ಅಭಿಪ್ರಾಯ / ಸಲಹೆಗಳು

ಪುಸ್ತಕ ಸೊಗಸು ಪ್ರಥಮ ಬಹುಮಾನ

ಈ ಬಹುಮಾನವು ಶಾಲು, ಹಾರ, ಫಲತಾಂಬೂಲ, ಪ್ರಶಸ್ತಿ ಫಲಕ ಹಾಗೂ ರೂ.25,000-00 ಗಳ ನಗದು ಮೊತ್ತವನ್ನು ಒಳಗೊಂಡಿರುತ್ತದೆ.

ವರ್ಷ

ಪುಸ್ತಕ

ಪ್ರಕಾಶನ ಸಂಸ್ಥೆ

2004

ಜಾನಪದ ವಸ್ತು ಸಂಗ್ರಹಾಲಯ

ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ

2005

ಬಹಿಷ್ಕೃತ ; ಒಂದು ನೆನಪು

ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ.ಲಿ, ಬೆಂಗಳೂರು

2006

ಪಕ್ಷಿ ಪ್ರಪಂಚ

ಅಸೀಮ ಪ್ರತಿಷ್ಠಾನ, ಬೆಂಗಳೂರು

2007

ಮೈಸೂರು ನೂರಿನ್ನೂರು ವರ್ಷಗಳ ಹಿಂದೆ

ಅಭಿರುಚಿ ಪ್ರಕಾಶನ, ಮೈಸೂರು

2008

ತಾತ್ಪರ್ಯಸಹಿತ ಕುಮಾರವ್ಯಾಸಭಾರತ

ಕಾಮಧೇನು ಪುಸ್ತಕ ಭವನ, ಬೆಂಗಳೂರು

2009

ಸಿನಿಮಾ ಯಾನ

ಹಸಿರು ಪ್ರಕಾಶನ, ಬೆಂಗಳೂರು

2010

ತಿಬಾರ ಉಳ್ಳಾಯ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳು

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ, ಮಂಗಳೂರು

2011

ರಾಜ್ ಕುಮಾರ್ : ಒಂದು ಬೆಳಕು

ಜೂಮ್ ಪಬ್ಲಿಕೇಷನ್ಸ್, ಬೆಂಗಳೂರು

2012

ಅಮೀರ್ ಬಾಯಿ ಕರ್ನಾಟಕಿ

ಹಾಡು ನಟಿಯ ಜೀವನ ಕಥನ

ಪಲ್ಲವ ಪ್ರಕಾಶನ, ಚನ್ನಪಟ್ಟಣ, ಹೊಸಪೇಟೆ

2013

ತೇವ ಕಾಯುವ ಬೀಜ

ಕವಿ ಪ್ರಕಾಶನ, ಹೊನ್ನಾವರ

2014

ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ

ಲಡಾಯಿ ಪ್ರಕಾಶನ, ಗದಗ

2015

ಅನುರಕ್ತಿ

ಎಂ.ಎಂ. ಪಬ್ಲಿಕೇಷನ್, ಬೆಂಗಳೂರು

2016

ಅಣಿ ಅರದಲ ಸಿರಿ ಸಿಂಗಾರ 

ಸಾಹಿತ್ಯ ಬಳಗ, ನವಿಮುಂಬಯಿ

2017

ಕರುನಾಡ ಕೋಟೆಗಳ ಸುವರ್ಣ ನೋಟ

ಸುವರ್ಣ ಪಬ್ಲಿಕೇಷನ್, ಬೆಂಗಳೂರು

2018

ಬಿ. ಜಯರಾಂ ಸಮಕಾಲೀನ ದೃಶ್ಯಕಲೆಯ ಸಾಕ್ಷಿಪ್ರಜ್ಞೆ

ಬೆಂಗಳೂರು ಆರ್ಟ್‌‌ ಪೌಂಡೇಷನ್‌, ಬೆಂಗಳೂರು

2019

ಡಾ. ಬಿ.ಆರ್.‍ ಅಂಬೇಡ್ಕರ್‌ ಮಹಾಮಾನವನ ಮಹಾಯಾನ

ಸಪ್ನ ಬುಕ್‌ಹೌಸ್, ಬೆಂಗಳೂರು

2020 ಕದಂಬರು - ಸಮಗ್ರ ಅವಲೋಕನ ಶ್ರೀ ಭವತಾರಿಣಿ ಪ್ರಕಾಶನ, ಬೆಂಗಳೂರು


 

ಇತ್ತೀಚಿನ ನವೀಕರಣ​ : 22-05-2022 07:45 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080