪ್ರದರ್ಶನ ಕಲೆಗಳು ಡಾ.ಪಿ.ಕೆ.ಖಂಡೋಬಾ 50 2006
198.             ಪ್ರೀತಿ ಮತ್ತು ನಿರ್ಭೀತಿ  ಕಾಳೇಗೌಡ ನಾಗವಾರ 50 2006
199.             ಸುಸ್ಥಿರ ಕೃಷಿ ಡಾ.ಬಿ.ಎಸ್.ಸಿದ್ಧರಾಮಯ್ಯ   / ಡಾ. ಉಷಾಕಿರಣ್ 60 2006
200.            ಮಕ್ಕಳ ನಾಟಕಗಳು ಭಾಗ-1 ಬೊಳುವಾರು ಮಹಮ್ಮದ್ ಕುಂಞಿ 60 2006
201.             ಮಕ್ಕಳ ನಾಟಕಗಳು ಭಾಗ-2 ಬೊಳುವಾರು ಮಹಮ್ಮದ್ ಕುಂಞಿ 60 2006
202.            ಮಕ್ಕಳ ನಾಟಕಗಳು ಭಾಗ-3  ಬೊಳುವಾರು ಮಹಮದ್ ಕುಂಞಿ 60 2006
203.            ಕಲಾಂ ಮೇಷ್ಟ್ರು ಎಚ್.ಆರ್.ರಾಮಕೃಷ್ಣರಾವ್ 60 2006
204.            ತೀ.ನಂ.ಶ್ರೀ ಸಮಗ್ರ ಗದ್ಯ  ತೀ.ನಂ.ಶ್ರೀ 275 2006
205.            ಕನ್ನಡ ಕನ್ನಡಿಗ ಕರ್ನಾಟಕ  ಸಂ: ಡಾ.ಎಂ.ಚಿದಾನಂದಮೂರ್ತಿ 90 2006
206.            ಕಂಜಂಭಟ್ಟ ಜೆ.ವಿ.ಬಗಾಡೆ 70 2007
207.            ಲೋಹಿಯಾ   ಕೆ.ಪಿ.ಪುರ್ಣಚಂದ್ರ ತೇಜಸ್ವಿ   /  ಎಂ.ಡಿ.ನಂಜುಂಡ ಸ್ವಾಮಿ 45 2007
208.            ನಟನೆಯ ಪಾಠಗಳು ಪ್ರಸನ್ನ 150 2007
209.            ಡಾ.ಎಸ್.ಸಿ.ನಂದಿಮಠದ ಲೇಖನಗಳು ಡಾ.ಬಿ.ವ್ಹಿ.ಶಿರೂರ 400 2007
210.             ಚಾಪ್ಲಿನ್ ಕುಂ.ವೀರಭದ್ರಪ್ಪ 120 2007
211.              ವೃದ್ಧಾಪ್ಯದಲ್ಲಿ ಆರೋಗ್ಯ  ಡಾ.ಇ.ವಿ.ವೆಂಕಟರಾಮ ಗುಪ್ತ 75 2007
212.             ಕರ್ನಾಟಕ ಬರನಿರೋಧಕ ಜಾಣ್ಮೆಗಳು ಶ್ರೀ ಪಡ್ರೆ 90 2008
213.             ತಾವರೆ ಎಲೆ ಮೇಲಿಟ್ಟ ತುತ್ತು ಬಿ.ಎಸ್.ಸೋಮಶೇಖರ್ 60 2008
214.             ಮಾಧ್ಯಮ-ಉದ್ಯಮ ಡಾ.ಬಿ.ಕೆ.ರವಿ   /  ಸತ್ಯಪ್ರಕಾಶ್ ಎಂ.ಆರ್. 70 2008
215.             ಆಹಾರ ಮತ್ತು ಆರೋಗ್ಯ ಡಾ. ವಸುಂಧರಾ ಭೂಪತಿ 60 2008
216.             ಪುರಾಣ ಭಾರತ ಕೋಶ ಯಜ್ಞನಾರಾಯಣ ಉಡುಪ 200 2008
217.             ಡಾ.ಬಿ.ಆರ್.ಅಂಬೇಡ್ಕರ್ ವರ್ತಮಾನದೊಂದಿಗೆ ಮುಖಾಮುಖಿ ಡಾ.ಬಿ.ಯು.ಸುಮಾ 75 2008
218.             ಮಣ್ಣು ಮತ್ತು ನೀರು  ಶ್ರೀಪಡ್ರೆ 90 2008
219.             ಆಹಾರ ಮತ್ತು ಆರೋಗ್ಯ ಬಿ.ಎಸ್.ಸೋಮಶೇಖರ್ 60 2008
220.            ಕುರಿಸಾಕಣೆ  ಡಾ.ಸಿ.ಎಸ್.ರಘುಪತಿ 35 2008
221.             ಕೀಟ/ರೋಗ  ವಿಜಯ ಅಂಗಡಿ 50 2008
222.            ತೋಟಗಾರಿಕೆ  ಪುರ್ಣಪ್ರಜ್ಞ ಬೇಳೂರು 90 2008
223.            ಭರತೇಶನ ದಿನಚರಿ    ಸರಸದ ದಿನಗಳು ಪಿ.ಕೆ.ನಾರಾಯಣ 50 2009
224.            ಭರತೇಶನ ದಿನಚರಿ    ತಪಸ್ಸಿನ ದಿನಗಳು ಪಿ.ಕೆ.ನಾರಾಯಣ  75 2009
225.            ಭರತೇಶನ ದಿನಚರಿ   ವಿಜಯದ ದಿನಗಳು ಪಿ.ಕೆ.ನಾರಾಯಣ 75 2009
226.            ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ ಇಂದಿರಾ ಹೆಗ್ಗಡೆ 200 2009
227.             ವಚನ ಭಾರತ   ಪ್ರೊ. ಎ.ಆರ್.ಕೃಷ್ಣಶಾಸ್ತ್ರಿ 150 2009
228.            ವಕೀಲರೊಬ್ಬರ ವಗೈರೆಗಳು ಸಿ.ಎಚ್.ಹನುಮಂತರಾಯ 350 2010
229.            ಅಧಿಕ ರಕ್ತದೊತ್ತಡ ಡಾ.ವಿ.ಪರಮೇಶ್ವರ 65 2010
230.            ಹೊಸಗನ್ನಡದ ಅರುಣೋದಯ   ಡಾ.ಶ್ರೀನಿವಾಸ ಹಾವನೂರ 350 2011
231.             ಸಾಮಾನ್ಯ ಔಷಧಿ ಬಳಕೆ  ಡಾ.ಕಿರುಗಾವಲು ರಮೇಶ್   2012
232.            ಶೂನ್ಯ ಸಂಪಾದನೆಯ ಪರಾಮರ್ಶೆ ಪ್ರೊ. ಎಸ್.ಎಸ್.ಭೂಸನೂರು ಮಠ 20 1995
233.            ಶ್ರೀನಿವಾಸ ರಾಮಾನುಜನ್  ಡಾ.ಎನ್.ಬಾಲಚಂದ್ರಾರಾವ್ 28  
234.            ಹಕ್ಕಿ ನೋಟ  ದ.ಬಾ.ಕುಲಕರ್ಣಿ 10 1994
235.            ಅಪೂರ್ಣ - ವರ್ತಮಾನ ಕಾಲ  ಡಾ.ಶಂಕರ್ ಮೊಕಾಶಿ ಪುಣೇಕರ್ 14 1995
236.            ಆನ್ವಯಿಕ ಜಾನಪದ   ಡಾ.ಬಿ.ಎ.ವಿವೇಕ ರೈ 16 1995
237.             ಭಾರತೀಯ ಸಮಾಜ   ಡಾ.ಆರ್.ಇಂದಿರಾ 16 1995
238.            ಭಗವಂತಂಡ ಪಾಟ್  ನಡಕೇರಿಯಂಡ ಚಿಣ್ಣಪ್ಪ 23 1996
239.            ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯ  ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ 50 1996
240.          ಪತಿಯಲ್ಲ ಪರಮವೈರಿ  ಎನ್ಕೆ 43 1996
241.             ಮಹಿಳೆಯರ ಅಲಂಕಾರ  ಶಾಂತಾದೇವಿ ಮಾಳವಾಡ 25 1996
242.            ವರಪ್ರದಾನ  ಕಂದಗಲ್ಲ ಹನಮಂತರಾಯ 21 1996
243.            ಜೀವನ   ಕೃಷ್ಣಕುಮಾರ 25 1996
244.            ನಾಲ್ಕನೆಯ ಆಯಾಮ   ಕುಸುಮಾಕರ ದೇವರಗಣ್ಣೂರು 24 1996
245.            ಸುವರ್ಣ ಪುತ್ಥಳಿ  ಪ್ರೊ. ಗೋಪಾಲಕೃಷ್ಣ ಅಡಿಗ 15 1996
246.            ಎರಕ ಹೊಯ್ಯುವಿಕೆ  ಡಾ.ಕೆ.ರಾಧಾಕೃಷ್ಣ 22 1996
247.            ಅರ್ನೆಸ್ಟ್‌ ರುದರ್ಫರ್ಡ್  ಪ್ರೊ. ಎಂ.ಎಸ್.ಕೊಟ್ಲಿ 32 1996
248.            ಮೂರು ನಾಟಕಗಳು  ಬಿ.ಪುಟ್ಟಸ್ವಾಮಯ್ಯ 55 1997
249.            ಬೋರಿಸ್ ಪಾಸ್ತರ್ ನಾಕ್  ಕೇಶವ ಮಳಗಿ 34 1997
250.            ಮಾರಿಸ್ ಮೇತರ್ ಲಿಂಕ್  ಸಂಧ್ಯಾ ಎಸ್. 31 1997
251.             ಐಸಾಕ್ ಬಾಷೆವಿಕ್ ಸಿಂಗರ್  ಲಿಂಗರಾಜು 36 1997
252.            ಬಾಳಸಂಜೆಯ ಹಿನ್ನೋಟ  ಡಾ.ಸಿಂ.ಪಿ.ಲಿಂಗಣ್ಣ 80 1998
253.            ಬೇಟೆಯ ನೆನಪುಗಳು  ಕೆದಂಬಾಡಿ ಜತ್ತಪ್ಪ ರೈ 25 1998
254.            ನಂದೇ ನಾನೋದಿದೆ  ಜೋಳದರಾಶಿ ದೊಡ್ಡನಗೌಡ 100 1998
255.            ಬಿತ್ತರ  ಡಾ.ಕಮಲಾ ಹಂಪನ 60 1998
256.            ರಂಗ ಅಂತರಂಗ (ಖ್ಯಾತ ರಂಗನಟ ಕೊಟ್ಟೂರಪ್ಪನವರ ಆತ್ಮಕಥೆ) ಡಾ. ಕೆ.ಬಿ.ಪ್ರಭುಪ್ರಸಾದ್ 25 1998
257.             ಹಸಿಮಾಂಸ ಮತ್ತು ಹದ್ದುಗಳು  ಪ್ರೊ. ಗೀತಾನಾಗಭೂಷಣ 20 1998
258.            ಗಾಂಧಿ ಎಂಬುವ ಹೆಸರು  ಡಾ. ಚಂದ್ರಶೇಖರ್ ಪಾಟೀಲ್ / ಶ್ರೀಮತಿ ಶಶಿಕಲಾ ವೀರಯ್ಯಸ್ವಾಮಿ 75 1998
259.            ಜಾನಪದ ಸಾಂಸ್ಕೃತಿಕ ಆಯಾಮಗಳು  ಪ್ರೊ. ಹಿ.ಶಿ.ರಾಮಚಂದ್ರೇಗೌಡ 60 1998
260.            ಬೆಳ್ದಿಂಗ್ಳಪ್ಪನ ಪೂಜೆ  ಅಗ್ರಹಾರ ಕೃಷ್ಣಮೂರ್ತಿ 18 1999
261.             ಸಿರಿಗನ್ನಡ ಗ್ರಂಥಕರ್ತರ ಚರಿತ್ರಕೋಶ  ವೆಂಕಟೇಶ ಸಾಂಗಲಿ 70 1999
262.            ಮಹಾಯಾನ  ವೀ.ಚಿಕ್ಕವೀರಯ್ಯ 65 1999
263.            ಅರುಣೋದಯ ನವೋದಯ ನಂತರ  ಪ್ರೊ.ಹು.ಕಾ.ಜಯದೇವ್ 50 1999
264.            ಕಳೆದ ಆ ದಿನಗಳು  ಎನ್.ಮಲ್ಲಪ್ಪ 60 1999
265.            ಮೊಹರಂ ಪದಗಳು  ಡಾ.ದಸ್ತಗೀರ್ ಅಲ್ಲೀಭಾಯಿ 80 1999
266.            ಜಾನಪದ ಇಬ್ಬನಿಗಳು  ಡಾ.ಎಂ.ಜಿ.ಈಶ್ವರಪ್ಪ 60 1999
267.             ಕಂಡು ಕೇಳಿದ ಕಥೆಗಳು  ಡಾ. ಮೀರಾಸಾಬಿಹಳ್ಳಿ ಶಿವಣ್ಣ 75 1999
268.            ನರವ್ಯೂಹ ಕ್ರಿಯಾ ಶಾಸ್ತ್ರ   ಡಾ.ಎಂ.ಬಸವರಾಜು 55 1999
