ಅಭಿಪ್ರಾಯ / ಸಲಹೆಗಳು

ಈ ವರೆಗಿನ ಕಾರ್ಯಕ್ರಮಗಳ ಪಟ್ಟಿ

ಕ್ರ. ಸಂ. ಕಾರ್ಯಕ್ರಮ ವಿವರ ದಿನಾಂಕ ಸ್ಥಳ ಸಹಯೋಗ ವಿವರ / ಷರಾ
  2006-07      
1.               ದೇಸೀ ಕೃಷಿ ಸಂಪುಟಗಳ ಕ್ಷೇತ್ರಾಧ್ಯಯನ ಕಮ್ಮಟ 06.05.2006 ರಿಂದ 07.05.2006 ಸಾಣೇಹಳ್ಳಿ -
2.              ಲೇಖಕರು ಪ್ರಕಾಶಕರು ಚಿಂತನ ಕಮ್ಮಟ 03.06.2006 ಚೌಕಿ ಸಂಸ್ಕೃತಿ ಕೇಂದ್ರ, ಕೋಲಾರ -
3.              ಕವಿಗೋಷ್ಠಿ : ಕವಿಕಾವ್ಯ ವಾಚನ ಕಾರ್ಯಕ್ರಮ 16.06.2006 ತುಮಕೂರು -
4.              ಕವಿಗೋಷ್ಠಿ 30.06.2006 ಚಿತ್ರದುರ್ಗ ಚಿತ್ರದುರ್ಗದ ಅಭಿರುಚಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ
5.              ವಿವಿಧ ಪುಸ್ತಕ  ಬಿಡುಗಡೆ (ಸುಸ್ಥಿರ ಕೃಷಿ , ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ, ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ, ಕನ್ನಡ-ಕನ್ನಡಿಗ-ಕರ್ನಾಟಕ, ಕಲಾಂಮೇಷ್ಟ್ರು, ನಿರ್ಮಲ ಕರ್ನಾಟಕ) 24.07.2006 ನಯನ ರಂಗಮಂದಿರ, ಬೆಂಗಳೂರು -
6.              ವಾಚನಾಭಿರುಚಿ ಕಮ್ಮಟ 02.08.2006 ಸಿದ್ಧಾಪುರ, ಉ.ಕ. -
7.               ಹೊರನಾಡಿನಲ್ಲಿ ವಾಚನಾಭಿರುಚಿ ಕಮ್ಮಟ 19.08.2006 ರಿಂದ 20.08.2006 ದೆಹಲಿ ದೆಹಲಿ ಕರ್ನಾಟಕ ಸಂಘ ಸಂಯುಕ್ತಾಶ್ರಯದಲ್ಲಿ
8.              ಡಾ. ಮಮತಾ ಜಿ. ಸಾಗರ ಅವರೊಂದಿಗೆ ಕಾವ್ಯಾನುಸಂಧಾನ 12.09.2006 ಬೆಂಗಳೂರಿನ ವಿಜಯನಗರ ಸರ್ಕಾರಿ ಪದವಿಪೂರ್ವ ಕಾಲೇಜು -
9.              ವಾಚನಾಭಿರುಚಿ ಕಮ್ಮಟ ಮತ್ತು ಶ್ರೀ ಬಿ.ವಿ. ವೈಕುಂಠರಾಜು ಅವರೊಡನೆ ಸಂವಾದಗೋಷ್ಠಿ 25.09.2006 ಬೆಂಗಳೂರಿನ ಎಸ್. ನಿಜಲಿಂಗಪ್ಪ ಕಾಲೇಜು -
10.             ವಿಚಾರ ಸಂಕಿರಣ, ಕವಿಗೋಷ್ಠಿ, ಕಮ್ಮಟಗಳು 03.10.2006 ರಿಂದ 31.10.2006 ಹುಮನಾಬಾದ್, ಸೇಡಂ, ಮುದ್ದೇಬಿಹಾಳ, ಗಂಗಾವತಿ, ಸಿಂಧನೂರು, ಹುಕ್ಕೇರಿ, ಅಣ್ಣೀಗೇರಿ, ಲಕ್ಕುಂಡಿ, ಅಂಕೋಲ, ಸಾಗರ, ರಾಣಿಬೆನ್ನೂರು, ಬಳ್ಳಾರಿ, ದಾವಣಗೆರೆ, ಹೊಸದುರ್ಗ, ಉಡುಪಿ, ಧರ್ಮಸ್ಥಳ, ಚಿಕ್ಕಮಗಳೂರು, ಚನ್ನರಾಯಪಟ್ಟಣ, ಪಾವಗಡ, ಶಿಡ್ಲಘಟ್ಟ, ಮಡಿಕೇರಿ, ಕೊಳ್ಳೇಗಾಲ, ಕೆ.ಆರ್. ನಗರ, ನಂಜನಗೂಡು, ಆದಿಚುಂಚನಗಿರಿ -
11.              ದೇಸೀ ಕೃಷಿ ಸಂಪುಟದ ಬಿಡುಗಡೆ 07.10.2006 & 08.10.2006 ಧಾರವಾಡದ ಸೂರಶೆಟ್ಟಿ ಕೊಪ್ಪದಲ್ಲಿರುವ ಗ್ರಾಮಚೇತನ -
12.             ಪುಸ್ತಕ  ಸಂಸ್ಕೃತಿ ಕುರಿತ ಉಪನ್ಯಾಸ 22.10.2006 ಧರ್ಮಸ್ಥಳ -
13.             ಕವಿರಾಜಮಾರ್ಗ : ಒಂದು ಚಿಂತನೆ ಹಾಗೂ ರಾಜ್ಯಮಟ್ಟದ ಕಾವ್ಯವಾಚನ, ಸಂವಾದ 10.12.2006 ಚಿತ್ರದುರ್ಗ ಚಿತ್ರದುರ್ಗದ ಅಭಿರುಚಿ ಸಾಂಸ್ಕೃತಿಕ ವೇದಿಕೆಯ ಸಹಯೋಗದೊಂದಿಗೆ
14.             ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ಜಿ.ಎಸ್.ಎಸ್. ಕುರಿತ ಬದುಕು, ಬರಹ, ಸಾಧನೆ ಕುರಿತಂತೆ ಛಾಯಾಚಿತ್ರ, ಕೃತಿ, ಹಸ್ತಪ್ರತಿ ಮತ್ತು ಪ್ರಶಸ್ತಿಗಳ ಪ್ರದರ್ಶನ ಸಮಾರಂಭ. 15.12.2006 ರವೀಂದ್ರ ಕಲಾಕ್ಷೇತ್ರ, ಬೆಂಗಳೂರು -
15.             ಕನ್ನಡ ಕಾವ್ಯಗಳ ವಾಚನಾಭಿರುಚಿ ಕಮ್ಮಟ 23.12.2006 ಮಾತುಂಗ, ಮುಂಬಯಿ ಮೈಸೂರು ಅಸೋಸಿಯೇಷನ್, ಮುಂಬಯಿ ಇವರ ಸಹಯೋಗದಲ್ಲಿ
16.             ಪ್ರಕಾಶಕ – ಓದುಗರ ಚಿಂತನ ಕಮ್ಮಟ ಮತ್ತು ಯುವ ಬರಹಗಾರರ ಪುಸ್ತಕ ಗಳ ಬಿಡುಗಡೆ ಸಮಾರಂಭ ಹಾಗೂ ಪ್ರೋತ್ಸಾಹಧನ ವಿತರಣೆ 08.01.2007 ಗುಲ್ಬರ್ಗಾ -
17.              ಕುವೆಂಪು ಕಥಾ ಸಾಹಿತ್ಯ ಚಿಂತನೆ:ನಾಟಕಗಳ ಪ್ರದರ್ಶನ ಕಾರ್ಯಕ್ರಮ 09.01.2007 ತುಮಕೂರು ಕುವೆಂಪು ಜನ್ಮಶತಮಾನೋತ್ಸವ ಸಮಿತಿ, ತುಮಕೂರು – ಇವರ ಸಹಯೋಗದೊಂದಿಗೆ
18.             ವಾಚನಾಭಿರುಚಿ ಕಮ್ಮಟ ಮತ್ತು ಕವಿಗೋಷ್ಠಿ 03.02.2007 & 04.02.2007 ಚಾಮರಾಜನಗರ -
19.             ಮರವು ಮಲಗಿದ ಹಾಗೆ ಬೀಜದೊಳಗೆ ಪ್ರೊ. ಜಿ.ಎಸ್. ಶಿವರುದ್ರಪ್ಪ ಅವರ ಕುರಿತ ಸಮಗ್ರ ಸಾಹತ್ಯ ಚಿಂತನ ಕಮ್ಮಟ ಹಾಗೂ ಅವರ ಛಾಯಾಚಿತ್ರ ಪ್ರದರ್ಶನ 15.02.2007 ಬೆಂಗಳೂರಿನ ಸೆನೆಟ್ ಹಾಲ್ -
20.            ಕಾವೇರಿ ನ್ಯಾಯಾಧಿಕರಣ ತೀರ್ಪು – ಒಂದು ಚರ್ಚೆ – ವಿಚಾರ ಸಂಕಿರಣ 05.03.2007 ರವೀಂದ್ರ ಕಲಾಕ್ಷೇತ್ರ, ಬೆಂಗಳೂರು -
21.             ವಾಚನಾಭಿರುಚಿ ಕಮ್ಮಟ 09.03.2007 ಸರಳಾದೇವಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಬಳ್ಳಾರಿ ಅನ್ನಪೂರ್ಣ ಪ್ರಕಾಶನ, ಸಿರಿಗೇರಿ – ಇವರ ಸಹಯೋಗದೊಂದಿಗೆ
22.             ಕೋಲಾರ ಜಿಲ್ಲೆಯ ಅನುಭಾವಿ ಪರಂಪರೆ ಮತ್ತು ಸಂತರು ಮತ್ತು ಡಾ. ಕೆ.ವಿ. ನಾರಾಯಣ – ಸಂಸ್ಕೃತಿ ಚಿಂತನೆಯ ಬೇರು, ಕಾಂಡ, ಚಿಗುರು – ವಿಚಾರ ಸಂಕಿರಣ 10.03.2007 ಟಿ. ಚನ್ನಯ್ಯ ರಂಗಮಂದಿರ, ಕೋಲಾರ -
23.             ವಾಚನಾಭಿರುಚಿ ಕಮ್ಮಟ 17.03.2007 ಡಿ. ಎಂ.ಎಸ್.ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ದಾವಣಗೆರೆ -
24.            2005ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಪುಸ್ತಕ  ಸೊಗಸು ಬಹುಮಾನ ಪ್ರದಾನ ಸಮಾರಂಭ 21.03.2007 ಬೆಂಗಳೂರಿನ ಕನ್ನಡ ಭವನದ ನಯನ ರಂಗಮಂದಿರ -
25.             ಲೋಹಿಯಾ ಕೆಂಪು ಪುಸ್ತಕ  ಬಿಡುಗಡೆ ಸಮಾರಂಭ ಹಾಗೂ ದೇಸೀ ಅಂಗಡಿ ಪುಸ್ತಕ  ಮಳಿಗೆ ಉದ್ಘಾಟನಾ ಸಮಾರಂಭ 31.03.2007 ದೇಸೀ ಅಂಗಡಿ, ಸೌತ್ ಎಂಡ್ ಸರ್ಕಲ್, ಜಯನಗರ, ಬೆಂಗಳೂರು – -
  2007-08      
26.             ಉಚಿತ ಪುಸ್ತಕ  ವಿತರಣೆ 20.12.2007 ಬೀದರ್ 21 ಶಾಲಾ ಕಾಲೇಜುಗಳು
27.             ಉಚಿತ ಪುಸ್ತಕ  ವಿತರಣೆ 29.01.2008 ಬೆಂಗಳೂರಿನ ಸಂಘ ಸಂಸ್ಥೆ & ಶಾಲಾ ಕಾಲೇಜುಗಳು, ಬೆಂಗಳೂರು 203 ಶಾಲಾ ಕಾಲೇಜುಗಳು
28.             ಉಚಿತ ಪುಸ್ತಕ  ವಿತರಣೆ 12.03.2008 ಮಧುಗಿರಿ ಶೈಕ್ಷಣಿಕ ಜಿಲ್ಲೆ 84 ಶಾಲಾ ಕಾಲೇಜುಗಳು
 
