ಅಭಿಪ್ರಾಯ / ಸಲಹೆಗಳು

ಉಚಿತ ಪುಸ್ತಕ ವಿತರಣೆಯ ವಿವರ

ಒಂದು ಶಾಲೆಗೆ ಸುಮಾರು 300 ಪುಸ್ತಕಗಳು
ಕ್ರ. ಸಂ. ಕಾರ್ಯಕ್ರಮ ನಡೆದ ಸ್ಥಳ ದಿನಾಂಕ ಒಟ್ಟು ಶಾಲೆಗಳು
1 ಬೀದರ್ 20.12.2007 21
2 ಬೆಂಗಳೂರಿನ ಸಂಘ ಸಂಸ್ಥೆ & ಶಾಲಾ ಕಾಲೇಜುಗಳು, ಬೆಂಗಳೂರು 29.01.2008 203
3 ಮಧುಗಿರಿ ಶೈಕ್ಷಣಿಕ ಜಿಲ್ಲೆ 12.03.2008 84
4 ನಯನ, ಕೇಂದ್ರ ಸರ್ಕಾರದ ಕೇಂದ್ರೋದ್ಯಮ ಸಂಘಗಳು 19.01.2009 73
5 ಕಾಸರಗೋಡು - ಕೇರಳ 14.02.2009 82
6 ಕೇಂದ್ರೀಯ ಕನ್ನಡ ಸಂಘಗಳ ಗ್ರಂಥಾಲಯ, ಬೆಂಗಳೂರು, ಕರ್ನಾಟಕ 05.07.2009 46
7 ತಾಳವಾಡಿ   - ತಮಿಳುನಾಡು 09.12.2009 41
8 ವಳಸಂಗ   - ಸೊಲ್ಲಾಪುರ ಜಿಲ್ಲೆ, ಮಹಾರಾಷ್ಟ್ರ 24.12.2009 64
9 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ,
ಕೇಂದ್ರೀಯ ಕನ್ನಡ ಕ್ರಿಯಾ ಸಮಿತಿಯ ಜಿಲ್ಲಾ ಘಟಕಗಳು, ಕರ್ನಾಟಕ ರಾಜ್ಯ 
27.12.2009 42
10 ಕೃಷ್ಣ, ಮಹಬೂಬ್ ಜಿಲ್ಲೆ, ಆಂದ್ರ ಪ್ರದೇಶ   13.01.2010 15
11 ಗಡಿಭಾಗದ ಶಾಲೆಗಳು, ಬೆಳಗಾವಿ ಜಿಲ್ಲೆ 11.01.2011 219
12 ಕಾಸರಗೋಡು ಶಾಲಾ ಕಾಲೇಜುಗಳಿಗೆ   - ಕೇರಳ 18.01.2011 90
13 ರಾಜ್ಯದ ವಿವಿಧ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು 20.05.2011 143
14 ರಾಜ್ಯದ ವಿವಿಧ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು, ನಯನ ಸಭಾಂಗಣ, ಬೆಂಗಳೂರು 18.07.2011 190
15 ರಾಜ್ಯದ ವಿವಿಧ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು, ಕರ್ನಾಟಕ ರಾಜ್ಯ 23.08.2011 468
16 ಮುಂಬಯಿ ಕನ್ನಡ ಸಂಘ - ಮುಂಬಯಿ ನಗರ, ಮಹಾರಾಷ್ಟ್ರ 19.09.2011 32
17 ಕಾಸರಗೋಡು ಕನ್ನಡ ಸಂಘ-ಸಂಸ್ಥೆಗಳ ಗ್ರಂಥಾಲಯಗಳಿಗೆ    - ಕೇರಳ - 40
18 ಪುಣೆ    - ಮಹಾರಾಷ್ಟ್ರ - 4
19 ಜತ್ (2 ಬಾರಿ)   - ಸಾಂಗ್ಲಿ ಜಿಲ್ಲೆ, ಮಹಾರಾಷ್ಟ್ರ - 100
20 ಕನ್ನಡ ಶಾಲೆಗಳು, ಉಡುಪಿ ಜಿಲ್ಲೆ - 5
  2014-15    
21 ನಯನ ಸಭಾಂಗಣ, ಬೆಂಗಳೂರು  ತಲಾ 2 ಬಾಕ್ಸ್‌ಗಳಂತೆ 14.11.2014 96
22 ನಯನ ಸಭಾಂಗಣ, ಬೆಂಗಳೂರು  ತಲಾ 2 ಬಾಕ್ಸ್‌ಗಳಂತೆ 27.01.2015 55
23 ನಯನ ಸಭಾಂಗಣ, ಬೆಂಗಳೂರು  ತಲಾ 2 ಬಾಕ್ಸ್‌ಗಳಂತೆ 28.02.2015 39
  2015-16    
24 ಕಾಸರಗೋಡು ಶಾಲಾ ಕಾಲೇಜುಗಳಿಗೆ ತಲಾ 2 ಬಾಕ್ಸ್‌ಗಳಂತೆ 20.08.2016 130
25 ಸೊಲ್ಲಾಪುರ ಶಾಲಾ ಕಾಲೇಜುಗಳಿಗೆ ತಲಾ 1 ಬಾಕ್ಸ್ ನಂತೆ  16.09.2016 206