269.           ಪ್ರಾಣಿ ಪ್ರಾಣಿ-ಪರಿಸರ?  ಪ್ರೊ.ವಿ.ಎ.ಕುಲಕರ್ಣಿ 30 1999
270.            ನೀಲ್ಸ್‌ ಬೋರ್  ಡಾ.ಬಿ.ಸಿದ್ಧಲಿಂಗಪ್ಪ 60 1999
271.             ಅಲೆಗ್ಸಾಂಡರ್ ಪ್ಲೆಮಿಂಗ್  ಡಾ. ನಾ.ಸೋಮೇಶ್ವರ 48 1999
272.             ಎನ್ರಿಕೊ ಫರ್ಮಿ  ಪ್ರೊ. ಡಿ.ಆರ್.ಬಳೂರಗಿ 40 1999
273.             ಶಂಬಾ ಕೃತಿ ಸಂಪುಟ-1 ರಿಂದ 6  / 1. ಕಂನಾಡು – ಕರ್ನಾಟಕ  - ಸಂಪುಟ-1    / 2. ಕಂನಡ-ಕಂನುಡಿ - ಸಂಪುಟ-2   / 3. ಕರ್ನಾಟ-ಸಂಸ್ಕೃತಿ - ಸಂಪುಟ-3    / 4. ಭಾರತೀಯ ಸಂಸ್ಕೃತಿ - ಸಂಪುಟ-4    / 5. ಮಾನವ ಸಂಸ್ಕೃತಿ - ಸಂಪುಟ-5   /  6. ಸಂಸ್ಕೃತಿ ಸಾಹಿತ್ಯ - ಸಂಪುಟ-6 ಸಂ: ಪ್ರೊ. ಮಲ್ಲೇಪುಂ ಜಿ. ವೆಂಕಟೇಶ 750 1999
274.            ಶಿಶು ಸಂರಕ್ಷಣೆ  ಡಾ.ಕರವೀರ ಪ್ರಭು ಕ್ಯಾಲಕೊಂಡ 75 1999     / 2007
275.             ನೆನಪು ಕಹಿಯಲ್ಲ  ದೇ.ಜವರೇಗೌಡ 55 2000
276.             ಸಬರದ ಕವಿತೆಗಳು  ಡಾ. ಬಸವರಾಜ ಸಬರದ 65 2000
277.             ಶಿವಪ್ರಕಾಶರ ಆಯ್ದ ಕವಿತೆಗಳು  ಡಾ. ಎಚ್.ಎಸ್.ಶಿವಪ್ರಕಾಶ್ 60 2000
278.             ಶಿವೇಶ್ವರ ದೊಡ್ಡಮನಿ ಜೀವನ ಮತ್ತು ಸಾಹಿತ್ಯ  ಡಾ. ಶ್ಯಾಮಸುಂದರ ಬಿದರಕುಂದಿ 60 2000
279.             ಮರುಭೂಮಿ ಚಿಗುರಿತು  ಮತ್ತಿಹಳ್ಳಿ ನಾಗರಾಜರಾವ್ 60 2000
280.            ಅವಲೋಕನ-ಸಂಶೋಧನ  ಪ್ರೊ.ಡಿ.ಕೆ.ಭೀಮಸೇನರಾವ್ 80 2000
281.             ಗ್ರಾಮಾಂತರ   ಪ್ರೊ. ಎಚ್.ವಿ.ನಾಗೇಶ್ 80 2000
282.            ಗಿಲ್ಗಮೇಶ ಮಹಾಕಾವ್ಯ  ಡಾ. ಬಸವರಾಜ ನಾಯ್ಕರ್ 26 2000
283.            ಎಂ.ಎನ್.ರಾಯ್    ಡಾ.ವಿಘ್ನೇಶ್ ಎನ್.ಭಟ್ 25 2000
284.            ಮಂಡ್ಯ ಜಿಲ್ಲೆಯ ಜಾತ್ರೆಗಳು  ಪ್ರೊ..ಜಿ.ವಿ. ದಾಸೇಗೌಡ 55 2000
285.            ಹೋಳಿಯ ಹಾಡುಗಳು  ಡಾ.ಮ.ಗು.ಬಿರಾದಾರ 100 2000
286.            ಕರ್ನಾಟಕ ಮುಸ್ಲಿಂ ಜಾನಪದ  ಡಾ.ಷಹಸೀನಾ ಬೇಗಂ 60 2000
287.             ಕೊಪ್ಪಳ ಜಿಲ್ಲೆಯ ಜಾತ್ರೆಗಳು  ಪ್ರೊ. ಎಸ್.ಎಸ್.ಹಿರೇಮಠ 40 2000
288.            ಗ್ರಾಮೀಣ ಬೇಟೆಗಳು  ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ 45 2000
289.            ಗ್ರಾಮೀಣ ಪಶುಸಾಕಣೆ  ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ 40 2000
290.            ಜನಸಂಖ್ಯೆಯ ಬೆಳವಣಿಗೆಯ ವಿವಿಧ ಮುಖಗಳು  ಪಿ.ಹನುಮಂತರಾಯಪ್ಪ 40 2000
291.             ನೆನಪಿನ ನೌಕೆಯಿಂದ ಎಸ್.ಪಟ್ಟಾಭಿರಾಮನ್ 75 2001
292.            ಡಾ.ಸಿ.ನಾರಾಯಣ ರೆಡ್ಡಿ ಅವರ ಜ್ಞಾನಪೀಠ ಪ್ರಶಸ್ತಿ  ಪುರಸ್ಕೃತ ಕೃತಿ ವಿಶ್ವಂಭರಾ ಮಾರ್ಕಂಡಪುರಂ ಶ್ರೀನಿವಾಸ 45 2001
293.            ಚಿತ್ತ ಚಿತ್ತಾರಗಳು  ಡಾ.ಶ್ರೀನಿವಾಸ್ ಕುಲಕರ್ಣಿ 45 2001
294.            ಉಜ್ಜನಿ ಚೌಡಮ್ಮ   ಡಾ. ಹಿ.ಚಿ.ಬೋರಲಿಂಗಯ್ಯ 70 2001
295.            ವಿಶ್ವಂಭರಾ  ಮಾರ್ಕಂಡಪುರಂ ಶ್ರೀನಿವಾಸ 45 2001
296.            ಸಂವಹನ  ಸುಜನಾ 200 2002
297.             ಶಾಸ್ತ್ರ ಭಾರತಿ   ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ 100 2002
298.            ಆವರ್ತಕ ಕೋಷ್ಟಕ ಪ್ರೊ. ಎಂ.ಆರ್.ನಾಗರಾಜು 25 2002
299.            ಕನ್ನಡ ನಿಘಂಟು ಪರಿವಾರ  ಪ್ರೊ. ಜಿ.ವೆಂಕಟಸುಬ್ಬಯ್ಯ 200 2002
300.            ಕನ್ನಡ ಮೂಲಭೂತ ತಾಂತ್ರಿಕ ಚಿತ್ರ ರಚನಾಭ್ಯಾಸ ಈಶ್ವರಾಚಾರ್ಯ 150 2002
301.             ಕೋಟಿ ಚೆನ್ನಯ ಪಾರ್ದನ ಸಂಪುಟ ದಾಮೋದರ ಕಲ್ಮಾಡಿ 200 2002
302.            ತಪನಿಂದ ತಾವರೆ ಬಿ.ಎ.ಸನದಿಯವರ ಆಯ್ದ ಕವನಗಳ ಸಂಕಲನ ಡಾ. ಬಸವರಾಜ ಸಾದರ 100 2002
303.            ಸಾಮಾಜಿಕ ನೆಲೆ  ಶಿವರಾಮ ಕಾಡನಕುಪ್ಪೆ 100 2003
304.            ಶಾಸ್ತ್ರ ಕುತೂಹಲ  ಪ್ರೊ. ಗಗ್ರೇಶ್ವರಿ ವೆಂಕಟಸುಬ್ಬಯ್ಯ 150 2003
305.            ಬದ್ಧವಣ ಪ್ರೊ. ಕಮಲಾಹಂಪನ 100 2003
306.            ವಾಗ್ಭೂಷಣ  ಪ್ರೊ.ಟಿ.ಕೇಶವ ಭಟ್ಟ 200 2003
307.            ಅನನ್ಯ  ಹಂಪ ನಾಗರಾಜಯ್ಯ 150 2003
308.            ಆಚಾರ್ಯತ್ರಯರು ಡಾ.ಕೆಳದಿ ವೆಂಕಟೇಶ ಜೋಯಿಸ್ 25 2003
309.            ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು ಕೆ. ಪುಟ್ಟಸ್ವಾಮಿ 40 2003
310.             ಜಾನಪದ ಸಂಭ್ರಮ ಡಾ.ಪಿ.ಕೆ.ರಾಜಶೇಖರ 100 2003
311.              ಜಾನಪದ-ಶಿಷ್ಟಪದ   ಡಾ.ಡಿ.ಕೆ.ರಾಜೇಂದ್ರ 120 2003
312.             KUVEMPU’S THREE PLAYS  Dr. Prabhu Shankara 100 2003
313.             ಒಡನಾಟ ಡಾ.ಕೆ.ಮರುಳಸಿದ್ದಪ್ಪ 100 2003
314.             ಒಡಿಶಿಯಸ್ ಎಲೀತಿಸ್  ಪ್ರೊ. ವಿಜಯಾ ಗುತ್ತಲ  40 2003
315.             ಕೈಗಾರಿಕಾ ತಂತ್ರಜ್ಞಾನ ವಿ.ಉಮೇಶ್ 50 2003
316.             ತುಳು ಪಾಡ್ದನ ಬಂಧ ಮತ್ತು ವಿನ್ಯಾಸ ಪ್ರೊ. ಎ.ವಿ.ನಾವಡ 100 2003
317.             ತುಮಕೂರು ಜಿಲ್ಲಾ ಜಾತ್ರೆಗಳು ಡಾ.ಚಿಕ್ಕಣ್ಣ ಯಣ್ಣೆಕಟ್ಟೆ 40 2003
318.             ಜೀವ ವರ್ಗೀಕರಣ ವಿ.ಕಮಲ 60 2003
319.             ಸಕ್ಕರೆಯ ಸೀಮೆ  ಡಾ.ಕೆ.ಅನಂತರಾಮು 200 2004
320.            ನುಡಿ ಶೋಧ ಕೃಷ್ಣಮೂರ್ತಿ ಅನೂರು 84 2004
321.             ಮುಂಡ ಮತ್ತು ಅವರ ದೇಶ  ಪ್ರೊ. ಎನ್.ಚಂದ್ರಪ್ಪ 150 2004
322.            ಮರಾಠಿ ಕೈದಿಗಳ ಕವಿತೆಗಳು ಡಿ.ಎಸ್.ಚೌಗಲೆ 30 2004
323.            ಅನಾವರಣ ಪ್ರೊ. ಪ್ರಧಾನ್ ಗುರುದತ್ 200 2004
324.            ಅರವಿಂದ ಮಾಲಗತ್ತಿ ಅವರ ಆಯ್ದ ಕವಿತೆಗಳು ಡಾ.ಎಚ್.ಎಸ್.ರಾಘವೇಂದ್ರರಾವ್ 100 2004
325.            ಆಳ್ವರ ಹಾಡುಗಳು ಪ್ರೊ. ನಾ.ಗೀತಾಚಾರ್ಯ 100 2004
326.            ಆಧುನಿಕ ಪೂರ್ವ ಗದ್ಯಕೋಶ ಡಾ.ಜಿ.ಆರ್.ತಿಪ್ಪೇಸ್ವಾಮಿ 60 2004
327.             ಒಳಹರಿವು ಡಾ.ಪಿ.ವಿ.ನಾರಾಯಣ 100 2004
328.            ಗುನ್ನಾರ್ ಎಕ್ಲೋಫನ ಆಯ್ದ ಕವಿತೆಗಳು ಆರ್.ವಿಜಯರಾಘವನ್ 50 2004
329.            ಹಿಮಾಚಲವನ್ನಾಳಿದ ಕರ್ನಾಟಕ ಸೇನರು ಪ್ರೊ. ಸದಾನಂದ ಕನವಳ್ಳಿ 50 2004
330.            ಕಿಟಕಿಗಳು ಕನ್ನಡಿಗಳು ನಿ.ಮುರಾರಿ ಬಲ್ಲಾಳ 100 2004
331.             ಸಮಣ ಸುತ್ತಂ  ಜಿ.ಎಸ್.ವಸಂತಮಾಲ 10 2005
332.            ಸಾಮ್ರಾಟ್ ಶ್ರೇಣಿಕ ಬಿಂಬಸಾರ ಎಸ್.ಬಿ.ಶಾಂತಮ್ಮ 10 2005
333.            ಶ್ರೀ ಕುಂದ ಕುಂದಾಚಾರ್ಯರು  ಡಾ.ಪ್ರೀತಿ ಶ್ರೀಮಂಧರ್ ಕುಮಾರ್ 10 2005
334.            ಮಹಾಪುರಾಣ ಪ್ರೊ. ಜೀವಂಧರ ಕುಮಾರ್  10 2005
335.            ಮಹಾವೀರ ವಾಣಿ  ವಿಮಲ ಸುಮತಿ ಕುಮಾರ್ 10 2005