29.             ದೇಸೀ ಕೃಷಿ ಸಂಪುಟದ 11 ಕೃತಿಗಳ ಬಿಡುಗಡೆ ಸಮಾರಂಭ 14.03.2008 ಬೆಂಗಳೂರಿನ ನಯನ ಸಭಾಂಗಣ -
30.            ಅಲೆಮಾರಿ ಸಂಸ್ಕೃತಿ ಕ್ಷೇತ್ರಾಧ್ಯಯನ ಕುರಿತ ಮೊದಲ ಕಂತಿನ 12 ಸಂಪುಟಗಳ ಲೋಕಾರ್ಪಣಾ ಸಮಾರಂಭ ಹಾಗೂ ‘ಕರ್ನಾಟಕದ ಪುಸ್ತಕ  ನೀತಿ’ಯ ಕರಡನ್ನು ಸರ್ಕಾರಕ್ಕೆ ಅನುಮೋದನೆ ಹಾಗು ಅನುಷ್ಠಾನಕ್ಕೆ ಒಪ್ಪಿಸಲಾಯಿತು. 22.03.2008 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ -
31.             ಕನ್ನಡ ಪುಸ್ತಕ  ಪ್ರಾಧಿಕಾರವು ಪ್ರಕಟಿಸಿರುವ ಹನ್ನೊಂದು ಪುಸ್ತಕ ಗಳ ಬಿಡುಗಡೆ ಸಮಾರಂಭ 29.03.2008 ಮೈಸೂರಿನ ರಂಗಾಯಣದಲ್ಲಿರುವ ಶ್ರೀರಂಗ ಮಂಟಪದಲ್ಲಿ -
  2008-09      
32.             ಲೇಖಕಿಯರು ಮತ್ತು ಪುಸ್ತಕೋದ್ಯಮ ಸಂವಾದ ಕಾರ್ಯಕ್ರಮ 19.09.2008 ಬೆಂಗಳೂರು ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು
33.             ಕನ್ನಡ ಸಂಸ್ಕೃತಿ ಸಂವರ್ಧನೆ ಸಂವಾದ 13.01.2009 ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಎಸ್ ನಿಜಲಿಂಗಪ್ಪ ಮಹಾವಿದ್ಯಾಲಯ
34.            ಉಚಿತ ಪುಸ್ತಕ  ವಿತರಣೆ 19.01.2009 ನಯನ, ಕೇಂದ್ರ ಸರ್ಕಾರದ ಕೇಂದ್ರೋದ್ಯಮ ಸಂಘಗಳು 73 ಶಾಲಾ ಕಾಲೇಜುಗಳು
ಗಳಂತೆ
35.             ಕುಮಾರವ್ಯಾಸ ಸೌರಭ ವಾಚನಾಭಿರುಚಿ ಕಮ್ಮಟ 7.2.2009 & 9.2.2009 ರಾಯಚೂರು ಕರ್ನಾಟಕ ಸಂಘ, ರಾಯಚೂರು
36.             ಉಚಿತ ಪುಸ್ತಕ  ವಿತರಣೆ 14.02.2009 ಕಾಸರಗೋಡು - ಕೇರಳ 82 ಶಾಲಾ ಕಾಲೇಜುಗಳು
ಗಳಂತೆ
37.             ಲೇಖಕಿಯರ ಕಮ್ಮಟ 21.02.2009 & 22.02.2009 ದೊಡ್ಡಬಳ್ಳಾಪುರ ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಮಹಿಳಾ ಸಮಾಜ ಕಸ್ತೂರಿ ಬಾ ಶಿಶುವಿಹಾರ, ದೊಡ್ಡಬಳ್ಳಾಪುರ
38.             ಆಧುನಿಕ ಕನ್ನಡ ಕವಿಗಳ ಸಂವಾದ 26.02.2009 ಹೈದ್ರಾಬಾದ್ ಉಸ್ಮಾನಿಯಾ ವಿ.ವಿ. ಹೈದ್ರಾಬಾದ್,
39.             ನಾನು ಮೆಚ್ಚಿದ ಪುಸ್ತಕ  ಉಪನ್ಯಾಸ 01.03.2009 ಮೈಸೂರು ಕಲಾಮಂದಿರ, ಮೈಸೂರು ಕನ್ನಡ ಪುಸ್ತಕ  ಪ್ರಾಧಿಕಾರದಿಂದ
40.            ವಿಶೇಷ ರಿಯಾಯಿತಿ ಕನ್ನಡ ಪುಸ್ತಕ  ಮೇಳ 07.03.2009 ರಿಂದ 10.03.2009 ರವೀಂದ್ರ ಕಲಾಕ್ಷೇತ್ರ, ಬೆಂಗಳೂರು -
  2009-10      
41.             ವಿಚಾರ ಸಂಕಿರಣ 27.6.2009 ರಾಮನಗರ ಬುದ್ಧ, ಬಸವ, ಗಾಂಧಿ, ಸಾಂಸ್ಕೃತಿಕ ಟ್ರಸ್ಟ್‌, ರಾಮನಗರ
42.            ಉಚಿತ ಪುಸ್ತಕ  ವಿತರಣೆ 05.07.2009 ಕೇಂದ್ರೀಯ ಕನ್ನಡ ಸಂಘಗಳ ಗ್ರಂಥಾಲಯ, ಬೆಂಗಳೂರು, ಕರ್ನಾಟಕ 46 ಶಾಲಾ ಕಾಲೇಜುಗಳು
ಗಳು
43.            ನಾನು ಮೆಚ್ಚಿದ ಪುಸ್ತಕ  ಉಪನ್ಯಾಸ ಮಾಲೆ 14.7.2009 ಸಿ.ಪಿ.ಜಿ. ಕಾಲೇಜು, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗದಗ
44.            ವಿಚಾರ ಸಂಕಿರಣ 08.08.2009 ಪಾಂಡವಪುರ ಅಂಕೇಗೌಡ ಪ್ರತಿಷ್ಠಾನ, ಪಾಂಡವಪುರ
45.            ಮುಳ್ಳೂರು ನಾಗರಾಜ್ ಅವರ ಬದುಕು ಬರಹ ಕುರಿತು ಗೋಷ್ಠಿ 8.8.2009 ಮಂಡ್ಯ  ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ(ರಿ), ಮಳವಳ್ಳಿ
46.            ಮುಳ್ಳೂರು ನಾಗರಾಜು ಮಳವಳ್ಳಿ ಒಂದು ನೆನಪು ಕುರಿತು 8.8.2009 ಮಳವಳ್ಳಿ ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ(ರಿ), ಮಳವಳ್ಳಿ
47.             ವಿಚಾರ ಸಂಕಿರಣ 22.8.2009 ಕಾಸರಗೋಡು ಗಮಕ ಕಲಾ ಪರಿಷತ್ತು, ಕಾಸರಗೋಡು
48.            ರಸಗ್ರಹಣ ಶಿಬಿರ ವಾಚನಾಭಿರುಚಿ ಕಮ್ಮಟ 24.8.2009 & 26.8.2009 ಕುಪ್ಪಳ್ಳಿ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ
49.            ವಿಚಾರ ಸಂಕಿರಣ 24.8.2009 & 26.8.2009 ಮಂಡ್ಯ  ನಾ. ನಾಗಚಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ 
50.            ವಾಚನಾಭಿರುಚಿ ಕಮ್ಮಟ 24.8.2009 ಮಂಡ್ಯ  ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘ, ಶ್ರೀರಂಗಪಟ್ಟಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,
51.             ವಿಚಾರ ಸಂಕಿರಣ 28.8.2009 & 30.8.2009 ಕುದೂರು ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
52.             ನಾನು ಮೆಚ್ಚಿದ ಪುಸ್ತಕ  ಉಪನ್ಯಾಸ ಮಾಲೆ 28.8.2009 ಹಾವೇರಿ ಶಿವಲಿಂಗೇಶ್ವರ ಮಹಾವಿದ್ಯಾಲಯ, ಹಾವೇರಿ
53.             ವಾಚನಾಭಿರುಚಿ ಕಮ್ಮಟ 28.8.2009 & 30.8.2009 ಕಡೂರು ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಕಾವ್ಯ ಸಂದಾನ ಕಾರ್ಯಕ್ರಮ
54.            ವಿಚಾರ ಸಂಕಿರಣ 31.8.2009 & 01.09.2009 ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ
55.             ವಾಚನಾಭಿರುಚಿ ಕಮ್ಮಟ  ಜಿಲ್ಲಾ ಕಥಾ ಕಮ್ಮಟ 01.09.2009 & 2.9.2009 ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಪ್ಪಳ
56.             ನಾನು ಮೆಚ್ಚಿದ ಪುಸ್ತಕ  ಉಪನ್ಯಾಸ ಮಾಲೆ 23.9.2009 ಗುಲಬರ್ಗಾ ಮಹಾತ್ಮ ಜ್ಯೋತಿ ಬಾಫುಲೆ ಪದವಿ ಮಹಾವಿದ್ಯಾಲಯ, ಗುಲಬರ್ಗಾ
57.             ವಿಚಾರ ಸಂಕಿರಣ 05.10.2009 ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಗದಗ
58.             ಪುಸ್ತಕೋದ್ಯಮದ ಇಂದಿನ ಸವಾಲುಗಳು 10.10.2009 & 11.10.2009 ಮೈಸೂರು ಸಂವಹನ ಟ್ರಸ್ಟ್‌, ಮೈಸೂರು
59.             ಅಲ್ಲಮ ಪರಂಪರೆ ಮತ್ತು ಹುಡುಕಾಟ 27.11.2009 & 28.11.2009 ಕೊಳ್ಳೇಗಾಲ ದಲಿತ ಬರಹಗಾರರ ಬಳಗ, ಕೊಳ್ಳೇಗಾಲ
60.            ಉಚಿತ ಪುಸ್ತಕ  ವಿತರಣೆ 09.12.2009 ತಾಳವಾಡಿ   - ತಮಿಳುನಾಡು 41  ಶಾಲಾ ಕಾಲೇಜುಗಳು
61.             ಸಂವಾದ ಕಾರ್ಯಕ್ರಮ 12.12.2009 & 13.12.2009 ಕುಪ್ಪಳ್ಳಿ ಕುವೆಂಪು ವಿಶ್ವವಿದ್ಯಾಲಯ ಸಹಕಾರದೊಂದಿಗೆ