26 ಬೀದರ್ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ತಲಾ 1 ಬಾಕ್ಸ್ ನಂತೆ  19.01.2017 45
27 ಶಿರಸಿ ಹಾಗೂ ಕಾರವಾರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ತಲಾ 1 ಬಾಕ್ಸ್ ನಂತೆ  10.02.2017 50
28 ಆನೆಕಲ್ ಹಾಗೂ ಅತ್ತಿಬೆಲೆ ಶಾಲಾ ಕಾಲೇಜುಗಳಿಗೆ ತಲಾ 1 ಬಾಕ್ಸ್ ನಂತೆ  09.02.2017 50
29 ಜಿಲ್ಲಾ ಬಾಲಾಮಂದಿರಗಳಿಗೆ ಪೋಸ್ಟ್ ಮೂಲಕ ತಲಾ 2 ಬಾಕ್ಸ್‌ಗಳಂತೆ - 58
30 ಕಚೇರಿಯಿಂದಲೇ ನೇರವಾಗಿ ಶಾಲಾ ಕಾಲೇಜುಗಳಿಗೆ ತಲಾ 2 ಬಾಕ್ಸ್‌ಗಳಂತೆ - 52
  2016-17    
31 ನಯನ ರಂಗಮಂದಿರದಲ್ಲಿ ಬೆಂಗಳೂರಿನ ವಿಭಾಗದ ಶಾಲಾ ಕಾಲೆಜುಗಳಿಗೆ ತಲಾ 2 ಬಾಕ್ಸ್‌ಗಳಂತೆ 30.11.2017 43
32 ನಯನ ರಂಗಮಂದಿರದಲ್ಲಿ ಬೆಂಗಳೂರಿನ ವಿಭಾಗದ ಶಾಲಾ ಕಾಲೆಜುಗಳಿಗೆ ತಲಾ 2 ಬಾಕ್ಸ್‌ಗಳಂತೆ 29.12.2017 34
  2018-19    
33 ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರ, ಗದಗ 27.09.2018 48
34 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೀರೂರು ರಸ್ತೆ, ಅಜ್ಜಂಪುರ, ಚಿಕ್ಕಮಗಳೂರು ಜಿಲ್ಲೆ 01.10.2018 34
35 ಬೀದರ್‌ ಜಿಲ್ಲಾ ರಂಗಮಂದಿರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀದರ್‌ 16.11.2018 90
36 ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಸಭಾಂಗಣ, ಬನಶಂಕರಿ ರಸ್ತೆ, ಬಾದಾಮಿ, ಬಾಗಲಕೋಟ ಜಿಲ್ಲೆ 27.12.2018 80
37 ಕರ್ನಾಟಕ ಶಿಕ್ಷಣ ಸಮಿತಿ ನೃಪತುಂಗ ವಿದ್ಯಾ ಸಂಸ್ಥೆಗಳ ಆವರಣ, ಬಾಗ್‌ ಲಿಂಗಂಪಲ್ಲಿ, ಕಾಚಿಗುಡ, ಹೈದರಾಬಾದ್‌ 29.12.2018 8
38 ನಯನ ರಂಗಮಂದಿರ, ಬೆಂಗಳೂರು 24.01.2019 105
  2019-20    
39 ನಯನ ರಂಗಮಂದಿರ, ಬೆಂಗಳೂರು 14.11.2019 20
40 ನಯನ ರಂಗಮಂದಿರ, ಬೆಂಗಳೂರು 05.12.2019 19
41 ಬಿ.ಎಲ್‌.ಡಿ.ಇ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸ ಮಂದಿರ, ವಿಜಯಪುರ 22.01.2020 37
  2021-22    
42 ನಯನ ರಂಗಮಂದಿರ, ಬೆಂಗಳೂರು 07.01.2022 102
43 ಕಿರುರಂಗಮಂದಿರ, ಕಲಾಮಂದಿರದ ಆವರಣ, ಮೈಸೂರು 20.01.2022 193
44 ಮಹಾತ್ಮ ಗಾಂಧಿ ಸಭಾ ಭವನ, ಗುಲ್ಬರ್ಗಾ ವಿಶ್ವವಿದ್ಯಾಯ ಆವರಣ, ಕಲಬುರ್ಗಿ  22.02.2022 250
45 ಬಸವರಾಜ ಕಟ್ಟೀಮನಿ ಸಭಾ ಭವನ, ಕುಮಾರ ಗಂಧರ್ವ ಕಲಾಮಂದಿರದ ಆವರಣ, ಬೆಳಗಾವಿ 23.02.2022 250

ಇತ್ತೀಚಿನ ನವೀಕರಣ​ : 22-05-2022 08:37 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080