336.            ಅನೇಕಾಂತವಾದ  ‘ನಾ’ ವುಜಿರೆ 10 2005
337.             ಅಹಿಂಸೆ ಪ್ರೊ. ಶುಭಚಂದ್ರ 10 2005
338.            ಆಧುನಿಕ ವಿರಾಟ ಪುರುಷ ಶ್ರೀರಂಗ ಪ್ರೊ. ಜಿ.ಎಸ್.ಅಮೂರ 150 2005
339.            ಹೇಮಚಂದ್ರ  ಎಸ್.ಬಿ.ವಸಂತರಾಜಯ್ಯ 10 2005
340.            ಚಂದನಾಂಬಿಕೆ  ಶ್ರೀಮತಿ ಎಚ್.ಡಿ.ಜಯಪದ್ಮಕುಮಾರ್ 10 2005
341.           ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಡಾ. ಎಸ್.ವಿದ್ಯಾಶಂಕರ  180 2006
342.            ಪ್ರಾಚ್ಯ ಜಾನಪದ  ಡಾ.ಟಿ.ಗೋವಿಂದರಾಜು 60 2006
343.            ಲೋಹಿಯಾ ಸಾಮಾಜವಾದ ದರ್ಶನ  ಡಿ.ಎಸ್.ನಾಗಭೂಷಣ 40 2006
344.            ವಿ.ಎನ್.ಕಾಗಲಕರ್ ಶ್ರೀನಿವಾಸ್ ಸಿರನೂರಕರ್ 45 2007
345.            ಮರೆಯಲಾಗದ ನಾಟಕಕಾರ ಮರಡಿಹಳ್ಳಿ ಸೀತಾರಾಮರೆಡ್ಡಿ ಡಾ.ಮೀರಾಸಾಬಿನಹಳ್ಳಿ ಶಿವಣ್ಣ 60 2007
346.            ಅಂಚೆಚೀಟಿಗಳಲ್ಲಿ ಆರೋಗ್ಯ ಡಾ.ಎ.ಟಿ.ಪಾಟೀಲ್ 40 2007
347.            ಆಫ್ರಿಕಾದ ಧರ್ಮ ಮತ್ತು ಸಂಸ್ಕೃತಿ ಒಂದು ಅವಲೋಕನ ಅಮಚವಾಡಿ ಅರಸು 50 2007
348.            ಜನಪದ ಕಾವ್ಯಮೀಮಾಂಸೆ ಹಾಗೂ ವಿಮರ್ಶಾ ಪ್ರಸ್ಥಾನಗಳು ಡಾ.ವೀರಣ್ಣ ದಂಡೆ 100 2007
349.            ಜಾನಪದ ಕಥಾ ಕಣಜ ಈರಬಡಪ್ಪ (ಆತ್ಮಕಥನ)  ಮಲ್ಲಿಕಾರ್ಜುನ ಕಲಮರಹಳ್ಳಿ 24 2007
350.            ಹುಯಿಲಗೋಳ ನಾರಾಯಣರಾಯರು ರಾಧಾ ಕುಲಕರ್ಣಿ 95 2007
351.             ಕುಸ್ತಿಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪ ಟಿ.ಆರ್. ರಾಧಾಕೃಷ್ಣ 45 2007
352.            ಕ್ಲಾರಿಯೋನೆಟ್ ಮಾಂತ್ರಿಕ ನರಸಿಂಹಲು ಪಡಿವಾಟಿ ಹರಿಕೃಷ್ಣ 80 2007
353.            ಕಾಗೋಡು ಒಂದು ನೆನಪು ಸಿ.ಬಿ.ಚಂದ್ರಶೇಖರ್ 40 2007
354.            ಲೂಯಿ ಪಾಸ್ಚರ್  ಜೆ.ಆರ್.ಲಕ್ಷ್ಮಣರಾವ್ 60 2008 / 1994
355.            A Classical Language  ಡಾ. ಎಂ.ಚಿದಾನಂದ ಮೂರ್ತಿ    / ಪ್ರೊ. ಎಲ್.ಎಸ್.ಶೇಷಗಿರಿರಾವ್ 200 2008
356.            ನಿರ್ಮಾಣ ಕಲೆ ಆನಂದತೀರ್ಥ ಪ್ಯಾಟಿ  / ನರೇಂದ್ರ ರೈ ದೇರ್ಲ 60 2008
357.             ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ  ಜಿ.ಕೆ.ಗೋವಿಂದರಾವ್ 100 2008
358.            ಆಕಾಶ ದೀಪ ಡಾ. ಎ.ಎಸ್.ಶಂಕರನಾರಾಯಣ 75 2008
359.            ಇತಿಹಾಸ ಸಂಶೋಧಕ ಹುಲ್ಲೂರು  ಶ್ರೀನಿವಾಸ ಜೋಯಿಸರು ಡಾ.ಬಿ.ರಾಜಶೇಖರಪ್ಪ 40 2008
360.            ಕುವೆಂಪು ಒಲವು ನಿಲುವು ಸಮಗ್ರ ಸಾಹಿತ್ಯದ ಕ್ರೋಡೀಕರಣ ಪುಸ್ತಕಮನೆ ಹರಿಹರಪ್ರಿಯ 150 2008
361.             ಕ್ಯಾಮೆರಾ ಎಂಜಿನಿಯರ್ ಗುಲಾಂ ಮುಂತಕ ದೇವು ಪತ್ತಾರ್ 45 2008
362.            ತಿರುಳ್ಗನ್ನಡ ಪುಲಿಗೆರೆ  ಪ್ರೊ. ಸದಾನಂದ ಕನವಳ್ಳಿ   / ಪ್ರೊ. ಸಿ.ವಿ.ಕೆರಿಮನಿ 50 2008
363.            ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿ ಡಾ.ಮಲ್ಲಿಕಾರ್ಜುನ ಜೆ.ಅಮ್ಣೆ 40 2008
364.            ದಮ್ಮಪದಸಾರ ಡಾ.ಡಿ.ಬಿ.ರಾಮಚಂದ್ರಾಚಾರ್ 40 2008
365.            ದುತ್ತರಗಿ ಅವರ ಆಯ್ದ ನಾಟಕಗಳು ಗುಡಿಹಳ್ಳಿ ನಾಗರಾಜ  150 2008
366.            ದೆಹಲಿ ನೋಟ ದಿನೇಶ್ ಅಮಿನ್ ಮಟ್ಟು 100 2008
367.             ಬೈಲಪತ್ತಾರ  ವಿಶ್ವಾನಾಥ ಎಲ್.ಬೈರಪತ್ತಾರ    / ಜಗನ್ನಾಥ, ಎಂ.ಬೈರಪತ್ತಾರ 55 2008
368.            ಸುಡುಗಾಡು ಸಿದ್ಧ  ಎಂ.ಎಸ್.ಗಂಟಿ 60 2008
369.             ಪಾರ್ಧಿ ಡಾ.ಲಕ್ಕಿ ಪೃಥ್ವಿರಾಜ್   / ಎಚ್.ಪಿ.ಶಿಕಾರಿ ರಾಮು 65 2008
370.            ಬುಡ್ಗಜಂಗಮ ಬಾಲಗುರುಮೂರ್ತಿ   /  ಪ್ರತಾಪ. ರಾ.ಬಹುರೂಪಿ 90 2008
371.             ಸಿಂಧೊಳ್ಳು  ಡಾ.ದೊಡ್ಡಮನಿ    / ಲೋಕರಾಜ ಶ್ರೀನಿವಾಸ್  / ಎಸ್.ರಾವುಲೋಳ್ 75 2008
372.             ಸಿಕ್ಲಿಗರ  ಡಾ.ಚಲವಾದಿ ಬಸವರಾಜ   / ಶೇಖರಸಿಂಗ್ ಎಸ್. 40 2008
373.             ಶಿಳ್ಳೇಕ್ಯಾತ  ಡಾ.ಸಣ್ಣವೀರಣ್ಣ ದೊಡ್ಡಮನಿ   /  ಪಿ.ಮಹೇಂದ್ರರರಾವ್ ಸಾಸ್ನೀಕ್ 100 2008
374.            ಅಲೆಮಾರಿ ಕುರುಬ   ಡಾ.ಯರ್ರಪ್ಪ ಡಿ.  95 2008
375.             ರಾಜಗೊಂಡ   ಡಾ.ಕೆ.ಎಂ.ಮೇತ್ರಿ    / ಸುದರ್ಶನ್ ಸೆಡ್ಮಾಕಿ 65 2008
376.             ಹಂಡಿ ಜೋಗಿ ಚಂದ್ರಪ್ಪ ಎಂ.ದುಷಂತ್ 55 2008
377.             ಹಕ್ಕಿಪಿಕ್ಕಿ  ಕುಮುದಾ ಬಿ. ಸುಶೀಲಪ್ಪ 90 2008
378.             ಕಾಡುಗೊಲ್ಲ  ಡಾ.ಎಂ.ಗುರುಲಿಂಗಯ್ಯ   / ವಿ.ನಾಗಪ್ಪ 80 2008
379.             ಕೊರಮ  ಮಲ್ಲಿಕಾರ್ಜುನ ಬಿ. ಮಾನ್ಪಡೆ 85 2008
380.            ಡುಂಗ್ರಿ ಗರಾಸಿಯ  ಜಗದೀಶ್ ಕೆ.ಕೆ. 85 2008
381.             ಗೋಸಂಗಿ  ಅಪ್ಪಾಜಿ.ಎಸ್.ಸಿಂಧೆ   /  ಕೆ.ಚಾವಡೆ ಲೋಕೇಶ್ 75 2008
382.            ಗೋಂಧಳಿ  ಶಿವಾನಂದ.ಲ.ಪಾಚಂಗಿ 65 2008
383.            ಘಿಸಾಡಿ  ಡಾ. ಬಸವರಾಜ   / ಎಸ್.ಹಿರೇಮಠ / ಅಂಜಲಿ ಸಾಳುಂಕಿ 75 2008
384.            ದಕ್ಕಲಿಗ  ಜಾನಕಲ್ ರಾಜಣ್ಣ.ಎಂ. 75 2008
385.            ಚೆನ್ನದಾಸರ  ಡಾ.ಯಲ್ಲಪ್ಪ ಬಿ. ಹಿಮ್ಮಡಿ 100 2008
386.            ದೊಂಬಿದಾಸ  ಕುಪ್ಪೆ ನಾಗರಾಜ 85 2008
387.             ಬೀಜ  ಕೃಷ್ಣಪ್ರಸಾದ್ 50 2008
388.            ಅರಣ್ಯ  ಶಿವಾನಂದ ಕಳವೆ 60 2008
389.            ಜಾನುವಾರು  ಡಾ.ಎಂ.ನಾರಾಯಣ ಸ್ವಾಮಿ 50 2008
390.            ಕೃಷಿ ಆಚರಣೆ   ಮಲ್ಲಿಕಾರ್ಜುನ ಹೊಸಪಾಳ್ಯ 50 2008
391.             ಕೃಷಿ ಉಪಕರಣ ಗಾಣದಾಳು ಶ್ರೀಕಂಠ 60 2008
392.            ಭಾರತೀಯ ಕಲೆ  ಎನ್. ಮರಿಶಾಮಾಚಾರ್ 80 2009
393.            ಲಾಡ ಜನಾಂಗದ ನೆಲೆ ಹಾಗು ಸಂಸ್ಕೃತಿ ಜಯಪ್ರಕಾಶ್ ಎನ್.ಡಿ.ಲಾಡ್ 58 2009
394.           ಪರಸ್ಪರ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ 130 2009
395.            ವಿಜ್ಞಾನಿಗಳ ಬೆಳಕು ಶಶಿಧರ್ ವಿಶ್ವಾಮಿತ್ರ 120 2009
396.            ಲಿಪಿಯ ಹುಟ್ಟು ಮತ್ತು ಬೆಳವಣಿಗೆ ಡಾ. ದೇವರಕೊಂಡಾ ರೆಡ್ಡಿ 200 2009
397.             ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ 50 2009
398.            ಮ್ಯಾಸ ಮಂಡಲ  ಡಾ. ಮೀರಾಸಾಬಿಹಳ್ಳಿ ಶಿವಣ್ಣ 80 2009
399.            ಮ್ಯಾಸಬೇಡರು ಡಾ.ಕೃಷ್ಣಮೂರ್ತಿ ಹನೂರು 120 2009
400.           ಅಜ್ಜನ ಅಂದದ ಕಥೆಗಳು ಕಾಂಚ್ಯಾಣಿ ಶರಣಪ್ಪ 50 2009
401.            ಗೊಂಚಲು ಹೊರೆಯಾಲ ದೊರೆಸ್ವಾಮಿ 80 2009
402.            ಮೈಸೂರು ಚಾಮುಂಡೇಶ್ವರಿ ದೇವಸ್ಥಾನ  ಮಹೇಶ್ ತಿಪ್ಪಶೆಟ್ಟಿ 40 2009