62.             ಉಚಿತ ಪುಸ್ತಕ  ವಿತರಣೆ 24.12.2009 ವಳಸಂಗ   - ಸೊಲ್ಲಾಪುರ ಜಿಲ್ಲೆ, ಮಹಾರಾಷ್ಟ್ರ 64  ಶಾಲಾ ಕಾಲೇಜುಗಳು
63.             ವಿಚಾರ ಸಂಕಿರಣ 26.12.2009 & 28.12.2009 ಬೆಂಗಳೂರು ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು
64.            ಉಚಿತ ಪುಸ್ತಕ  ವಿತರಣೆ 27.12.2009 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕೇಂದ್ರೀಯ ಕನ್ನಡ ಕ್ರಿಯಾ ಸಮಿತಿಯ ಜಿಲ್ಲಾ ಘಟಕಗಳು, ಕರ್ನಾಟಕ ರಾಜ್ಯ 42  ಶಾಲಾ ಕಾಲೇಜುಗಳು
65.             ಕುವೆಂಪು ಅವರ ಭಾವಗೀತೆ / ಕಾವ್ಯ 29.12.2009 ಮೈಸೂರು ಕುವೆಂಪು ಅಧ್ಯಯನ ಸಂಸ್ಥೆ, ಮೈಸೂರು
66.             ವಿಚಾರ ಸಂಕಿರಣ 29.12.2009 ಶಿವಮೊಗ್ಗ ಎ.ಕೆ. ರಾಮೇಶ್ವರ, ಗುಲ್ಬರ್ಗಾ
67.             ವಿಚಾರ ಸಂಕಿರಣ 29.12.2009 ಶಿವಮೊಗ್ಗ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
68.             ವಿಶೇಷ ರಿಯಾಯಿತಿ ಕನ್ನಡ ಪುಸ್ತಕ  ಮೇಳ 02.01.2010 ರಿಂದ 05.01.2010 ರವೀಂದ್ರ ಕಲಾಕ್ಷೇತ್ರ, ಬೆಂಗಳೂರು -
69.             ನಾನು ಮೆಚ್ಚಿದ ಪುಸ್ತಕ  ಉಪನ್ಯಾಸ ಮಾಲೆ 03.01.2010 ರಿಂದ 10.01.2010 ಬೆಂಗಳೂರು ರಂಗ ಜಂಗಮ ಕಲಾನಿಕೇತನ ಟ್ರಸ್ಟ್, ಬೆಂಗಳೂರು
70.             ವಿಚಾರ ಸಂಕಿರಣ 11.01.2010 ಕಲಬುರ್ಗಿ ಕಾಯಕ ವಿದ್ಯಾರ್ಥಿ ಪ್ರತಿಷ್ಠಾನ, ಕಲಬುರ್ಗಿ
71.              ಉಚಿತ ಪುಸ್ತಕ  ವಿತರಣೆ 13.01.2010 ಕೃಷ್ಣ, ಮಹಬೂಬ್ ಜಿಲ್ಲೆ, ಆಂದ್ರ ಪ್ರದೇಶ 15  ಶಾಲಾ ಕಾಲೇಜುಗಳು
72.             ವಿಚಾರ ಸಂಕಿರಣ 20.01.2010 ಮೈಸೂರು ಡಿ.ಎನ್. ಲೋಕಪ್ಪ, ಮೈಸೂರು ಕುವೆಂಪು ಶತಮಾನೋತ್ಸವ
73.             ವಿಚಾರ ಸಂಕಿರಣ 20.01.2010 ಶಿವಮೊಗ್ಗ ಕುವೆಂಪು ಕಾವ್ಯೋತ್ಸವ, ಕುಪ್ಪಳ್ಳಿ
74.             ಕುವೆಂಪು ಜನ್ಮ ದಿನಾಚರಣೆ 20.01.2010 ಮೈಸೂರು ಸಂವಹನ ಟ್ರಸ್ಟ್‌, ಮೈಸೂರು
75.             ನಾನು ಮೆಚ್ಚಿದ ಪುಸ್ತಕ  ಉಪನ್ಯಾಸ ಮಾಲೆ 27.01.2010 ಶ್ರೀ ಪಾಶ್ವನಾಥ ಡಿ.ಎಡ್. ಕಾಲೇಜು ಸಭಾಭವನ, ಗದಗ ಶ್ರೀ ಮಹಾವೀರ ಜೈನ್ ಎಜುಕೇಷನ್ ಸೊಸೈಟಿ, ಗದಗ
76.             ರಾಜ್ಯಮಟ್ಟದ ಕನ್ನಡ ಪುಸ್ತಕ  ಮೇಳ 10.02.2010 ರಿಂದ 14.02.2010 ಮಹಾರಾಜ ಕಾಲೇಜು ಮೈದಾನ, ಮೈಸೂರು -
77.             ವಿಚಾರ ಸಂಕಿರಣ 07.02.2010 & 09.02.2010 ರಾಯಚೂರು ಕರ್ನಾಟಕ ಸಂಘ, ರಾಯಚೂರು
78.             ನಾನು ಮೆಚ್ಚಿದ ಪುಸ್ತಕ  ಉಪನ್ಯಾಸ ಮಾಲೆ 23.02.2010 ಬೀಳಗಿ ಶ್ರೀ ಸಿದ್ದೇಶ್ವರ ಸಂಯುಕ್ತ ಕಾಲೇಜು, ಬೀಳಗಿ, ಕಲಾಚೇತನ ಯುವ ಸಂಸ್ಥೆ, ವಿಜಾಪುರ ಹಾಗೂ ಕರ್ನಾಟಕ ಜಾನಪದ ಪರಿಷತ್ತು, ಬೀಳಗಿ
79.             ಪ್ರಾಚೀನ ಕನ್ನಡ ಕಾವ್ಯ ವಚನ 16.03.2010 & 17.03.2010 ಮೈಸೂರು ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಪ್ರಸಾರಂಗ, ಮೈಸೂರು
  2010-11      
80.            ವಾಚನಾಭಿರುಚಿ ಕಮ್ಮಟ 01.06.2010 ಯಾದಗಿರಿ ಜವಾಹರ ನವೋದಯ ವಿದ್ಯಾಲಯ ಹೊಸಪೇಟೆ, ಯಾದಗಿರಿ
81.             ಬೇಂದ್ರೆ ಕಾವ್ಯಗಳ ಜೀವನಮೌಲ್ಯ 01.06.2010 ಹಾವೇರಿ ಸಿಂಚನ ಗ್ರಂಥಮಾಲೆ, ಹಾವೇರಿ
82.             2008ನೇ  ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ 02.06.2010 ಕರ್ನಾಟಕ ನಾಟಕ ಅಕಾಡೆಮಿ ಚಾವಡಿ, ಬೆಂಗಳೂರು 26 ಕೃತಿಗಳ ಲೋಕಾರ್ಪಣೆ
83.             ಮುಂಗಾರು ಕಥಾ ಕಮ್ಮಟ 01.07.2010 ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ
84.            ರಾಜ್ಯಮಟ್ಟದ 3ನೇ ಕನ್ನಡ ಕಾವ್ಯ ಸಾಂಸ್ಕೃತಿಕ ತರಬೇತಿ 10.07.2010 & 11.07.2010 ಬೆಂಗಳೂರು ಬುದ್ಧ, ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌, ಬೆಂಗಳೂರು
85.             ವರ್ತಮಾನ ಕರ್ನಾಟಕ 10.07.2010 & 11.07.2010 ಮೈಸೂರು ಬಯಲು ಸಾಹಿತ್ಯ ವೇದಿಕೆ, ಮೈಸೂರು
86.             ಡಾ. ಸಿ.ಪಿ.ಕೆ. ಚಿಂತನ ಸಾಹಿತ್ಯ 24.07.2010 & 25.07.2010 ಮೈಸೂರು ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌, ಮೈಸೂರು
87.             ಡಾ. ಜಿ.ಎಸ್.ಎಸ್. ರವರಿಗೆ ಕವಿನಮನ ಹಾಗೂ ಕಾವ್ಯ ವಿಶ್ಲೇಷಣೆ 14.08.2010 ಮೈಸೂರು ಸಂವಹನ ಟ್ರಸ್ಟ್‌, ಮೈಸೂರು
88.             ವಿಚಾರ ಗೋಷ್ಠಿ 22.08.2010 ಅಥಣಿ ಚಿನ್ಮಯ ಪ್ರಕಾಶನ, ಅಥಣಿ
89.             ವಾಚನಾಭಿರುಚಿ ಕಮ್ಮಟ 28.08.2010 ಯಾದಗಿರಿ ಜಿಲ್ಲಾ ಪ್ರೌಢಶಾಲಾ ಕನ್ನಡ ಶಿಕ್ಷಕರು, ಯಾದಗಿರಿ
90.            ಹಸ್ತಪ್ರತಿ ಅಧ್ಯಯನ ವರ್ಷ, ‘ಚಂಪು ಕವಿ-ಕಾವ್ಯ ಮನನ’, ಶಿಬಿರ 09.09.2009 & 09.09.2010 ಬೆಂಗಳೂರು ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು
91.             ರಾಜ್ಯಮಟ್ಟದ ಕನ್ನಡ ಪುಸ್ತಕ  ಮೇಳ 14.10.2010 ರಿಂದ 31.10.2010 ನೆಹರೂ ಮೈದಾನ, ಮಂಗಳೂರು -
92.             ಕುವೆಂಪು ಸಾಹಿತ್ಯ ಉತ್ಸವ 10.12.2010 & 12.12.2010 ಮುಂಬೈ ಡಾ. ಜಿ.ಎನ್.ಉಪಾಧ್ಯಾ, ಕನ್ನಡ ವಿಭಾಗ, ಮುಂಬೈ ವಿ.ವಿ., ಮುಂಬೈ
93.             ಉಚಿತ ಪುಸ್ತಕ  ವಿತರಣೆ 11.01.2011 ಬೆಳಗಾವಿ 219 ಬೆಳಗಾವಿ ಜಿಲ್ಲೆಯ ಗಡಿಭಾಗದ  ಶಾಲಾ ಕಾಲೇಜುಗಳು
94.            ಉಚಿತ ಪುಸ್ತಕ  ವಿತರಣೆ 18.01.2011 ಕಾಸರಗೋಡು, ಕೇರಳ 90 ಕಾಸರಗೋಡು ಶಾಲಾ ಕಾಲೇಜುಗಳು
95.             ವಿಚಾರಗೋಷ್ಠಿ 11.02.2011 ದಾಂಡೇಲಿ ಮಾಸ್ಕೇರಿ ಸಾಹಿತ್ಯಾರಾಧನ ವೇದಿಕೆ, ದಾಂಡೇಲಿ
96.             ಪ್ರೌಢಶಾಲಾ ಶಿಕ್ಷಕರಿಗೆ ಕನ್ನಡ ವಾಚನಾಭಿರುಚಿ ಕಮ್ಮಟ 15.03.2011 ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಜಮಖಂಡಿ ಭೂಮಿ ಬಳಗ ಜಿಲ್ಲಾ ಘಟಕ, ವಿಜಾಪುರ ಹಾಗೂ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಜಮಖಂಡಿ
97.             ವಾಚನಾಭಿರುಚಿ ಕಮ್ಮಟ 16.03.2011 & 17.03.2011 ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿ.ವಿ., ಮೈಸೂರು
98.             ಪುಸ್ತಕ  ಓದಿ ಸಂಸ್ಕೃತಿ 31.03.2011 ಚಾಮರಾಜನಗರ ರಂಗವಾಹಿನಿ, ಚಾಮರಾಜನಗರ
  2011-12     -
99.             ವಿಶ್ವಪುಸ್ತಕ  ದಿನಾಚರಣೆ 23.4.2011 ಕರ್ನಾಟಕ ನಾಟಕ ಅಕಾಡೆಮಿ ಚಾವಡಿ, ಬೆಂಗಳೂರು 1. ಸಾರ್ವಜನಿಕ ಗ್ರಂಥಾಲಯ ಇಲಾಖೆ
2. ಕರ್ನಾಟಕ ಅಧ್ಯಾಪಕರ ಒಕ್ಕೂಟ, ಬೆಂಗಳೂರು ವಿ.ವಿ. ಬೆಂಗಳೂರು
3. ಕರ್ನಾಟಕ ಪ್ರಕಾಶಕರ ಸಂಘ, ಬೆಂಗಳೂರು
100.           ಪುಸ್ತಕ  ಓದಿ ಸಂಸ್ಕೃತಿ 23.04.2011 ಮೈಸೂರು ಸಂವಹನ, ಮೈಸೂರು
101.            ವಿಚಾರ ಸಂಕಿರಣ 28.04.2011 ಮುಂಡರಗಿ ಕೆ.ಆರ್. ಬೆಲ್ಲದ ಕಲಾ ಕಾಲೇಜು, ಮುಂಡರಗಿ
102.           ವಿಚಾರ ಸಂಕಿರಣ 30.04.2011 ನವಲಗುಂದ ಶ್ರೀ ಶಂಕರ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯ, ನವಲಗುಂದ
103.           2009ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ 13.05.2011 ನಯನ ರಂಗಮಂದಿರ, ಬೆಂಗಳೂರು 18 ಕೃತಿಗಳ ಲೋಕಾರ್ಪಣೆ
104.           ವಿಶೇಷ ರಿಯಾಯಿತಿ ಕನ್ನಡ ಪುಸ್ತಕ  ಮೇಳ 05.05.2011 ರಿಂದ 8.05.2011 ರವೀಂದ್ರ ಕಲಾಕ್ಷೇತ್ರ, ಬೆಂಗಳೂರು -
105.           ಕನ್ನಡ ಕಾವ್ಯ-ಸಂಸ್ಕೃತಿ ಶಿಬಿರ 06.05.2011 & 07.05.2011 ಬೆಂಗಳೂರು ಬುದ್ಧ, ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌, ಬೆಂಗಳೂರು.
106.           ಉಚಿತ ಪುಸ್ತಕ  ವಿತರಣೆ 20.05.2011 ರವೀಂದ್ರ ಕಲಾಕ್ಷೇತ್ರ, ಬೆಂಗಳೂರು 143 ರಾಜ್ಯದ ವಿವಿಧ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು,
107.            ವಾಚನಾಭಿರುಚಿ ಕಮ್ಮಟ 20.06.2011 ಮೈಸೂರು ಸಂವಹನ, ಮೈಸೂರು
108.           2010ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ 28.06.2011 ನಯನ ರಂಗಮಂದಿರ 21 ಚೊಚ್ಚಲ ಕೃತಿಗಳ ಲೋಕಾರ್ಪಣೆ
109.           ಉಚಿತ ಪುಸ್ತಕ  ವಿತರಣೆ 18.07.2011 ನಯನ ಸಭಾಂಗಣ, ಬೆಂಗಳೂರು 190 ರಾಜ್ಯದ ವಿವಿಧ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು
110.            ನಾನು ಮೆಚ್ಚಿದ ಪುಸ್ತಕ  04.08.2011 ಚಾಮರಾಜನಗರ ಚಾಮರಾಜನಗರ
111.             ಉಚಿತ ಪುಸ್ತಕ  ವಿತರಣೆ 23.08.2011 ನಯನ ರಂಗಮಂದಿರ 468  ಕರ್ನಾಟಕ ರಾಜ್ಯದ ವಿವಿಧ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು,
112.            ಉಚಿತ ಪುಸ್ತಕ  ವಿತರಣೆ 19.09.2011 ಮುಂಬಯಿ ಕನ್ನಡ ಸಂಘ - ಮುಂಬಯಿ ನಗರ, ಮಹಾರಾಷ್ಟ್ರ 32 ಶಾಲಾ ಕಾಲೇಜುಗಳು
113.            ನಾನು ಮೆಚ್ಚಿದ ಪುಸ್ತಕ  ಪುಸ್ತಕ  ಪರೀಕ್ಷೆ 30.10.2011 ಬೆಂಗಳೂರು ಸೃಷ್ಟಿ ವೆಂಚರ್ಸ್‌, ಬೆಂಗಳೂರು
114.            ನಾನು ಮೆಚ್ಚಿದ ಪುಸ್ತಕ  08.11.2011 ಕಾಸರಗೋಡು ಕಾಸರಗೋಡು
115.            ನಾನು ಮೆಚ್ಚಿದ ಪುಸ್ತಕ  12.11.2011 ಮೈಸೂರು ಸಂವಹನ ಟ್ರಸ್ಟ್‌(ರಿ.), ಮೈಸೂರು
116.            ನಾನು ಮೆಚ್ಚಿದ ಪುಸ್ತಕ  07.12.2011 ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ
117.             ವಿಶೇಷ ರಿಯಾಯಿತಿ ಕನ್ನಡ ಪುಸ್ತಕ  ಮೇಳ 05.01.2012 ರಿಂದ 08.01.2012 ರವೀಂದ್ರ ಕಲಾಕ್ಷೇತ್ರ, ಬೆಂಗಳೂರು -
118.            ಉಚಿತ ಪುಸ್ತಕ  ವಿತರಣೆ - ಕಾಸರಗೋಡು, ಕೇರಳ 40 ಕಾಸರಗೋಡು ಕನ್ನಡ ಸಂಘ-ಸಂಸ್ಥೆಗಳ ಗ್ರಂಥಾಲಯಗಳಿಗೆ
119.            ಉಚಿತ ಪುಸ್ತಕ  ವಿತರಣೆ - ಪುಣೆ, ಮಹಾರಾಷ್ಟ್ರ 04 ಶಾಲಾ ಕಾಲೇಜುಗಳು
120.           ಉಚಿತ ಪುಸ್ತಕ  ವಿತರಣೆ - ಜತ್ (2 ಬಾರಿ)   - ಸಾಂಗ್ಲಿ ಜಿಲ್ಲೆ, ಮಹಾರಾಷ್ಟ್ರ 100 ಶಾಲಾ ಕಾಲೇಜುಗಳು
121.            ಉಚಿತ ಪುಸ್ತಕ  ವಿತರಣೆ - ಉಡುಪಿ 05 ಉಡುಪಿಯ ಕನ್ನಡ ಶಾಲೆಗಳು
122.            ನಾನು ಮೆಚ್ಚಿದ ಪುಸ್ತಕ  19.01.2012 ಗುಲ್ಬರ್ಗಾ ರೇಶ್ಮಿ ವಿದ್ಯಾಭವನ, ಗುಲ್ಬರ್ಗಾ
123.            ನಾನು ಮೆಚ್ಚಿದ ಪುಸ್ತಕ  25.01.2012 ಬೆಂಗಳೂರು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು
124.           ಭೈರಪ್ಪನವರ ಕಾದಂಬರಿ ಕುರಿತ ಉಪನ್ಯಾಸ 05.03.2012 ಗದಗ ಪುರಸಭೆಯ ಪದವಿ ಕಲಾ ಮಹಾವಿದ್ಯಾಲಯ, ಲಕ್ಷ್ಮೀಶ್ವರ, ಗದಗ
125.            ನಾನು ಮೆಚ್ಚಿದ ಪುಸ್ತಕ  ಉಪನ್ಯಾಸ ಮಾಲೆ 13.03.2012 ಗದಗ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಗದಗ
126.            ನಾನು ಮೆಚ್ಚಿದ ಪುಸ್ತಕ  ಉಪನ್ಯಾಸ ಮಾಲೆ 30.03.2012 ನರಗುಂದ, ಗದಗ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ, ಗದಗ
127.            ವಾಚನಾಭಿರುಚಿ ಕಮ್ಮಟ 19.03.2012 ಗದಗ ಶ್ರೀ ಸಿದ್ಧೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗದಗ
128.            ನಾನು ಮೆಚ್ಚಿದ ಪುಸ್ತಕ  20.03.2012 ಬೆಂಗಳೂರು ನ್ಯಾಷನಲ್ ಪದವಿ ಕಾಲೇಜು, ಬೆಂಗಳೂರು
129.            ವಾಚನಾಭಿರುಚಿ ಕಮ್ಮಟ 28.03.2012 ಬಸವನ ಬಾಗೇವಾಡಿ ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  2012-13     -
130.           ನನ್ನ ಮೆಚ್ಚಿನ ಪುಸ್ತಕ  18.04.2012 ಬೆಂಗಳೂರು ಹಿರಿಯ ನಾಗರೀಕ ವೇದಿಕೆ, ಬೆಂಗಳೂರು
131.            ವಿಶ್ವಪುಸ್ತಕ  ದಿನಾಚರಣೆ 23.04.2012 ವಾಡಿಯಾ ಸಭಾಂಗಣ, ಬಿ.ಪಿ.ವಾಡಿಯ ರಸ್ತೆ, ಬೆಂಗಳೂರು ಕರ್ನಾಟಕ ಪ್ರಕಾಶಕರ ಸಂಘ (ರಿ.), ಬೆಂಗಳೂರು
  2014-15      