403.            ಕಲೆವಾಲ (ಫಿನ್ಲೆಂಡಿನಜನಪದ ಮಹಾಕಾವ್ಯ)  ಕೆ.ಆರ್.ಸಂಧ್ಯಾರೆಡ್ಡಿ 70 2009
404.           ಹೆಳವರು  ಎಂ.ಎಸ್.ಹೆಳವರು 65 2009
405.            ಶ್ರೀವತ್ಸ ನಿಘಂಟು  ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ 150 2009
406.            ಗುರುನಾನಕ್  ಡಾ.ಡಿ.ಬಿ.ರಾಮ ಚಂದ್ರಾಚಾರ್ 50 2009
407.            ಸಾಹಿತ್ಯ ರತ್ನ ಸಂಪುಟ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ 150 2010
408.            ಲೋಕ ಮಿತ್ರರ ನಡುವೆ  ಡಾ.ಎಚ್.ಟಿ.ಪೋತೆ 80 2010
409.            ಸಸ್ಯ ಸಂಜೀವಿನಿ ಡಾ.ಶೈಲೇಶ್ ಎಂ.ಡಿ. 120 2010
410.            ಸಂಕಥನ ಡಾ.ಕರೀಗೌಡ ಬೀಚನಹಳ್ಳೀ 80 2010
411.             ದಿನಕರ ದೇಸಾಯಿ ಆಯ್ದ ಕವಿತೆಗಳು ವಿಷ್ಣು ನಾಯಕ್ 100 2010
412.             ನಾಡೋಜ ಡಾ.ಎಸ್.ಕೆ. ಕರೀಂಖಾನ್ ಡಾ. ಪ್ರಕಾಶ್ ಬೊಮ್ಮಣ್ಣ ನಾಯ್ಕ 75 2010
413.             ಪುಸ್ತಕ ಪ್ರಕಾಶನ ಡಾ. ರಮಾಕಾಂತ ಜೋಶಿ 100 2010
414.            ಪರಿಸರ ಪರಿಜ್ಞಾನ ಡಾ.ಬಿ.ಎಸ್.ಸಿದ್ಧರಾಮಯ್ಯ  /  ಶ್ರೀಮತಿ ನಳಿನಿ ವೆಂಕಪ್ಪ  / ಡಾ.ಎಂ.ಎ.ನಾರಾಯಣ ರೆಡ್ಡಿ 50 2010
415.             ಪರಿಗ್ರಹಣ ಡಾ. ಸಿ.ಪಿ.ಕೃಷ್ಣಕುಮಾರ್ 140 2010
416.             ವೀರಶೈವ ಸಾಹಿತ್ಯ ಸಮೀಕ್ಷೆ ಪ್ರೊ. ಸದಾನಂದ ಕನವಳ್ಳಿ  &    ಪ್ರೊ. ಸಿ.ವಿ.ಕೆರಿಮನಿ 300 2010
417.             ಪಂಪ ಮಹಾಕವಿಯ ವಿಕ್ರಮಾರ್ಜುನ ವಿಜಯ  ಪ್ರೊ. ಎಚ್.ವಿ.ಶ್ರೀನಿವಾಸ್ ಶರ್ಮ 150 2010
418.             ಬೀದರ್ ಜನಪದ ಸಿರಿ ಎಸ್.ಎಂ.ಜನವಾಡಾಕರ್ 65 2010
419.             ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ ಡಾ.ಎಂ.ಚಿದಾನಂದ  ಮೂರ್ತಿ 15 2010
420.            ಮಂಡ್ಯ ಜಿಲ್ಲೆಯ ದೇವಾಲಯಗಳು  ತೈಲೂರು ವೆಂಕಟಕೃಷ್ಣ 80 2010
421.             ಚಿಕ್ಕೋಳು ಈರಾಭಿ  ಸಾ.ಚಾ.ಮಹದೇವನಾಯಕ್ 40 2010
422.            ಜನಪದ ಶರಣ ಕಾವ್ಯಗಳು ಡಾ.ಪಿ.ಕೆ.ರಾಜಶೇಖರ್ 400 2010
423.            ಕರ್ನಾಟಕ “ನಾಡಗೀತೆ” : ಒಂದು ವಿಶ್ಲೇಷಣೆ  ಡಾ.ಎಂ.ಚಿದಾನಂದಮೂರ್ತಿ 10 2010
424.            ಕವಿ ಕನಕದಾಸರು  ಕಟ್ಟಿ ಶೇಷಾಚಾರ್ಯರು 100 2010
425.            ಕುಸ್ತಿರಂಗದ ದಿಗ್ಗಜರು ಎಂ.ನರಸಿಂಹಮೂರ್ತಿ 55 2010
426.            ಕುಮಾರವ್ಯಾಸನ ಕಾವ್ಯ ಚಿತ್ರಗಳು ಡಾ. ಎ.ವಿ.ಪ್ರಸನ್ನ 300 2010
427.            ಕಥನ ಕವನಗಳು ಡಾ.ಚನ್ನಣ್ಣ ವಾಲೀಕಾರ  110 2010
428.            ಡಾ.ಎಚ್.ತಿಪ್ಪೇರುದ್ರಸ್ವಾಮಿಯವರ ಸಾಹಿತ್ಯ ವಿಮರ್ಶೆಯ ತತ್ವಗಳು ಪ್ರೊ. ಶೈಲಜ ಎಚ್.ಟಿ. 120 2010
429.            ಗದಗ ಜಿಲ್ಲೆಯ ಒಂದು ಅಧ್ಯಯನ ಪ್ರೊ. ಸಿ.ವಿ.ಕೆರಿಮನಿ 200 2010
430.            ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು     ಡಾ. ವಸುಂಧರಾ ಭೂಪತಿ 80 2010
431.             ಸಾಂಕ್ರಮಿಕ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಎನ್.ವಿಶ್ವರೂಪಾಚಾರ್ 60 2010
432.            ನಾವು ಆರೋಗ್ಯ ಪೂರ್ಣವಾಗಿರಲು ನಮ್ಮ ಪರಿಸರ ಹೇಗಿರಬೇಕು? ಡಾ.ಬಿ.ಜಿ.ಚಂದ್ರಶೇಖರ್ 85 2010
433.            ನಾವು ಆರೋಗ್ಯವಾಗಿರಲು ನಮ್ಮ ಆಹಾರ ಹೇಗಿರಬೇಕು? ಡಾ. ನಾ. ಸೋಮೇಶ್ವರ 80 2010
434.            ನಮ್ಮ ಹೃದಯ ಅತೀ ಅಮೂಲ್ಯ ಆಸ್ತಿ     ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ 60 2010
435.            ನೇತ್ರದಾನ ಮಹಾದಾನ  ಡಾ.ಡಿ.ರವಿ ಪ್ರಕಾಶ್ 40 2010
436.            ನಿಮ್ಮ ದೇಹದ ಬಗ್ಗೆ ನಿಮಗೆಷ್ಟು ಗೊತ್ತು?  ಡಾ.ಕೆ.ಪಿ.ಪುತ್ತೂರಾಯ 75 2010
437.             ಪಂಚೇದ್ರಿಯಗಳ ಆರೋಗ್ಯ ರಕ್ಷಣೆ  ಡಾ.ಎಚ್.ಎಸ್.ಮೋಹನ್ 80 2010
438.            ಶ್ವಾಸಕೋಶ ಉಸಿರಾಟದ ವ್ಯವಸ್ಥೆ  ಡಾ.ಪಿ.ಎಸ್.ಶಂಕರ್ 70 2010
439.            ಮನಸ್ಸು ಮಿದುಳು ಮತ್ತು ನರಮಂಡಲ ಆರೋಗ್ಯ   ಡಾ.ಸಿ.ಆರ್.ಚಂದ್ರಶೇಖರ್  45 2010
440.           ಮೂಳೆಕೀಲುಗಳ ಆರೋಗ್ಯ      ಡಾ.ಎಸ್.ಎಸ್.ಪಾಟೀಲ್ 80 2010
441.            ಮಗು ನಿಮ್ಮ ಮನೆಯ ಬೆಳಕು     ಡಾ.ಟಿ.ವೀಣಾ  55 2010
442.            ಅಂದ ಚಂದ ಆರೋಗ್ಯಪೂರ್ಣ ಹಲ್ಲುಗಳು ನಿಮ್ಮದಾಗಬೇಕೆ?     ಡಾ.ಕೆ.ಎಸ್.ನಾಗೇಶ್ 50 2010
443.            ಜನಾರೋಗ್ಯಕ್ಕೆ ರೋಗಗ್ರಸ್ಥ ಔಷಧಿಗಳೇ?   ಡಾ. ಪ್ರಕಾಶ್ ಸಿ.ರಾವ್ 50 2010
444.           ಆರೋಗ್ಯ ಮಾಹಿತಿಯ ಸದುಪಯೋಗ     ಡಾ.ಎಸ್.ಎನ್.ಗೋಪಾಲಕೃಷ್ಣ 60 2010
445.            ಆರೋಗ್ಯ ಅನಾರೋಗ್ಯದ ಬಗ್ಗೆ ನಮ್ಮ ಮೂಡನಂಬಿಕೆಗಳು  ಡಾ.ಎಂ.ವಿ.ರೇಣುಕಾರ್ಯ 25 2010
446.            ಇಳಿವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ  ಡಾ.ಸಿ.ಜಿ.ಕೇಶವಮೂರ್ತಿ 70 2010
447.            ಹೃದಯಾಘಾತಕ್ಕೆ ಚಿಕಿತ್ಸೆ ಹಾಗೂ ನಿವಾರಣೆ   ಡಾ. ಚಂದ್ರಕಾಂತ್ ಬಿ. ಪಾಟೀಲ್ 35 2010
448.            ಕುಷ್ಠರೋಗ ಭಯಬೇಡ  ಡಾ.ಬಿ.ಡಿ.ಸತ್ಯನಾರಯಣ 50 2010
449.            ಕಣ್ಣುಗಳ ಆರೋಗ್ಯ ರಕ್ಷಣೆ  ಡಾ.ಸಿ.ಆರ್.ತಿರುಮಲಾಚಾರ್ 50 2010
450.            ಡಯಾಬಿಟೀಸ್ ಜೊತೆಗೆ ಸಹಬಾಳ್ವೆ   ಡಾ.ಕೆ.ರಾಮಚಂದ್ರ  50 2010
451.             ಗರ್ಭಕೋಶದ ಕಾಯಿಲೆಗಳಿಗೆ ಚಿಕಿತ್ಸೆ      ಡಾ.ಎಚ್.ಗಿರಿಜಮ್ಮ 40 2010
452.            ಗರ್ಭಧಾರಣೆಯಿಂದ ಪ್ರಸೂತಿಯವರೆಗೆ ಗರ್ಭಿಣಿ ಮತ್ತು ಭಾಣಂತಿಯ ಆರೈಕೆ     ಡಾ ಸುನಂದ ರಾ. ಕುಲಕರ್ಣಿ 75 2010
453.            ಚರ್ಮದ ಕಾಯಿಲೆಗಳು  ಡಾ.ಬಿ.ಆರ್.ಸುಹಾಸ್ 65 2010
454.            ಪಿ.ಕೆ.ನಾರಾಯಣ ಅವರ ಆಯ್ದ ಕವನಗಳು ಡಾ. ವರದಾ ಶ್ರೀನಿವಾಸ 80 2011
455.            ಪ್ರೀತಿಯ ಕಾಳು ವಿಠ್ಠಲ್ ಭಂಡಾರಿ 100 2011
456.            ಸಮಗ್ರ ಮಕ್ಕಳ ಕಾವ್ಯ ಶಂಭು ಬೀರಾದಾರ್ 80 2011
457.            ಸಂಗಾತಿ ಡಾ.ಕೆ.ಮರುಳಸಿದ್ಧಪ್ಪ 100 2011
458.            ನಾಟಕಗಳು ಇಂದಿನವರೆಗೆ ಎಚ್.ಎಸ್. ಶಿವಪ್ರಕಾಶ್ 400 2011
459.            ಪಾಷಾಣದ ಹಂಗು ಡಾ.ಟಿ.ಎಸ್.ವಾಸುದೇವ ಮೂರ್ತಿ 100 2011
460.          ಪುರಾತತ್ವ ಪಿತಾಮಹ ಬಿ.ಎಲ್.ರೈಸ್ ಜೀವನ -ಸಾಧನೆ ಡಾ. ಎಸ್.ಎಲ್.ಶ್ರೀನಿವಾಸ ಮೂರ್ತಿ 150 2011
461.           ಶಬ್ಧ ಬೋದೆ ನಾನಾರ್ಥ ನಿಘಂಟು-ತತ್ವನಿರ್ಣಯ ಮತ್ತು ಆರೋಗ್ಯ ನಿರ್ಣಯ ಡಾ.ಎಸ್.ಆರ್. ವಿಘ್ನರಾಜ್ 80 2011
462.            ಬುದ್ಧ ಬಸವ ಮತ್ತು ಬಾಬಾ ಸಾಹೇಬ್ ಮಹಾಬಲೇಶ್ವರ ಕಾಟ್ರಹಳ್ಳಿ 100 2011
463.            ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ ಡಾ. ಅನಸೂಯ ಕೆ. ಕಾಂಬಳೆ 120 2011