132.            ವಾಚನಾಭಿರುಚಿ ಕಮ್ಮಟ 27.04.2014 ಮೈಸೂರು ಕಾರ್ಯದರ್ಶಿಗಳು, ದೇಸಿರಂಗ ಸಂಸ್ಥೆ, ಮೈಸೂರು
133.            ಓದುವ ಸಂಸ್ಕೃತಿ:ಹೊಸ ತಲೆಮಾರು ಕುರಿತ ವಾಚನಾಭಿರುಚಿ ಕಮ್ಮಟ 11.05.2014 ಕೆರೆಕೋಣ ಕಾರ್ಯದರ್ಶಿ ಸಹಯಾನ ಹೊನ್ನಾವರ, ಕೆರೆಕೋಣ, ಉ.ಕ ಜಿಲ್ಲೆ
134.           ವಾಚನಾಭಿರುಚಿ ಕಮ್ಮಟ 06.06.2014 ಎಂ.ಬಿ.ಎಸ್.ಎಲ್. ಪ್ರೌಢಶಾಲೆ, ಬಳ್ಳಾರಿ ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ
135.            ವಾಚನಾಭಿರುಚಿ ಕಮ್ಮಟ 29.06.2014 ಕುಂದಾಪುರ ತಾಲ್ಲೂಕಿನ ಕಿನಾರೆ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು
136.            ಮೈಸೂರು ದಸರಾ ರಿಯಾಯಿತಿ ಪುಸ್ತಕ  ಮೇಳ 25.09.2014 ರಿಂದ 04.10.2014 ಕಾಡಾ ಮೈದಾನ, ಮೈಸೂರು -
137.            ನನ್ನ ಮೆಚ್ಚಿನ ಪುಸ್ತಕ  10.10.2014 ಕೋಲಾರ ಸರ್ಕಾರಿ ಮಹಿಳಾ ಕಾಲೇಜು, ಕೋಲಾರ-563101
138.            ನನ್ನ ಮೆಚ್ಚಿನ ಪುಸ್ತಕ  10.10.2014 ಕೋಲಾರ ಸಕಾರಿ ಬಾಲಕರ ಕಾಲೇಜು ಕೋಲಾರ, ಕೋಲಾರ ಜಿಲ್ಲೆ
139.            ನನ್ನ ಮೆಚ್ಚಿನ ಪುಸ್ತಕ  15.10.2014 ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಳಬಾಗಿಲು, ಕೋಲಾರ ಜಿಲ್ಲೆ
140.           ನನ್ನ ಮೆಚ್ಚಿನ ಪುಸ್ತಕ  27.10.2014 ಹುಲ್ಲಹಳ್ಳಿ ಸರ್ಕಾರ ಪ್ರಥಮ ದರ್ಜೆ ಕಾಲೇಜು ಹುಲ್ಲಹಳ್ಳಿ, ಮೈಸೂರು ಜಿಲ್ಲೆ
141.            ನನ್ನ ಮೆಚ್ಚಿನ ಪುಸ್ತಕ  30.10.2014 ಪಾಂಡವಪುರ ವಿಜಯಾ ಶಿಕ್ಷಣ ಮಹಾವಿದ್ಯಾಲಯ ಪಾಂಡವಪುರ, ಮಂಡ್ಯ  ಜಿಲ್ಲೆ
142.           2011ನೇ ಮತ್ತು 2012ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕ  ವಿತರಣೆ 14.11.2014 ನಯನ ಸಭಾಂಗಣ, ಬೆಂಗಳೂರು 96 ಶಾಲಾ ಕಾಲೇಜುಗಳು
ಹಾಗೂ 2011ನೇ ಸಾಲಿಗೆ- 12
2012ನೇ ಸಾಲಿಗೆ -18
ಕೃತಿಗಳ ಲೋಕಾರ್ಪಣೆ 
143.           ನನ್ನ ಮೆಚ್ಚಿನ ಪುಸ್ತಕ  21.11.2014 ಗದಗ ಕೆ.ವ್ಹಿ.ಎಸ್.ಆರ್.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಗದಗ
144.           ನನ್ನ ಮೆಚ್ಚಿನ ಪುಸ್ತಕ  01.12.2014 ಗದಗ ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಳಗುಂದ ರಸ್ತೆ, ಗದಗ
145.           ನನ್ನ ಮೆಚ್ಚಿನ ಪುಸ್ತಕ  06.12.2014 ಕೆ.ಎಚ್. ಪಾಟೀಲ ಕ್ರೀಡಾಂಗಣ ಪದವಿ ಪೂರ್ವ ಮಹಾವಿದ್ಯಾಲಯ (ಹುಲಿಕೋಟೆ ಸರ್ಕಾರಿ ಶಿಕ್ಷಣ ಸಂಸ್ಥೆ) ಕೆ.ಎಚ್. ಪಾಟೀಲ ಕ್ರೀಡಾಂಗಣದ ಸಮೀಪ ಮಸಾರಿ ಬಡಾವಣೆ, ಗದಗ
146.           ವಾಚನಾಭಿರುಚಿ ಕಮ್ಮಟ 06.12.2014 & 07.12.2014 ವಿನಾಯಕ ಹಾಲ್, ಸಾಮ್ರಾಟ್, ಹೋಟೆಲ್, ಶಿರಸಿ, ಉತ್ತರ ಕನ್ನಡ ಜಿಲ್ಲೆ ಚಿಂತನ ಉತ್ತರ ಕನ್ನಡ, ಶಿರಸಿ
147.            ನನ್ನ ಮೆಚ್ಚಿನ ಪುಸ್ತಕ  11.12.2014 ಹೆಗ್ಗರಣೆ ಸರ್ಕಾರಿ ಪದವಿ ಪೂರ್ವ ಕಾಲೇಜು ಹೆಗ್ಗರಣೆ, ಉತ್ತರ ಕನ್ನಡ ಜಿಲ್ಲೆ
148.           ವಾಚನಾಭಿರುಚಿ ಕಮ್ಮಟ 20.12.2014 & 21.12.2014 ಶ್ರೀ ಯೋಗಿನಾರಾಯಣ ಆಶ್ರಮ, ಶ್ರೀ ಕ್ಷೇತ್ರ, ಕೈವಾರ, ಚಿಕ್ಕಬಳ್ಳಾಪುರ ಜಿಲ್ಲೆ ಶ್ರೀ ಯೋಗಿನಾರೇಯಣ ಆಶ್ರಮ
149.           ವಾಚನಾಭಿರುಚಿ ಕಮ್ಮಟ 26.12.2014 & 27.12.2014 ಗಾಂಧಿ ಭವನ, ಭಾರತಿ ಕಾಲೇಜು, ಭಾರತಿ ನಗರ, ಮಂಡ್ಯ  ಜಿಲ್ಲೆ ಭಾರತೀ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಭಾರತೀನಗರ
150.           ನನ್ನ ಮೆಚ್ಚಿನ ಪುಸ್ತಕ  02.01.2015 ಅಗಸೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಅಗಸೂರು, ಅಂಕೋಲ, ಉತ್ತರ ಕನ್ನಡ ಜಿಲ್ಲೆ
151.            ನನ್ನ ಮೆಚ್ಚಿನ ಪುಸ್ತಕ  06.01.2015 ಕೃಷ್ಣರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೃಷ್ಣರಾಜನಗರ, ಮೈಸೂರು ಜಿಲ್ಲೆ
152.            ನನ್ನ ಮೆಚ್ಚಿನ ಪುಸ್ತಕ  07.01.2015 ಕೃಷ್ಣರಾಜಪೇಟೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪೇಟೆ, ಮಂಡ್ಯ  ಜಿಲ್ಲೆ
153.            ನನ್ನ ಮೆಚ್ಚಿನ ಪುಸ್ತಕ  07.01.2015 ಹುಣಸೂರು ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಣಸೂರು ಮೈಸೂರು ಜಿಲ್ಲೆ
154.           ನನ್ನ ಮೆಚ್ಚಿನ ಪುಸ್ತಕ  08.01.2015 ಹೂಟಹಗಳ್ಳಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ವಿಜಯನಗರ 4ನೇ ಹಂತ, 3ನೇ ಘಟ್ಟ, ಬೆಳಕವಾಡಿ(ಪೋಸ್ಟ್‌), ಹೂಟಹಗಳ್ಳಿ, ಮೈಸೂರು
155.            ನನ್ನ ಮೆಚ್ಚಿನ ಪುಸ್ತಕ  12.01.2015 ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ.ಆರ್.ಪೇಟೆ,  ಮಂಡ್ಯ  ಜಿಲ್ಲೆ
156.            ನನ್ನ ಮೆಚ್ಚಿನ ಪುಸ್ತಕ  13.01.2015 ತೂಬಿನಕೆರೆ ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರ, ತೂಬಿನ ಕೆರೆ, ಮಂಡ್ಯ, ಮಂಡ್ಯ  ಜಿಲ್ಲೆ
157.            ನನ್ನ ಮೆಚ್ಚಿನ ಪುಸ್ತಕ  13.01.2015 ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರ, ತೂಬಿನ ಕೆರೆ, ಮಂಡ್ಯ , ಮಂಡ್ಯ  ಜಿಲ್ಲೆ ಮಂಡ್ಯ  ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ
158.            ನನ್ನ ಮೆಚ್ಚಿನ ಪುಸ್ತಕ  16.01.2015 ಗೌರಿಬಿದನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗೌರಿಬಿದನೂರು, ಚಿಕ್ಕಬಳ್ಳಾಪುರ ಜಿಲ್ಲೆ
159.            ನನ್ನ ಮೆಚ್ಚಿನ ಪುಸ್ತಕ  19.01.2015 ಬಂಗಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಗಾರಪೇಟೆ, ಕೋಲಾರ ಜಿಲ್ಲೆ
160.           ವಾಚನಾಭಿರುಚಿ ಕಮ್ಮಟ 23.01.2015 & 24.01.2015 ಸರ್ಕಾರಿ ಕಲಾ ಕಾಲೇಜು, ಹಾಸನ ಜಿಲ್ಲೆ ಸರ್ಕಾರಿ ಕಲಾ ಕಾಲೇಜು, ಹಾಸನ
161.            2013ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗು ಉಚಿತ ಪುಸ್ತಕ  ವಿತರಣೆ 27.01.2015 ನಯನ ಸಭಾಂಗಣ, ಬೆಂಗಳೂರು 55 ಶಾಲಾ ಕಾಲೇಜುಗಳು
28 ಕೃತಿಗಳ ಲೋಕಾರ್ಪಣೆ
162.            ವಾಚನಾಭಿರುಚಿ ಕಮ್ಮಟ 29.01.2015 & 30.01.2015 ಶ್ರೀ ಕೊಂಗಾಡಿಯಪ್ಪ ಕಾಲೇಜು, ದೊಡ್ಡಬಳ್ಳಾಪುರ ಕನ್ನಡ ವಿಭಾಗ, ಶ್ರೀ ಕೊಂಗಾಡಿಯಪ್ಪ ಕಾಲೇಜು, ದೊಡ್ಡಬಳ್ಳಾಪುರ
163.            ನನ್ನ ಮೆಚ್ಚಿನ ಪುಸ್ತಕ  04.02.2015 ಹುಲೇಕಲ್ಲು ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹುಲೇಕಲ್ಲು, ಶಿರಸಿ ತಾ||, ಉತ್ತರ ಕನ್ನಡ ಜಿಲ್ಲೆ
164.           ನನ್ನ ಮೆಚ್ಚಿನ ಪುಸ್ತಕ  07.02.2015 ಹಿರಿಯೂರು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯೂರು, ಚಿತ್ರದುರ್ಗ ಜಿಲ್ಲೆ
165.            ನನ್ನ ಮೆಚ್ಚಿನ ಪುಸ್ತಕ  09.02.2015 ಚಿಂತಾಮಣಿ ಬಾಲಕಿಯರ ಪ್ರಥಮ ದರ್ಜೆ ಕಾಲೇಜು, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ
166.            ನನ್ನ ಮೆಚ್ಚಿನ ಪುಸ್ತಕ  09.02.2015 ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜು, ಚಿಂತಾಮಣಿ ತಾ||, ಚಿಕ್ಕಬಳ್ಳಾಪುರ
167.            ನನ್ನ ಮೆಚ್ಚಿನ ಪುಸ್ತಕ  10.02.2015 ಕುರ್ತಕೋಟಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕುರ್ತಕೋಟಿ, ಗದಗ ತಾ|| ಮತ್ತು ಜಿಲ್ಲೆ
168.            ನನ್ನ ಮೆಚ್ಚಿನ ಪುಸ್ತಕ  11.02.2015 ಕಾರವಾರ ಸರ್ಕಾರಿ ಕಲಾ ಮತ್ತು ವಿಜ್ಞಾನ ಪ್ರಥಮ ದರ್ಜೆ ಮಹಾವಿದ್ಯಾಲಯ, ಕಾರವಾರ (ಉ.ಕ)
169.            ವಾಚನಾಭಿರುಚಿ ಕಮ್ಮಟ 28.02.2015 ರಿಂದ 01.03.2015 ಆಡಿಯೋ ವಿಷುವಲ್ ಹಾಲ್, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಕನ್ನಡ ಪುಸ್ತಕ  ಪ್ರಾಧಿಕಾರದಿಂದ ಸಹಕಾರ : ಭಂಡಾರ್ಕಾರ್ಸ್ ಕಾಲೇಜು
170.            ಉಚಿತ ಪುಸ್ತಕ  ವಿತರಣೆ 28.02.2015 ನಯನ ಸಭಾಂಗಣ, ಬೆಂಗಳೂರು 39 ಶಾಲಾ ಕಾಲೇಜುಗಳು 
171.             ನನ್ನ ಮೆಚ್ಚಿನ ಪುಸ್ತಕ  14.03.2015 ಬಾಗೇಪಲ್ಲಿ ದಿ ನ್ಯಾಷನಲ್ ಕಾಲೇಜು ಬಾಗೇಪಲ್ಲಿ, ಕೋಲಾರ ಜಿಲ್ಲೆ
172.            ವಾಚನಾಭಿರುಚಿ ಕಮ್ಮಟ 14.03.2015 & 15.03.2015 ಜಯಂತಿ ನಗರ, ಪಾಂಡವಪುರ ಕನ್ನಡ ಪುಸ್ತಕ  ಪ್ರಾಧಿಕಾರದಿಂದ
173.            ನನ್ನ ಮೆಚ್ಚಿನ ಪುಸ್ತಕ  17.03.2015 ಶಿವಮೊಗ್ಗ ಸರ್.ಎಂ.ವಿಶ್ವೇಶ್ವರಯ್ಯ ಸರ್ಕಾರಿ ಕಲಾ ವಾಣಿಜ್ಯ ಮಹಾವಿದ್ಯಾಲಯ ನ್ಯೂಟೌನ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ
174.            ಕೆ.ವಿ. ಶಂಕರಗೌಡ ಸಮಗ್ರ ನಾಟಕ ವಿಚಾರ ಸಂಕಿರಣ ಕಾರ್ಯಕ್ರಮ 25.03.2015 ಶ್ರೀ ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್‌, ಜಯಂತಿನಗರ, ಪಾಂಡವಪುರ ತಾ||, ಮಂಡ್ಯ  ಜಿಲ್ಲೆ ಕರ್ನಾಟಕ ಸಂಘ, ಮಂಡ್ಯ 
175.            ನನ್ನ ಮೆಚ್ಚಿನ ಪುಸ್ತಕ  31.03.2015 ಸರ್ಕಾರಿ ಪದವಿ ಮಹಾವಿದ್ಯಾಲಯ ಸಿದ್ಧಾಪುರ, ಉತ್ತರ ಕನ್ನಡ ಜಿಲ್ಲೆ ಶಿವಮೊಗ್ಗ ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ
  2015-16      
176.            ವಿಚಾರ ಸಂಕಿರಣ 04.04.2015 & 05.04.2015 ಧಾರವಾಡ ಕರ್ನಾಟಕ ಜನಸಾಹಿತ್ಯ ಸಂಘಟನೆ, ಧಾರವಾಡ
177.            ವಿಶ್ವಪುಸ್ತಕ  ದಿನಾಚರಣೆ 23.04.2015 ಸ್ವಾಮಿ ವಿವೇಕಾನಂದ ಸಭಾಂಗಣ, ಎ.ಪಿ.ಎಂ.ಸಿ. ಯಾರ್ಡ್, ಗದಗ ಜಿಲ್ಲಾಡಳಿತ, ಗದಗ,
ಸಾರ್ವಜನಿಕ ಗ್ರಂಥಾಲಯ ಇಲಾಖೆ, ಹುಲಕೋಟಿ
 ಸಹಕಾರ ಶಿಕ್ಷಣ ಸಂಸ್ಥೆ, ಗದಗ,
ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಶಿಕ್ಷಣ ಸಂಸ್ಥೆ, ಗದಗ,
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗದಗ
ಸರ್ಕಾರಿ ನೌಕರರ ಸಂಘ, ಗದಗ
178.            ಕನ್ನಡ ಸಾಹಿತ್ಯ ಕೃತಿ ಓದು-ಮನನ-ಮಾತು ವಾಚನಾಭಿರುಚಿ ಕಮ್ಮಟ 25.04.2015  & 26.04.2015 ಶಿವಮೊಗ್ಗ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಸರ್.ಎಂ.ವಿ. ರಸ್ತೆ, ಶಿವಮೊಗ್ಗ
179.            ನನ್ನ ಮೆಚ್ಚಿನ ಪುಸ್ತಕ  20.04.2015 ಶ್ರೀ ಯೋಗಿನಾರಾಯಣ ಆಶ್ರಮ, ಶ್ರೀ ಕ್ಷೇತ್ರ, ಕೈವಾರ, ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ
180.           ನನ್ನ ಮೆಚ್ಚಿನ ಪುಸ್ತಕ  23.04.2015 ಸ್ವಾಮಿ ವಿವೇಕಾನಂದ ಸಭಾಂಗಣ, ಎ.ಪಿ.ಎಂ.ಸಿ. ಯಾರ್ಡ್, ಗದಗ, ಗದಗ ಜಿಲ್ಲೆ ಗದಗ ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ
181.            ನನ್ನ ಮೆಚ್ಚಿನ ಪುಸ್ತಕ  30.04.2015 ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯೂರು, ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ
182.            ರಿಯಾಯಿತಿ ಕನ್ನಡ ಪುಸ್ತಕ  ಮಾರಾಟ ಮೇಳ-2015 26.06.2015 ರಿಂದ 30.06.2015 ಚಾಮರಾಜನಗರ ಜಿಲ್ಲೆಯ ಚಾಮರಾಜೇಶ್ವರ ದೇವಸ್ಥಾನದ ಆವರಣ -
183.            ದಲಿತ ಯುವ ಸಾಹಿತ್ಯ ಸಮ್ಮೇಳನ 27.06.2015 ಮತ್ತು 28.06.2015 ಚಾಮರಾಜೇಶ್ವರ ದೇವಸ್ಥಾನದ ಆವರಣ, ಚಾಮರಾಜನಗರ ಜಿಲ್ಲೆ -
184.           ಸಂಗಮ ಸಂಭ್ರಮ 25.07.2015 ಮತ್ತು  26.07.2015 ಮಂಗಳೂರು, ವಾಮಂಜೂರು, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ -
185.            ಮೈಸೂರು ದಸರಾ ರಿಯಾಯಿತಿ ಪುಸ್ತಕ  ಮೇಳ 13.10.2015 ರಿಂದ 22.10.2015 ಕಾಡಾ ಮೈದಾನ, ಮೈಸೂರು -
186.            ದಲಿತ ಸಾಹಿತ್ಯ ಸಮ್ಮೇಳನ 11.12.2015 ಮತ್ತು 12.12.2015 ಡಾ.ಎಸ್.ಎಂ.ಪಂಡಿತ್ ರಂಗಮಂದಿರ, ಕಲಬುರಗಿ -
187.            ಪುಸ್ತಕ  ಪ್ರೇಮಿ ವಿದ್ಯಾರ್ಥಿ ಬಳಗ ರಚನೆ 2015-16ನೇ ಸಾಲಿನಲ್ಲಿ - ರಾಜ್ಯದ ಎಲ್ಲಾ ಜಿಲ್ಲೆಗಳ ಕಾಲೇಜು 196 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ.