464.            ಹೊಸ ಅಲೆಗೆ ನಾಂದಿ  ಎಂ.ಆರ್.ರಕ್ಷಿತ್ 25 2011
465.            ಕಾಸರಗೋಡಿನ ಕನ್ನಡ ಹೋರಾಟ ಬಾ ಸದಾನಂದ ಪೆರ್ಲ 150 2011
466.            ಕನಸಿಗೊಂದು ಕಣ್ಣು ಶೂದ್ರ ಶ್ರೀನಿವಾಸ್  80 2011
467.            ಕನ್ನಡ ಭಾಗವತ ಕಾವ್ಯ ಸಮೀಕ್ಷೆ ಡಾ.ಎಂ.ಬಿ. ಪ್ರಮಿಳಾಬಾಯ್ 125 2011
468.            ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ ಡಾ. ಬಿ.ಟಿ.ಅನುರಾಧ 120 2011
469.            ಕಯ್ಯಾರ ಗದ್ಯ ಸೌರಭ ರಾಧಾಕೃಷ್ಣ ಕೆ. ಉಳಿಯತ್ತಡ್ಕ 150 2011
470.            ಕಾಡಿನ ಮಕ್ಕಳ ಒಡನಾಟದಲ್ಲಿ ಕ್ಷೀರಸಾಗರ 75 2011
471.             ಆರೋಗ್ಯ ಜೀವನಕ್ಕೆ ಅನುಪಾನ  ಡಾ.ಪಿ.ಎಸ್.ಶಂಕರ್ 80 2011
472.            ಜೋಳದರಾಶಿ ದೊಡ್ಡನಗೌಡರು  ಡಾ. ಶಂಭು ಬಳಿಗಾರ 70 2012
473.            ಬಾರೋ ಬಾರೋ ಚಂದ್ರಮ ಎ.ಕೆ. ರಾಮೇಶ್ವರ & ಪ್ರೊ. ಸಿ.ವಿ.ಕೆರಿಮನಿ 120 2012
474.            ಬೋಧ ಒಂದೇ ಬ್ರಹ್ಮನಾದ ಒಂದೇ ಡಾ.ಮಂಜುಳಾ ಅಶೋಕ್ಕುಮಾರ್ ಮಲ್ಹಾರಿ 120 2012
475.            ಭಕ್ತ ಅಂಬರೀಷ  ಎಂ.ವಿ.ಸುಬ್ಬಯ್ಯನಾಯ್ಡು 65 2012
476.            ನಾ ಕಂಡ ಪುಟ್ಟಣ್ಣ ಕಣಗಾಲ್  ಡಾ. ಡಿ.ಬಿ.ಬಸವೇಗೌಡ 150 2012
477.             ನೆಲಸಂಪಿಗೆ ಸಂಪುಟ-1 ಡಾ.ಚಂದ್ರಶೇಖರ ಕಂಬಾರ 400 2012
478.            ವಿ. ಶಿವಾನಂದರ ಸಂಶೋದನ ಪ್ರಬಂಧಗಳು ಡಾ. ವೀರಣ್ಣ ರಾಜುರ್ 120 2012
479.            ಜಾನಪದ ಸಾಹಿತ್ಯದಲ್ಲಿ ಪವಾಡಗಳು ಡಾ.ಸರಸ್ವತಿ ಶ್ರೀಕಂಠಯ್ಯ 160 2012
480.            ರಾಷ್ಟ್ರೀಯತೆ ಮತ್ತು ಕಾವ್ಯ ಡಾ. ನಿರುಪಮ ಲಲಿತಾ ಶಾಸ್ತ್ರಿ 100 2012
481.             ರಾಜಾ ವಿಕ್ರಮ  ಹೆಚ್.ಕೆ. ಯೋಗಾನರಸಿಂಹ 70 2012
482.            ರಾಘವ ಅವರ ಗೇಯ ಕವನಗಳು  ಡಾ. ದೊಡ್ಡರಂಗೇಗೌಡ 65 2012
483.            ಕಣ್ಣಿಕಿತ್ತ ಹಸು ಮತ್ತು ಇತರೆ ಕಥೆಗಳು ಪ್ರೊ. ಸುಧಾಕರ  130 2012
484.            ಡಾ. ಲಕ್ಷ್ಮಣದಾಸ್ ಗುಡಿಹಳ್ಳಿ ನಾಗರಾಜ 50 2012
485.            ತೆರೆದ ಪಠ್ಯ ನಟರಾಜ್ ಹುಳಿಯಾರ್ 175 2012
486.            ಶಾಸ್ತ್ರೀಯಭಾಷೆ ನಡೆದುಬಂದ ದಾರಿ ಜೆ.ಎನ್.ಶ್ಯಾಮರಾವ್ 120 2012
487.            ಸಾವಳಗಿ ಮಹ್ಮದಸಾಬ  ಶ್ರೀ ಎ.ಕೆ.ರಾಮೇಶ್ವರ 70 2012
488.            ಪ್ರಭುರಾವ್ ಕಂಬಳಿವಾಲೆ  ಡಾ. ರಘುಶಂಕ ಭಾತಂಬ್ರಾ 50 2012
489.            ಪದ್ಮಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳು     ಬಿ. ಸಿದ್ಧಗಂಗಯ್ಯ ಕಂಬಾಳು 50 2012
490.            ಪ್ರೊ. ಸಂ.ಶಿ. ಭೂಸನೂರಮಠ      ಡಾ.ಮಲ್ಲಿಕಾರ್ಜುನ ಕಂಬಾರ 60 2012
491.             ಬಸವರಾಜ ಕಟ್ಟೀಮನಿ  ಕೊತ್ತಲ ಮಹಾದೇವಪ್ಪ 60 2012
492.            ಬುದ್ಧಿವಂತ ಶೆಟ್ಟಿ  ಡಾ.ವ್ಹಿ.ಜಿ.ಪೂಜಾರ 60 2012
493.            ಬಿ.ಎಂ.ಶ್ರೀಕಂಠಯ್ಯ  ಟಿ.ಎಸ್.ದಕ್ಷಿಣಾಮೂರ್ತಿ 60 2012
494.            ಸಿದ್ಧನಾಥ ಬಳ್ಳಾರಿ  ಡಾ.ಶಂಕುಂತಲಾ ಎಂ. ಹೆಗಡೆ 60 2012
495.            ಶಿವರುದ್ರಪ್ಪ ಸೋಮಪ್ಪ ಕುಲಕರಣಿ      ಡಾ.ಎಸ್.ಆರ್.ಗುಂಜಾಲ್ 50 2012
496.            ಸರ್ ಸಿದ್ಧಪ್ಪ ಕಂಬಳಿ  ಪ್ರೊ.ಸಿ.ವಿ.ಕೆರಿಮನಿ 70 2012
497.            ಮ.ರಾಮಮೂರ್ತಿ  ಡಾ.ಸಿ.ಆರ್. ಗೋವಿಂದರಾಜು 50 2012
498.            ಮಂಗಳವೇಡೆ ಶ್ರೀನಿವಾಸರಾಯರು       ಶ್ರೀಮತಿ ಕವಿತಾ ಕುಲಕರ್ಣಿ 40 2012
499.            ಜಯತೀರ್ಥ ರಾಜ ಪುರೋಹಿತ  ಡಾ. ಬಸವರಾಜ ಸಬರದ 50 2012
500.            ಜಯದೇವಿತಾಯಿ ಲಿಗಾಡೆ    ಡಾ.ಸೋಮನಾಥ ಯಾಳವಾರ 60 2012
501.             ಆರ್. ನರಸಿಂಹಾಚಾರ್ಯ ಡಾ.ಜಿ.ಆರ್.ತಿಪ್ಪೇಸ್ವಾಮಿ 50 2012
502.            ಆರ್.ನಾಗನಗೌಡ ಡಾ.ಎಫ್.ಟಿ.ಹಳ್ಳಿಕೇರಿ 60 2012
503.            ಜಿ.ಎಂ.ಗುರುಸಿದ್ಧ ಶಾಸ್ತ್ರಿಗಳು  ಎ.ಕೆ.ರಾಮೇಶ್ವರ 70 2012
504.            ರಹಮಾನವ್ವ ಕಲ್ಮನಿ  ಹೆಚ್.ಎಸ್.ಪಾಟೀಲ್ 60 2012
505.            ರಾಮಜಾಧವ  ಡಾ.ರಾಮಕೃಷ್ಣ ಮರಾಠೆ 50 2012
506.            ರಂಗನಾಥ ದಿವಾಕರ  ಮನೋಜಾ ಪಾಟೀಲ್ 70 2012
507.            ಹುಯಿಲಗೋಳ ನಾರಾಯಣರಾಯರು    ಪ್ರೊ.ಸಂಪದಾ ಸುಭಾಷ್ 60 2012
508.            ಕ.ವೆಂ.ರಾಘವಾಚಾರ್  ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ 60 2012
509.            ಕ.ಹು.ಬಿಜಾಪುರ  ಡಾ.ಅರ್ಜುನ್ ಗೊಳಸಂಗಿ 40 2012
510.             ಕೂಡಲಿ ಚಿದಂಬರಂ  ಹೊರೆಯಾಲ ದೊರೆಸ್ವಾಮಿ 60 2012
511.              ಕೂತಂಡ ಪಾರ್ವತಿ ಪೂವಯ್ಯ  ಡಾ.ಎಂ.ಪಿ.ರೇಖಾ 50 2012
512.             ಕಡಣಿಯ ಕಲ್ಲಪ್ಪ  ಶ್ರೀಮತಿ ಸರ್ವಮಂಗಳಾ ದೇವಿ ಕಿ.ಬಾಂದೇಕರ 60 2012
513.             ಕೋಟಾ ರಾಮಕೃಷ್ಣ ಕಾರಂತ  ಡಾ. ವಸಂತಕುಮಾರ ಪೇರ್ಲ 60 2012
514.             ಡಾ.ಬೆಟಗೇರಿ ಕೃಷ್ಣಶರ್ಮ  ಡಾ.ನಿಜಲಿಂಗಪ್ಪ ಮಟ್ಟಿಹಾಳ್ 60 2012
515.             ಡಾ.ಆರ್.ಸಿ.ಹಿರೇಮಠ  ಪ್ರೊ.ಎಸ್.ಬಿ.ಕರಿಭರಮಗೌಡರು 60 2012
516.             ಡಾ.ಎಂ.ಬಿ.ನೇಗಿನಹಾಳ  ಪ್ರಕಾಶ ಕಲ್ಲಪ್ಪ ಗಿರಿಮಲ್ಲವರ 60 2012
517.             ಖಾದ್ರಿ ಶಾಮಣ್ಣ  ಹೆಚ್.ಆರ್. ಶ್ರೀಶ 70 2012
518.             ತಾಳಕೇರಿ ಬಸವರಾಜ  ಡಾ.ದಸ್ತಗೀರಸಾಬ್ ದಿನ್ನಿ 50 2012
519.             ಚನ್ನಬಸವ ಬೆಟ್ಟದೂರು  ಡಾ. ಸ್ವಾಮಿರಾವ್ ಕುಲಕರ್ಣಿ 40 2012
520.            ದೊಡ್ಡಪ್ಪ ಅಪ್ಪ  ಡಾ.ಎಸ್.ಎಂ.ಹಿರೇಮಠ 60 2012
521.             ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ(ವಡ್ಡಾರಾಧನೆ)  ಡಾ. ಶಾಂತಿನಾಥ ದಿಬ್ಬದ  220 2012
522.            ನಯಸೇನ ವಿರಚಿತ ಧರ್ಮಾಮೃತ  ಡಾ. ಶುಭಚಂದ್ರ   300 2012
523.            ನಾರಾಯಣಶರ್ಮ ವಿರಚಿತ ಮುದ್ರಾಮಂಜೂಷವು  ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ  280 2012
524.            ನಿಜಗುಣ ಶಿವಯೋಗಿ ವಿರಚಿತ ವಿವೇಕ ಚಿಂತಾಮಣಿ  ಡಾ. ಶಿವಲಿಂಗಯ್ಯ ಜಿ.ಎ. 200 2012
525.            ಮುದ್ದಣ ವಿರಚಿತ ರಾಮಾಶ್ವಮೇಧಂ  ಡಾ. ಗಾಯತ್ರಿ ನಾವಡ 160 2012
526.            ಹರಿಹರ ವಿರಚಿತ ಕನ್ನಡ ಶರಣರ ಕಥೆಗಳು  ಡಾ. ಎಂ.ಎಂ. ಕಲಬುರ್ಗಿ 200 2012
527.             ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ  ಡಾ. ಹೆಚ್.ಎಂ. ನಾಗರಾಜರಾವ್ 100 2012
528.            ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣ    ಡಾ. ಎಂ.ಎ. ಜಯಚಂದ್ರ   250 2012