ಒಟ್ಟು 188 ಕಾರ್ಯಕ್ರಮ ನಡೆದಿದೆ.
  2016-17      
188.            2014ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ 20.04.2016 ನಯನ ರಂಗಮಂದಿರ 27 ಕೃತಿಗಳ ಲೋಕಾರ್ಪಣೆ
189.            ವಿಶ್ವಪುಸ್ತಕ  ದಿನಾಚರಣೆ 23.04.2016 ಕೆ.ವಿ. ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣ, ಮಂಡ್ಯ  ಕರ್ನಾಟಕ ಸಂಘ, ಮಂಡ್ಯ  ಹಾಗೂ ಕೆ.ವಿ. ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ, ಮಂಡ್ಯ 
190.           ದಲಿತ ಸಾಹಿತ್ಯ ಸಮ್ಮೇಳನ 05.06.2016 ಮತ್ತು 06.06.2016 ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ  
191.            ವಚನ ಚಳುವಳಿಯ ಸಾಂಸ್ಕೃತಿಕ ಪಲ್ಲಟಗಳು ವಚನಗಳ ಒಳ ಅರಿವಿನ ಕಮ್ಮಟ 25.06.2016 ರಿಂದ 27.06.2016 ಮೇಲುಕೋಟೆ ಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾಲಯ, ಬೆಂಗಳೂರು
192.            ಕನ್ನಡ ಮಹಿಳಾ ಆತ್ಮಕಥೆಗಳು – ಓದು, ಅಧ್ಯಯನ ಕಮ್ಮಟ 21.07.2016 ಗಂ.ಭೀ.ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಸುಯೋಧನ ಪ್ರಕಾಶನ, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ
193.            ಉಚಿತ ಪುಸ್ತಕ  ವಿತರಣೆ 20.08.2016 ಕಾಸರಗೋಡು 130 ಕಾಸರಗೋಡು ಶಾಲಾ ಕಾಲೇಜುಗಳು 
194.           ಶ್ರೀರಾಮಾಯಣ ಮಹಾನ್ವೇಷಣಂ ಕುರಿತ ಕಮ್ಮಟ 08.09.2016 ಮಂಡ್ಯ  ಪ್ರಾಂಶುಪಾಲರು, ಭಾರತೀ ಕಾಲೇಜು, ಭಾರತೀನಗರ, ಮದ್ದೂರು ತಾ||, ಮಂಡ್ಯ  ಜಿಲ್ಲೆ
195.            ಉಚಿತ ಪುಸ್ತಕ  ವಿತರಣೆ 16.09.2016 ಸೊಲ್ಲಾಪುರ 206 ಸೊಲ್ಲಾಪುರ ಶಾಲಾ ಕಾಲೇಜುಗಳು ತಲಾ 1 ಬಾಕ್ಸ್ ನಂತೆ
196.            ದಲಿತ ಸಾಹಿತ್ಯ ಸಮ್ಮೇಳನ 01.10.2016 ಮತ್ತು 02.10.2016 ಟಿ. ಚೆನ್ನಯ್ಯ ರಂಗಮಂದಿರ, ಕೋಲಾರ -
197.            ಮೈಸೂರು ದಸರಾ ರಿಯಾಯಿತಿ  ಪುಸ್ತಕ  ಮೇಳ 01.10.2016 ರಿಂದ 09.10.2016 ಕಾಡಾ ಮೈದಾನ, ಮೈಸೂರು -
198.            ಡಾ. ಬಿ.ಆರ್. ಅಂಬೇಡ್ಕರ್ ಅವರ 120ನೆ ಜಯಂತೋತ್ಸವದ ಅಂಗವಾಗಿ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ 04.10.2016 ರಿಂದ 06.10.2016 ಧಾರವಾಡ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಧಾರವಾಡ
199.            ಸಹಿಷ್ಣುತೆ ಎಂಬುದು ಗೆಲವು ಕುರಿತ ಮಹಿಳಾ ಕರ್ನಾಟಕ ಸಮಾವೇಶ – 2016 16.10.2016  & 17.10.2016 ವಿದ್ಯಾಧಿರಾಜ ಕಲ್ಯಾಣ ಮಂಟಪ, ಶಿರಸಿ ಚಿಂತನ, ಶಿರಸಿ, ಉತ್ತರ ಕನ್ನಡ
200.          ಮಹಿಳಾ ಪುಸ್ತಕ  ಪ್ರಕಾಶನ ಕಾರ್ಯಾಗಾರ 22.10.2016  & 23.10.2016 ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕ ಲೇಖಕಿಯರ ಸಂಘ, ಹುಬ್ಬಳ್ಳಿ-ಧಾರವಾಡ
201.           ದಲಿತ ಮಹಿಳಾ ಸಾಹಿತ್ಯ ಸಮ್ಮೇಳನ 27.10.2016 ಮತ್ತು 28.10.2016 ಬಿ.ಎಂ.ಶ್ರೀ ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು -
202.           ಕನ್ನಡ ಮಹಿಳಾಕಾವ್ಯದ ಸಾಂಸ್ಕೃತಿಕ ಮಹತ್ವ 19.11.2016 ತಿಪ್ಪೇರುದ್ರಸ್ವಾಮಿ ಸಭಾಂಗಣ, ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ, ಶಿವಮೊಗ್ಗ
203.           ನನ್ನ ಮೆಚ್ಚಿನ ಪುಸ್ತಕ  19.11.2016 ಗೌನಿಪಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಗೌನಿಪಲ್ಲಿ, ಶ್ರೀನಿವಾಸಪುರ ತಾ||, ಕೋಲಾರ ಜಿಲ್ಲೆ
204.          ನನ್ನ ಮೆಚ್ಚಿನ ಪುಸ್ತಕ  28.11.2016 ಉತ್ತರ ಕನ್ನಡ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೆಗ್ಗರಣೆ ಅಂಚೆ, ಸಿದ್ದಾಪುರ ತಾ||, ಉ.ಕ. ಜಿಲ್ಲೆ
205.           ವಾಚನಾಭಿರುಚಿ ಕಮ್ಮಟ 05.12.2016 ರಿಂದ 07.12.2016 ಬದುಕು ಕಮ್ಯುನಿಟಿ ಕಾಲೇಜು ಜಯನಗರ, ಬೆಂಗಳೂರು ಬದುಕು ಕಮ್ಯುನಿಟಿ ಕಾಲೇಜು, ಜಯನಗರ, ಬೆಂಗಳೂರು
206.           ಸಂಗಮ ಸಂಭ್ರಮ 07.12.2016 ಮತ್ತು 08.12.2016 ಫೀಲ್ಡ್‌ ಮಾರ್ಷೆಲ್ ಕಾರ್ಯಪ್ಪ ಕಾಲೇಜು ಮೈದಾನ, ಮಡಿಕೇರಿ -
207.           ಬಹುಭಾಷಾ ಕಾವ್ಯ ಕಮ್ಮಟ 10.12.2016  & 11.12.2016 ಕಸ್ತೂರಿ ಬಾ ಗಾಂಧಿ ಮೆಮೋರಿಯಲ್ ಟ್ರಸ್ಟ್, ಅರಸೀಕೆರೆ ಅರಸೀ ಸಾಂಸ್ಕೃತಿಕ ವೇದಿಕೆ (ರಿ.), ಅರಸೀಕೆರೆ
208.           ರಿಯಾಯಿತಿ ಕನ್ನಡ ಪುಸ್ತಕ  ಮಾರಾಟ ಮೇಳ-2016 24.12.2016 ರಿಂದ 29.12.2016 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ -
209.           ಡಾ. ಬಾಬಾಸಾಹೇಬ್ ಅಂಬೇಢ್ಕರ್‌ ರವರ ಗ್ರಂಥಗಳು ; ಒಳನೋಟಗಳು- ವರ್ತಮಾನದ ಸಮಸ್ಯೆಗಳು-ಪರಿಹಾರಗಳು ಕುರಿತ ವಿಚಾರ ಸಂಕಿರಣ 24.12.2016  & 25.12.2016 ಹರ್ಡೀಕರ್ ಭವನ, ಮಂಡ್ಯ  ಬೆಳಕು ಸಮಾಜ (ರಿ.), ಮಂಡ್ಯ 
210.           ರಿಯಾಯಿತಿ ಕನ್ನಡ ಪುಸ್ತಕ  ಮಾರಾಟ ಮೇಳ-2015 24.02.2016 ರಿಂದ 28.02.2016 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ -
211.            ದಲಿತ ಸಾಹಿತ್ಯ ಸಮ್ಮೇಳನ 05.03.2016 ಮತ್ತು 06.03.2016 ನಾಲ್ವಡೀ ಕೃಷ್ಣರಾಜ ಒಡೆಯರ್ ಕಲಾಮಂದಿರ, ಮಂಡ್ಯ  -