529.            ದುರ್ಗಸಿಂಹ ವಿರಚಿತ ಕರ್ನಾಟಕ ಪಂಚತಂತ್ರಂ   ಡಾ. ಪಿ.ವಿ.ನಾರಾಯಣ 150 2012
530.            ದೇವಚಂದ್ರ ವಿರಚಿತ ರಾಜಾವಳಿ ಕಥೆ  ಡಾ. ರಾಮೇಗೌಡ (ರಾಗೌ)  260 2012
531.             ಲೈಂಗಿಕತೆ ಮತ್ತು ಆಯುರ್ವೇದ   ಡಾ. ವಸುಂಧರಾ ಭೂಪತಿ 80 2012
532.            ಸಮಾಜ ಮತ್ತು ಆರೋಗ್ಯ      ಡಾ.ಎಂ.ಎಸ್.ರಾಜಣ್ಣ 60 2012
533.            ನಮ್ಮ ಒಡಲ ವಿಸರ್ಜನಾಂಗಗಳು  ಡಾ.ನಾ.ಸೋಮೇಶ್ವರ 90 2012
534.            ನಮಗರಿವಿಲ್ಲದೆ ಬರುವ ಆರು ರೋಗಗಳು ಮತ್ತಿತರ ವೈದ್ಯ ಲೇಖನಗಳು  ಡಾ.ನಾ.ಸೋಮೇಶ್ವರ  75 2012
535.            ನಗು-ಅತ್ಯುತ್ತಮ ಔಷಧಿ  ಡಾ.ಕೆ.ಪಿ.ಪುತ್ತೂರಾಯ 50 2012
536.            ನೋವಿನ ಮಂಡಿ  ಡಾ.ಜಾನ್ ಎಬಿನೇಜರ್ 50 2012
537.             ನಿತ್ಯ ಜೀವನದಲ್ಲಿ ಆರೋಗ್ಯದ ಅರಿವು     ಡಾ.ಕೆ.ಎನ್.ಪ್ರಸಾದ್ 120 2012
538.             ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ  ಡಾ.ಬಿ.ಜಿ.ಚಂದ್ರಶೇಖರ್ 100 2012
539.            ಬಡವರ ಬಾದಾಮಿ - ಹೋಮಿಯೋಪತಿ  ಡಾ.ಬಿ.ಟಿ.ರುದ್ರೇಶ್ 50 2012
540.            ಲಸಿಕಾ ಲೋಕ  ಡಾ. ಕರವೀರಪ್ರಭು ಕ್ಯಾಲಕೊಂಡ 90 2012
541.             ಮನಸ್ಸು ಮತ್ತು ಆರೋಗ್ಯ  ಡಾ.ಅ.ಶ್ರೀಧರ 70 2012
542.            ಮನಸ್ಸಿನ ಸುಖ – ದುಃಖ  ಡಾ.ಸಿ.ಆರ್.ಚಂದ್ರಶೇಖರ್ 80 2012
543.            ಮೂತ್ರ ರೋಗಗಳ ಶಸ್ತ್ರಕ್ರಿಯೆ      ಡಾ. ಎಸ್.ಎಸ್.ನರಸಣಗಿ 80 2012
544.            ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಡಾ. ಶಮಂತಕಮಣಿ ನರೇಂದ್ರನ್ 60 2012
545.            ಮಾನಸಿಕ ಸಮಸ್ಯೆಗಳಿಗೆ ಪರಿಹಾರ  ಡಾ.ಸಿ.ಆರ್.ಚಂದ್ರಶೇಖರ್ 80 2012
546.            ವೈದ್ಯ ಪದಗಳ ಅರ್ಥ ವಿವರಣಕೋಶ     ಶ್ರೀ ಎನ್.ವಿಸ್ವರೂಪಾಚಾರ್ 70 2012
547.            ವೈದ್ಯ-ವಿಜ್ಞಾನದ ರೋಗ ಪತ್ತೆ ಪರೀಕ್ಷೆಗೆ ಇತಿ-ಮಿತಿಗಳು  ಡಾ. ಎಸ್.ದ್ವಾರಕನಾಥ್ 60 2012
548.            ಆರೋಗ್ಯ ಆಧಾರ ನೈರ್ಮಲ್ಯ     ಡಾ.ಪ್ರಕಾಶ್ ಸಿ.ರಾವ್ 60 2012
549.            ಇಂದಿನ ಮಹಿಳೆಯ ಮಾನಸಿಕ ಸವಾಲುಗಳು  ಡಾ.ಕೆ.ಎಸ್.ಪವಿತ್ರ 100 2012
550.            ರೈತರ ಮತ್ತು ಕಾರ್ಮಿಕರ ಆರೋಗ್ಯ ಸಮಸ್ಯೆಗಳು  ಡಾ. ಎಂ.ಬಿ.ರಾಮಮೂರ್ತಿ 140 2012
551.             ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ   ಡಾ.ಎ.ಆರ್.ಸೋಮಶೇಖರ್ 60 2012
552.            ಉದ್ಯೋಗಸ್ಥ ಮಹಿಳೆಯರ ತೊಂದರೆಗಳು ಮತ್ತು ಆರೋಗ್ಯ   ಡಾ. ಸುನಂದಾ ಕುಲಕರ್ಣಿ 60 2012
553.            ಏಡ್ಸ್‌-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು        ಡಾ.ಎಚ್.ಎಸ್.ಮೋಹನ್ 60 2012
554.            ಹೃದಯ ಜ್ಯೋತಿ  ಡಾ.ಪಿ.ಎಸ್.ಶಂಕರ್ 90 2012
555.            ಹೃದ್ರೋಗಗಳು – 80 ಪ್ರಶ್ನೆಗಳು    ಡಾ.ಸಿ.ಜಿ.ಕೇಶವಮೂರ್ತಿ 40 2012
556.            ಹೊಟ್ಟೆಯ ಬೇನೆಗಳು  ಅರವಿಂದ ಡಗಲಿ 70 2012
557.             ಕ್ಯಾನ್ಸರ್  ಡಾ.ಪಿ.ಕೇಶವ ಮೂರ್ತಿ 60 2012
558.            ದುಶ್ಚಟಗಳಿಂದ ದೂರವಿರಿ  ಡಾ.ಕೆ.ಆರ್.ಶ್ರೀಧರ 70 2012
559.            ಚರ್ಮ ಮತ್ತು ಲೈಂಗಿಕ ರೋಗಗಳು ಕಾರಣ ಮತ್ತು ಪರಿಹಾರ  ಡಾ.ಬಿ.ಡಿ.ಸತ್ಯನಾರಾಯಣ  80 2012
560.            ದೇಹವೆಂಬ ದೇವವೀಣೆ       ಡಾ.ವಸಂತ ಅ. ಕುಲಕರ್ಣಿ 100 2012
561.             ಅಜ್ಞಾತನೊಬ್ಬನ ಆತ್ಮಚರಿತ್ರೆ ಡಾ. ಕೃಷ್ಣಮೂರ್ತಿ ಹನೂರು 110 2015
562.            ಡಾ. ಶಿ.ಚ. ನಂದೀಮಠ ಡಾ. ರಾಜಶೇಖರ ಇಚ್ಚಂಗಿ 75 2016
563.            ಸಾಪೇಕ್ಷೆತಾ ಸಿದ್ಧಾಂತ   ಡಾ. ಬಿ. ಸಿದ್ದಲಿಂಗಪ್ಪ 180 2016
564.            ಆಕಾಶವಾಣಿಯ ಅಂತರಾಳ ಶ್ರೀಮತಿ ನೂತನ ಎಂ. ದೋಶೆಟ್ಟಿ 105 2016
565.            ಪೆರಿಯಾರ್ ಚಿಂತನೆ  ಡಾ. ಸಿ. ಚಂದ್ರಪ್ಪ 100 2016
566.            ‘ನೇಗಿಲಯೋಗಿ’ಯ ದಾರಿಯ ಬುತ್ತಿ  ಶ್ರೀ ವಿಷ್ಣು ನಾಯ್ಕ 95 2016
567.             ಸಾವಿತ್ರಿ ಬಾಯಿ ಫುಲೆ  ಡಾ. ಎಚ್.ಎಸ್. ಅನುಪಮಾ 50 2016
568.            ಒಳ್ಳೆಯದನ್ನು ಪ್ರೀತಿಸು ಶ್ರೀ ಎಂ.ಡಿ. ಗೋಗೇರಿ 60 2016
569.            ಮಲೆನಾಡು : ದೀವರ ಸಾಂಸ್ಕೃತಿಕ ಸಂಕಥನ ಶ್ರೀ ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ 175 2016
570.            ಮಲೆನಾಡಿನ ಹಳೆಪೈಕರು ಶ್ರೀ ಎನ್. ಹುಚ್ಚಪ್ಪ ಮಾಸ್ಟರ್ ಕುಗ್ವೆ  / ಎನ್. ಶಿವಾನಂದ ಕುಗ್ವೆ 250 2016
571.             ತಿಂತಿಣಿ ಮೌನೇಶ್ವರರ ವಚನಗಳು  (ತಾತ್ಪರ್ಯ ಸಹಿತ) ಡಾ. ವೀರೇಶ ಬಡಿಗೇರ 170 2016
572.             ಚಪ್ಪರ್ ಬಂದ್  ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ 120 2016
573.             ಇಸ್ಲಾಂ ಸಂಸ್ಕೃತಿ  ಪ್ರೊ.  ಮಹಮ್ಮದ್ ಅಬ್ಬಾಸ್ ಷೂಸ್ತ್ರಿ  / ಶ್ರೀ ಬಿ.ಎಂ. ಶ್ರೀಕಂಠಯ್ಯ 150 2016
574.            ಷೇಕ್ಸ್ ಪಿಯರ್ ಮಹಾನಾಟಕಗಳು ಸಂಪುಟ-1 ಪ್ರೊ. ಕೆ.ಎಸ್. ಭಗವಾನ್ 200 2016
575.             ಷೇಕ್ಸ್ ಪಿಯರ್ ಮಹಾನಾಟಕಗಳು ಸಂಪುಟ-2 ಪ್ರೊ. ಕೆ.ಎಸ್. ಭಗವಾನ್ 200 2016
576.             ಮಾಂಗ್ ಗಾರುಡಿ ಡಾ. ಆರ್.ಬಿ. ಕುಮಾರ್ 75 2016
577.             ಪ್ರಾಚೀನ ಕಾವ್ಯ ಚಿಂತನೆಗಳು  ಪ್ರೊ. ರಾಮೇಗೌಡ (ರಾಗೌ) 200 2016 / 2007
578.             ಮಹಾತ್ಮ ಜ್ಯೋತಿಬಾ ಫುಲೆ ಶ್ರೀ ಸದಾಶಿವ ಮರ್ಜಿ 75 2016 / 2010
579.             ಮೊರಸನಾಡು ಕಥೆಗಳು ಶ್ರೀ ಸ ರಘುನಾಥ   / ಶ್ರೀ ಆರ್ ವಿಜಯರಾಘವನ 150 2017
580.            ಗಂಟಿಚೋರ್ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ 175 2017
581.             ಪ್ರೊ. ಬಿ. ಕೃಷ್ಣಪ್ಪ ಚಿಂತನೆಗಳು - ಬರಹಗಳು  ಪ್ರೊ. ಬಿ. ಕೃಷ್ಣಪ್ಪ 145 2017
582.            ಶಾಂತವೇರಿ ಗೋಪಾಲಗೌಡ ಡಾ. ನಾ. ಡಿಸೋಜ 40 2017
583.            ಬೈಬಲ್ ಮಾದರಿಯ ವಚನ ಸಂಪುಟಗಳು ಡಾ. ಎಂ.ಎಂ. ಕಲಬುರ್ಗಿ 600 2017
584.            ಭಾಷಾ ಚಳವಳಿಗಳು ಡಾ. ಸಿ.ಆರ್. ಗೋವಿಂದರಾಜು 70 2017
585.            ರೈತ ಚಳವಳಿಗಳು ಡಾ. ಬಿ.ಸಿ. ಸವಿತ 75 2017
586.            ಕರಡಚ್ಚು ತಿದ್ದುವಿಕೆ ಮತ್ತು ಕನ್ನಡ ಭಾಷೆ ಪ್ರೊ. ಜಿ. ಅಶ್ವತ್ಥನಾರಾಯಣ 170 2017
587.             ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿ ಶ್ರೀ ಎಸ್. ಆರ್. ಆರಾಧ್ಯ 75 2017
588.            ಅಂಚೆ ಪೇದೆಯ ಆತ್ಮ ಕಥನ ಶ್ರೀ ವಿಡಂಬಾರಿ 85 2017
589.            ಶ್ರೀಮತಿ ಮಾಲತಿಸರೋಜ್ ಬಿ. ಶಿವಾನಂದ 95 2017
590.            ಪುಲಿಗೆರೆ ಸೋಮಕವಿಯ ಸೋಮೇಶ್ವರ ಶತಕಂ  ಡಾ. ಅಕ್ಕಮಹಾದೇವಿ 150 2017
591.             ಶ್ರೀ ವಿಜಯನ ಕವಿರಾಜಮಾರ್ಗಂ ಡಾ. ಆರ್ವಿಯಸ್ ಸುಂದರಂ 250 2017
592.            ಬರ್ಕ್ ವೈಟ್ ಕಂಡ ಭಾರತ ಡಾ. ಕೆ.ಆರ್. ಸಂಧ್ಯಾರೆಡ್ಡಿ 120 2017 / 2011 / 2007 / 2001
593.            ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರು (ಸಂಕ್ಷಿಪ್ತ ಜೀವನ ಚಿತ್ರಣ)  ಪ್ರೊ. ಬಿ. ಗಂಗಾಧರಮೂರ್ತಿ 75 2017 / 2014 / 2013
594.            ಸಂಶೋಧನ ಸಂಪುಟ ಎಚ್. ದೇವೀರಪ್ಪ 365 2018
595.            ಶಿವತತ್ವ ಚಿಂತಾಮಣಿ ಎಚ್. ದೇವೀರಪ್ಪ 75 2018
596.            ರಾ.ಹ. ದೇಶಪಾಂಡೆ ಸಾಹಿತ್ಯ ಸಂಪುಟ-1 (ಚರಿತ್ರೆ ಸಂಗ್ರಹ) ಡಾ. ಕೃಷ್ಣ ಕೊಲ್ಹಾರಕುಲಕರ್ಣಿ 395 2018
597.             ರಾ.ಹ. ದೇಶಪಾಂಡೆ ಸಾಹಿತ್ಯ ಸಂಪುಟ-2 (ಕರ್ನಾಟಕ ಸಾಮ್ರಾಜ್ಯ) ಡಾ. ಕೃಷ್ಣ ಕೊಲ್ಹಾರಕುಲಕರ್ಣಿ 475 2018
598.            ವಿದ್ವಾನ್ ಪಿ.ಕೆ.ನಾರಾಯಣ ವಿರಚಿತ ಕಾವ್ಯ ಮತ್ತು ನಾಟಕಗಳು ಡಾ. ವರದಾ ಶ್ರೀನಿವಾಸ 300 2018
599.            ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-1 (ಕಾವ್ಯ) ಡಾ. ಸತ್ಯನಾರಾಯಣ ಮಲ್ಲಿಪಟ್ಟಣ 477 2018
600.            ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-2 (ಕಾವ್ಯ) ನಾ. ದಾಮೋದರ ಶೆಟ್ಟಿ 455 2018
601.             ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-3 (ಗದ್ಯ) ಚಂದ್ರಕಲಾ ನಂದಾವರ 445 2018
602.            ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-4 (ಗದ್ಯ) ಡಾ. ನರಸಿಂಹಮೂರ್ತಿ 464 2018
603.            ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-5 (ಗದ್ಯ) ಲಕ್ಷ್ಮಣ ಕೊಡಸೆ 495 2018
604.            ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-6 (ಕುವೆಂಪು ದರ್ಶನ) ಪ್ರೊ. ಎ.ವಿ.ನಾವಡ 600 2018
605.            ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಾಹಿತ್ಯ ಸಂಪುಟ-7 (ಕುವೆಂಪು ದರ್ಶನ) ಪ್ರೊ. ಎಸ್. ಶಿವಾಜಿ ಜೋಯಿಸ್‌ 620 2018
606.            ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-1  ಕಾವ್ಯ ಮತ್ತು ನಾಟಕಗಳು ಡಾ. ಸಿದ್ಧಲಿಂಗಯ್ಯ 365 2018
607.            ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-2 ಊರು ಕೇರಿ-1 ಮತ್ತು -2 (ಆತ್ಮಕಥನ) ಡಾ. ಸಿದ್ಧಲಿಂಗಯ್ಯ 335 2018
608.            ಡಾ. ಮೂಡ್ಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ - 1
ಗೆದ್ದಲು ಹುಳುವಿಗೆ ಬಿದ್ದ ಮರದ ಕನಸು
ಡಾ. ಮೂಡ್ನಾಕೂಡು ಚಿನ್ನಸ್ವಾಮಿ 450 2018
609.            ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಮಗ್ರ ಸಾಹಿತ್ಯ ಸಂಪುಟ-2
(ಕಥೆ ಮತ್ತು ನಾಟಕಗಳು)
ಡಾ. ಮೂಡ್ನಾಕೂಡು ಚಿನ್ನಸ್ವಾಮಿ 370 2018
610.             ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಸಮಗ್ರ ಕಾವ್ಯ ಸಂಪುಟ - 1 (ತಾಯಿ ಬೇರಿನ ಕಣ್ಣು) ಪ್ರೊ. ಎಸ್.ಜಿ. ಸಿದ್ಧರಾಮಯ್ಯ 385 2018
611.              ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಸಮಗ್ರ ಕಾವ್ಯ ಸಂಪುಟ - 2 (ತಾಯಿ ಬೇರಿನ ಕಣ್ಣು) ಪ್ರೊ. ಎಸ್.ಜಿ. ಸಿದ್ಧರಾಮಯ್ಯ 430 2018
612.             ಶ್ರೀ ಕೃಷ್ಣದೇವರಾಯ ಸಮಗ್ರ ನಾಟಕ ಸಂಪುಟ-1 ಶ್ರೀ ಬಿ. ಶಿವಾನಂದ 455 2018
613.             ಶ್ರೀ ಕೃಷ್ಣದೇವರಾಯ ಸಮಗ್ರ ನಾಟಕ ಸಂಪುಟ-2 ಶ್ರೀ ಬಿ. ಶಿವಾನಂದ 495 2018
614.             ಸಮ ಸಮಾಜದ ಕನಸುಗಾರ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ ಸಿದ್ದನಗೌಡ ಪಾಟೀಲ 70 2018
615.             ಮೂಕ ಸಹ್ಯಾದ್ರಿಗೆ ಮಾತು ಕೊಟ್ಟವಳು - ಡಾ|| ಕುಸುಮಾ ಸೊರಬ ಶಾರದಾ ಗೋಪಾಲ 180 2018
616.             ಕೆ.ಹೆಚ್. ಪಾಟೀಲ ಜೆ.ಕೆ. ಜಮಾದಾರ 95 2018
617.             ಕಾಗೋಡು (ಭೂ ಹೋರಾಟದ ಹಿನ್ನೋಟ) ಜಿ.ಪಿ. ಬಸವರಾಜು 95 2018
618.             ಪಂಪ ಭಾರತ ಸಂಪುಟ - 1 ಮತ್ತು 2 ಪ್ರೊ. ಶಿವರಾಮಯ್ಯ 1500 2018
619.             ಆದಿಪುರಾಣ ಸಂಪುಟ-1 ಮತ್ತು 2 ಡಾ. ಪಿ.ವಿ.ನಾರಾಯಣ 1200 2018
620.            ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ ಬೊಳುವಾರು ಮಹಮದ್ ಕುಂಞಿ 135 2018
621.             ಕಾಮನಬಿಲ್ಲು ಬೆಳಕಲ್ಲ ಡಾ. ಮಲ್ಲಿಕಾ ಎಸ್‌. ಘಂಟಿ 185 2018
622.            ಖಂಡಕಾವ್ಯಗಳು ಪ್ರೊ. ಕೆ.ಬಿ. ಸಿದ್ಧಯ್ಯ 150 2018
623.            ಮಕ್ಕಳ ಮಲಾಲಾ ಎಲ್.ಎಸ್‌. ಶಾಸ್ತ್ರಿ 70 2018
624.            ಆಡಳಿತಕ್ಕೆ ಆಧಾರ ಎಂ.ಎ. ಪಾಟೀಲ 100 2018
625.            ಮಕ್ಕಳಿಗಾಗಿ ನಾಣ್ನುಡಿಗಳು ದೀಪಿಕಾ ಚಾಟೆ 80 2018
626.            ಜನ್ನ ಕವಿಯ ಯಶೋಧರ ಚರಿತೆ ಡಾ. ಎಸ್.ಪಿ. ಪದ್ಮಪ್ರಸಾದ್‌ 220 2018
627.             ಮಿತಿ ಇರದ ಖುಶಿ ಅದು ಸೈನ್ಸ್‌ ಶಾಂತಾರಾಮ ಸೋಮಯಾಜಿ 50 2018
628.            ಶಿಕ್ಕಲಿಗರ ಪ್ರಕಾಶ ರಾ. ಬಿಲಾನಾ 115 2018
629.            ಪು.ತಿ.ನ. ಅವರ ಸಮಗ್ರ ಗದ್ಯ ಸಂಪುಟ ಡಾ. ಜಿ.ಎಸ್. ಶಿವರುದ್ರ‍ಪ್ಪ / ಡಾ. ಹೆಚ್.ಎಸ್. ವೆಂಕಟೇಶಮೂರ್ತಿ 1000 2019
630.            ಟಿ.ಎಸ್. ವೆಂಕಣ್ಣಯ್ಯ  ಸಮಗ್ರ ಸಾಹಿತ್ಯ ಸಂಪುಟ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ 480 2019
631.             ತೀ.ನಂ.ಶ್ರೀ. ಸಮಗ್ರ ಗದ್ಯ ಸಂಪುಟ ತೀ.ನಂ.ಶ್ರೀಕಂಠಯ್ಯ  580 2019
632.            ಬಿಜಿಎಲ್‌ ಸ್ವಾಮಿ ಸಾಹಿತ್ಯ ವಾಚಿಕೆ ರಸ ರುಚಿ ಡಾ. ಟಿ.ಆರ್‌. ಅನಂತರಾಮು 170 2019
633.            ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-3 ಸಾಹಿತ್ಯ - ಸಂಸ್ಕೃತಿ - ಸಮಾಜ ಡಾ. ಸಿದ್ಧಲಿಂಗಯ್ಯ 485 2019
634.            ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-4 ಗ್ರಾಮದೇವತೆಗಳು - ಅವತಾರಗಳು ಡಾ. ಸಿದ್ಧಲಿಂಗಯ್ಯ 470 2019
635.            ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-5 ಸದನದ ಭಾಷಣಗಳು 1-2 ಡಾ. ಸಿದ್ಧಲಿಂಗಯ್ಯ 580 2019
636.            ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-6 ಸಂದರ್ಶನಗಳು, ಊರು ಕೇರಿ-3 ಡಾ. ಸಿದ್ಧಲಿಂಗಯ್ಯ 380 2019
637.             ಡಾ. ಎಲ್. ಹನುಮಂತಯ್ಯ ಸಮಗ್ರ ಸಾಹಿತ್ಯ ಸಂಪುಟ-1 ಕಾವ್ಯ -ನಾಟಕ - ಮಹಾಪ್ರಬಂಧ ಡಾ. ಎಲ್. ಹನುಮಂತಯ್ಯ  500 2019
638.            ಡಾ. ಎಲ್. ಹನುಮಂತಯ್ಯ ಸಮಗ್ರ ಸಾಹಿತ್ಯ ಸಂಪುಟ-2 ಲೇಖನಗಳು - ಆತ್ಮಕಥನಗಳು ಡಾ. ಎಲ್. ಹನುಮಂತಯ್ಯ  550 2019
639.            ಡಾ. ಬಿ.ಟಿ. ಲಲಿತಾ ನಾಯಕ್‌ ಸಮಗ್ರ ಸಾಹಿತ್ಯ ಸಂಪುಟ-1 ಡಾ. ಬಿ.ಟಿ. ಲಲಿತಾ ನಾಯಕ್‌ 480 2019
640.            ಡಾ. ಬಿ.ಟಿ. ಲಲಿತಾ ನಾಯಕ್‌ ಸಮಗ್ರ ಸಾಹಿತ್ಯ ಸಂಪುಟ-2 ಡಾ. ಬಿ.ಟಿ. ಲಲಿತಾ ನಾಯಕ್‌ 680 2019
641.             ದೇವಯ್ಯ ಹರವೆ ಸಮಗ್ರ ಸಾಹಿತ್ಯ ಸಂಪುಟ ಬಿ. ಮಹೇಶ್‌ ಹರವೆ 250 2019
642.            ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಮಗ್ರ ಸಾಹಿತ್ಯ ಸಂಪುಟ-3 (ಲೇಖನಗಳು) ಡಾ. ಮೂಡ್ನಾಕೂಡು ಚಿನ್ನಸ್ವಾಮಿ 422 2019
643.            ಸಿರಿಬಾರಿ ಲೋಕ - ತುಳುನಾಡು ಡಾ. ಇಂದಿರಾ ಹೆಗ್ಡೆ 195 2019
644.            ಬಾಯಾರಿದ ಬೆಂಗಳೂರು ಟಿ.ಎಂ. ಶಿವಶಂಕರ್‌ 175 2019
645.            ಡುಂಡಿ ಸೂಚಿ ಎಚ್‌. ಡುಂಡಿರಾಜ್‌ 165 2019
646.            ಭಾರತದ ಮೊದಲ ಸಹಕಾರಿ ಶಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಎಂ. ಮಂಜುನಾಥ ಬಮ್ಮನಕಟ್ಟಿ 85 2019
647.            ಮಕ್ಕಳ ಹೊಸ ಕಾವ್ಯ ಎನ್‌. ಶ್ರೀನಿವಾಸ ಉಡುಪ /  ಡಾ. ಆನಂದ ಪಾಟೀಲ / ಡಾ. ಬಸು ಬೇವಿನಗಿಡದ 140 2019
648.            ಎಂ.ಕೆ. ಇಂದಿರಾ ಸಾಹಿತ್ಯ ವಾಚಿಕೆ ಎನ್. ಗಾಯತ್ರಿ 200 2019
649.            ಟಿ. ಸುನಂದಮ್ಮ ಸಾಹಿತ್ಯ ವಾಚಿಕೆ ಪ್ರೊ. ಭುವನೇಶ್ವರಿ ಹೆಗಡೆ 220 2019
650.            ಪಾಸಿಟಿವ್ ಮನ್ಸಸು ಡಾ|| ಸಿ.ಆರ್.‍ ಚಂದ್ರಶೇಖರ್‌ 80 2019
651.             ಮಕ್ಕಳಿಗೂ ಮನಸ್ಸಿದೆ ಡಾ|| ಕೆ.ಎಸ್. ಚೈತ್ರ  80 2019
652.            ಅಪಸ್ಮಾರ - ಅಂಜದಿರಿ ಡಾ|| ಕೆ.ಆರ್.‍ ಶ್ರೀಧರ್ 90 2019
653.            ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು ಡಾ|| ಕೆ.ಎಸ್.  ಪವಿತ್ರ 90 2019
654.            ಕಥೆಗಳ ಸೂಡು ಡಾ. ಅಮರೇಶ ನುಗಡೋಣಿ 225 2019
655.            ಆಪ್ತವಚನ -ಆಯುರ್ವೇದ ಡಾ|| ಸತ್ಯನಾರಾಯಣ ಭಟ್ 125 2019
656.            ಸಂತಾನ ಹೀನತೆ... ಡಾ|| ಹೆಚ್. ಗಿಜಮ್ಮ 85 2019
657.             ಮರೆಯಾಗುತ್ತಿರುವ ಸಂಪ್ರದಾಯಗಳು ಸಿ.ಕೆ. ಪರುಶುರಾಮಯ್ಯ 115 2019
658.            ಕನ್ನಡ ಆಡುಮಾತು ಬರವಣಿಗೆಗಳಲ್ಲಿ ವಿಕಲ್ಪರೂಪಗಳು, ರೂಢಿಯ ತಪ್ಪುಗಳು ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ  75 2019
659.            ಅನವರತ ಆಯ್ದ ವಿಮರ್ಶಾ ಲೇಖನಗಳು ಎಸ್.ಆರ್.‍ ವಿಜಯಶಂಕರ್‌ 235 2019
660.            ಔಷಧಗಳು ನಡೆದು ಬಂದ ದಾರಿ ಡಾ|| ನಾ. ಸೋಮೇಶ್ವರ 100 2019
661.             ವೈದ್ಯಕೀಯ ಪರೀಕ್ಷೆಗಳು ಡಾ|| ನಾ. ಸೋಮೇಶ್ವರ 150 2019
662.            ರಕ್ತದೊತ್ತಡ ಡಾ|| ಎನ್. ಗೋಪಾಲಕೃಷ್ಣ 95 2019
663.            ಮುಳ್ಳೂರು ನಾಗರಾಜ್ ಸಮಗ್ರ ಸಾಹಿತ್ಯ ಸಂಪುಟ - 1 ಮಹಾಕಾವ್ಯ ಡಾ. ಅಪ್ಪಗೆರೆ ಸೋಮಶೇಖರ್‌ 475 2019
664.            ಮುಳ್ಳೂರು ನಾಗರಾಜ್ ಸಮಗ್ರ ಸಾಹಿತ್ಯ ಸಂಪುಟ - 2 ವಚನ ಕಾವ್ಯ ಡಾ. ಅಪ್ಪಗೆರೆ ಸೋಮಶೇಖರ್‌ 540 2019
665.            ಮುಳ್ಳೂರು ನಾಗರಾಜ್ ಸಮಗ್ರ ಸಾಹಿತ್ಯ ಸಂಪುಟ - 3  ಕತೆ ಕಾದಂಬರಿ ನವಸಾಕ್ಷರರಿಗೆ ಬರೆದ ಬರೆಹ ಡಾ. ಅಪ್ಪಗೆರೆ ಸೋಮಶೇಖರ್‌ 385 2019
666.            ಮುಳ್ಳೂರು ನಾಗರಾಜ್  ಸಮಗ್ರ ಸಾಹಿತ್ಯ ಸಂಪುಟ - 4  ಆತ್ಮಕಥೆ - ದಲಿತ ಚಳವಳಿ ಡಾ. ಅಪ್ಪಗೆರೆ ಸೋಮಶೇಖರ್‌ 385 2019
667.             ನೆಗೆಟೀವ್‌ ಮನಸ್ಸು ಡಾ|| ಸಿ.ಆರ್.‍ ಚಂದ್ರಶೇಖರ್‌ 90 2019
668.            ಮೂಡ್ನಾಕೂಡು ಚಿನ್ನಸ್ವಾಮಿ ಸಮಗ್ರ ಸಾಹಿತ್ಯ ಸಂಪುಟ-4 ಸಂಕೀರ್ಣ ಡಾ. ಮೂಡ್ನಾಕೂಡು ಚಿನ್ನಸ್ವಾಮಿ 425 2019
669.            ಎನ್‌. ನರಸಿಂಹಯ್ಯ ಸಾಹಿತ್ಯ ಸಂಪುಟ - 1 ದಿ|| ಎನ್. ನರಸಿಂಹಯ್ಯ  470 2019
670.            ಎನ್‌. ನರಸಿಂಹಯ್ಯ ಸಾಹಿತ್ಯ ಸಂಪುಟ - 2 ದಿ|| ಎನ್. ನರಸಿಂಹಯ್ಯ  430 2019
671.             ಎನ್‌. ನರಸಿಂಹಯ್ಯ ಸಾಹಿತ್ಯ ಸಂಪುಟ - 3 ದಿ|| ಎನ್. ನರಸಿಂಹಯ್ಯ  500 2019
672.             ಎನ್‌. ನರಸಿಂಹಯ್ಯ ಸಾಹಿತ್ಯ ಸಂಪುಟ - 4 ದಿ|| ಎನ್. ನರಸಿಂಹಯ್ಯ  440 2019
673.             ಸಾಹಿತ್ಯ ಭಾರತೀ ಎನ್‌. ಅನಂತರಂಗಾಚಾರ್‌ 1000 2019
674.            ನ್ಯಾಸ್ತನೇ ನೆಲಬಾಲನೆ ಡಾ. ಕೆ.ವೈ. ನಾರಾಯಣಸ್ವಾಮಿ 220 2019
675.             ನರ ಮತ್ತು ಮಿದುಳು ರೋಗಗಳು ಡಾ|| ಕೆ.ಎಸ್. ಪವಿತ್ರ 
ಡಾ|| ಎ.ವಿ. ನಾಗರಜ್‌
90 2019
676.             ತೀವ್ರ ಮಾನಸಿಕ ತೊಳಲಾಟದ  ಕಾಯಿಲೆಗಳು ಡಾ|| ಕೆ.ಎಸ್. ಪವಿತ್ರ 90 2019
675.             ಗೋಪಾಲಕೃಷ್ಣ ಅಡಿಗ ವೈಚಾರಿಕ ಲೇಖನ ವಾಚಿಕೆ ಜಯರಾಮ ಅಡಿಗ 138 2021
676.             ಸಮಗ್ರ ವಚನ ಸಂಪುಟ ಡಾ. ವೀರಣ್ಣ ರಾಜೂರ 2000 2021
675.             ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-1 ಅನುಭವ ಕಥನ ಭಾಗ-1 ಡಾ. ವೀಣಾ ಬನ್ನಂಜೆ 360 2021
676.             ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-2 ಅನುಭವ ಕಥನ ಭಾಗ-2 ಡಾ. ವೀಣಾ ಬನ್ನಂಜೆ 325 2021
675.             ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-3 ಪೌರಾಣಿಕ ಕಾದಂಬರಿಗಳು ಭಾಗ-1 ಡಾ. ವೀಣಾ ಬನ್ನಂಜೆ 390 2021
676.             ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-4 ಪೌರಾಣಿಕ ಕಾದಂಬರಿಗಳು ಭಾಗ-2 ಡಾ. ವೀಣಾ ಬನ್ನಂಜೆ 400 2021
675.             ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-5 ಸಾಮಾಜಿಕ ಕಾದಂಬರಿಗಳು  ಡಾ. ವೀಣಾ ಬನ್ನಂಜೆ 270 2021
676.             ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-6 ಚಾರಿತ್ರಿಕ ಹಾಗೂ ವ್ಯಕ್ತಿ ಕೇಂದ್ರಿತ ಕಾದಂಬರಿಗಳು  ಡಾ. ವೀಣಾ ಬನ್ನಂಜೆ 325 2021
675.             ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-7 ಕಥೆಗಳು ಡಾ. ವೀಣಾ ಬನ್ನಂಜೆ 325 2021
676.             ಸತ್ಯಕಾಮ ಸಮಗ್ರ ಸಾಹಿತ್ಯ ಸಂಪುಟ-8 ಕಾವ್ಯ, ಇತರ ಹಾಗೂ ಮಕ್ಕಳ ಕಥೆಗಳು ಡಾ. ವೀಣಾ ಬನ್ನಂಜೆ 225 2021
675.             ಹೊಸಗನ್ನಡದ ಅರುಣೋದಯ ಡಾ. ಶ್ರೀನಿವಾಸ ಹಾವನೂರ 540 2021
676.             ಸೋಸಲೆ ಸಿದ್ಧಪ್ಪ ಸಮಗ್ರ ಸಾಹಿತ್ಯ ಸಂಪುಟ ಡಾ. ಎಂ.ಎಸ್. ಶೇಖರ್‌ 370 2021



ಇತ್ತೀಚಿನ ನವೀಕರಣ​ : 22-05-2022 08:36 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080