212.            ಪ್ರಸಿದ್ಧ ಚಿಂತಕ ಗ್ರಾಮ್ಷಿಯ ಓದುವಿಕೆಯ ಕುರಿತ ಕಮ್ಮಟ 12.01.2017 ಶಿವಮೊಗ್ಗ ಸಾಹಿತ್ಯ ಸಮುದಾಯ, ಕೃಷ್ಣಮ್ಮಾಳ್ ಗಣಪತಿ ದೇವಸ್ಥಾನದ ಹತ್ತಿರ, ನಾಗರಾಜ ಪುರ ಬಡವಾಣೆ, ಅಶೋಕನಗರ, ಶಿವಮೊಗ್ಗ
213.            ಬಳ್ಳಾರಿ ಜಿಲ್ಲಾ ಪ್ರಕಾಶಕರ ಕಾರ್ಯಾಗಾರ 12.01.2017  & 13.01.2017 ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ ಸುಯೋಧನ ಪ್ರಕಾಶನ, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ
214.           ಓದು ಮತ್ತು ಗ್ರಹಿಕೆ ನೆಲೆಗಳು ಕುರಿತ ವಿಚಾರ ಸಂಕಿರಣ 16.01.2017  & 17.01.2017 ಐಡಿಎಸ್ ಜಿ  ಸರ್ಕಾರಿ ಕಾಲೇಜು, ಚಿಕ್ಕಮಗಳೂರು ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ಟ್ರಸ್ಟ್‌ (ರಿ.), ಕಡೂರು ತಾ||, ಚಿಕ್ಕಮಗಳೂರು
215.            ಉಚಿತ ಪುಸ್ತಕ  ವಿತರಣಾ ಸಮಾರಂಭ ಹಾಗೂ ಕವಿಗೋಷ್ಠಿ 19.01.2017 ಸಿರಿಗನ್ನಡ ಪುಸ್ತಕ  ಮಾರಾಟ ಮಳಿಗೆ ಮುಂಭಾಗ, ಕೇಂದ್ರ ಬಸ್ ನಿಲ್ದಾಣ, ಬೀದರ್ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ (ರಿ.), ರತ್ನಮ್ಮನಿಲಯ, ನಾವದಗೆರಿ, ಜನವಾಡ ರಸ್ತೆ, ಬೀದರ
216.            ದಲಿತ ಸಾಹಿತ್ಯ ಸಮ್ಮೇಳನ 19.01.2017 ಹಾಗೂ 20.01.2017 ಜಿಲ್ಲಾ ರಂಗಮಂದಿರ, ಬೀದರ್ -
217.            ಉಚಿತ ಪುಸ್ತಕ  ವಿತರಣೆ 19.01.2017 ಬೀದರ್ ಜಿಲ್ಲೆಯ ಶಾಲಾ ಕಾಲೇಜುಗಳಿಗೆ 45 ಶಾಲಾ ಕಾಲೇಜುಗಳು ತಲಾ 1 ಬಾಕ್ಸ್ ನಂತೆ
218.            ದ್ವಿತೀಯ ಅಖಿಲ ಕರ್ನಾಟಕ ಯುವ ಕವಿ ಸಮ್ಮೇಳನ-2017 21.01.2017  & 22.01.2017 ದೊಡ್ಡಬಳ್ಳಾಪುರದ ಒಕ್ಕಲಿಗರ ಸಮುದಾಯ ಭವನ, ಗಂಗಾಧರಪುರ ರಂಗೋತ್ರಿ, ಬೆಂಗಳೂರು
219.            ದಲಿತ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣದ ಅಂಗವಾಗಿ ಪುಸ್ತಕ  ಪ್ರದರ್ಶನ ಮತ್ತು ಮಾರಾಟ (ಪ್ರಾಯೋಜನೆ) 21.01.2017 ರಿಂದ 23.01.2017 ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ -
220.           ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಸವಾಲು ಹಾಗೂ ಬಿಕ್ಕಟ್ಟುಗಳು ಕುರಿತ ವಿಚಾರ ಸಂಕಿರಣ 22.01.2017 ಭಗವಾನ್ ಬುದ್ಧ ಏಸಿ ಹಾಲ್, ಡಾ. ಬಿ.ಆರ್. ಅಂಬೇಡ್ಕರ್ ಭವನ, ಹೊಸಪೇಟೆ ಜನವಾದಿ ಮಹಿಳಾ ಸಂಘಟನೆ, ಹೊಸಪೇಟೆ, ಬಳ್ಳಾರಿ ಜಿಲ್ಲೆ
221.            ಸಿರಿಗನ್ನಡ ಮಳಿಗೆ ಉದ್ಘಾಟನೆ / ವಿಚಾರ ಗೋಷ್ಠಿ ಹಾಗೂ ಕವಿಗೋಷ್ಠಿ 28.01.2017 ನವಿ ಮುಂಬಯಿ ನವಿ ಮುಂಬಯಿ ಕನ್ನಡ ಸಂಘ
222.           ಸಬಾಲ್ಟ್ರನ್ ಅಧ್ಯಯನ ಕುರಿತ ಒಂದು ದಿನದ ರಾಜ್ಯಮಟ್ಟದ ಕಮ್ಮಟ 28.01.2017 ಶಿವಮೊಗ್ಗ ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಭಾರತಿ, ಶಂಕರಘಟ್ಟ, ಶಿವಮೊಗ್ಗ
223.           ರಾಜ್ಯಮಟ್ಟದ ಕವಿಗೋಷ್ಠಿ 02.02.2017 ಶ್ರೀ ಆದಿನಾಥ ಭವನ ಜೈನ ಬಸದಿ, ಶ್ರೀರಂಗಪಟ್ಟಣ ಜನಮನ ಸಾಂಸ್ಕೃತಿಕ ಪ್ರತಿಷ್ಠಾನ, ಶ್ರೀರಂಗಪಟ್ಟಣ
224.           ಮಹಿಳಾ ಕಥಾ ಕಮ್ಮಟ 03.02.2017  & 04.02.2017 ಕುವೆಂಪು ಕಾಲೇಜು, ಚನ್ನಪಟ್ಟಣ ತಾ||, ಕೆಂಗಲ್ ಬಳಿ, ರಾಮನಗರ ಜಿಲ್ಲೆ ಬುದ್ಧ, ಬಸವ, ಗಾಂಧಿ, ಸಾಂಸ್ಕೃತಿಕ ಟ್ರಸ್ಟ್‌ (ರಿ.), ಸಿದ್ಧನಹಳ್ಳಿ ಗ್ರಾಮ, ಬೇವೂರು, ಮಂಡ್ಯ  ಅಂಚೆ, ಚನ್ನಪಟ್ಟಣ ತಾ||, ರಾಮನಗರ ಜಿಲ್ಲೆ
225.           ಸಮತೆಗಾಗಿ ಸಹಪಯಣ ಕುರಿತ ‘ಮಹಿಳಾ ಕರ್ನಾಟಕ ಸಮಾವೇಶ-2017 04.02.2017  & 05.02.2017 ರೈತ ಸಭಾಂಗಣ, ಮಂಡ್ಯ  ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಮಂಡ್ಯ 
226.           ಉಚಿತ ಪುಸ್ತಕ  ವಿತರಣೆ 09.02.2017 ಆನೆಕಲ್ ಹಾಗೂ ಅತ್ತಿಬೆಲೆ ಶಾಲಾ ಕಾಲೇಜುಗಳಿಗೆ 50 ಶಾಲಾ ಕಾಲೇಜುಗಳು ತಲಾ 01 ಬಾಕ್ಸ್ ನಂತೆ
227.           ರಿಯಾಯಿತಿ ಕನ್ನಡ ಪುಸ್ತಕ  ಮಾರಾಟ ಮೇಳ-2017 09.02.2017 ರಿಂದ 13.02.2017 ಶಿರಸಿ ವಿಕಾಸಾಶ್ರಮ ಬಯಲು, ಉತ್ತರ ಕನ್ನಡ -
228.           ಉಚಿತ ಪುಸ್ತಕ  ವಿತರಣೆ 10.02.2017 ಶಿರಸಿ 50 ಶಿರಸಿ ಹಾಗೂ ಕಾರವಾರ ಜಿಲ್ಲೆಯ ಶಾಲಾ ಕಾಲೇಜುಗಳು ತಲಾ 1 ಬಾಕ್ಸ್ ನಂತೆ
229.           ಸಂತ ಪರಂಪರೆ ಮತ್ತು ಸಾಮಾಜಿಕ ಬದಲಾವಣೆ ಕುರಿತ ಅಧ್ಯಯನ ಕಮ್ಮಟ 11.02.2017  & 12.02.2017 ಶ್ರೀ ಮಲೈ ಮಹದೇಶ್ವರ ಕಲ್ಯಾಣ ಮಂಟಪ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ ಶ್ರೀ ಮಲೈಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಚಾಮರಾಜನಗರ ಜಿಲ್ಲೆ
230.           ವಾಚನಾಭಿರುಚಿ ಕಮ್ಮಟ 11.02.2017 ವಿದ್ಯಾನಿಕೇತನ ಮಹಿಳಾ ಕಾಲೇಜು, ಚನ್ನಪಟ್ಟಣ ಪ್ರಾಚಾರ್ಯರು, ಶ್ರೀ ಮಲ್ಲಿಕಾರ್ಜುನ ವಿದ್ಯಾ ಸಂಸ್ಥೆ (ರಿ.), ವಿದ್ಯಾನಿಕೇತನ, ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಹದೇಶ್ವರನಗರ, ಚನ್ನಪಟ್ಟಣ, ರಾಮನಗರ ಜಿಲ್ಲೆ
231.            ಮೊರಸುನಾಡು ಅನುಭಾವಿಗಳು ಅಂತರರಾಜ್ಯ ವಿಚಾರ ಸಂಕಿರಣ 12.02.2017 ಟಿ. ಚನ್ನಯ್ಯ ರಂಗಮಂದಿರ, ಕೋಲಾರ ಸಿರಿಗನ್ನಡ ಪುಸ್ತಕ  ಮಾರಾಟ ಮಳಿಗೆ, ಕೋಲಾರ
232.           ರಿಯಾಯಿತಿ ಕನ್ನಡ ಪುಸ್ತಕ  ಮಾರಾಟ ಮೇಳ-2017 18.02.2017 ರಿಂದ 22.02.2017 ಸ್ವಪ್ನ ಗ್ರೌಂಡ್, ಯಾದಗಿರಿ -
233.           ಕೆಳವರ್ಗದ ದಲಿತ ವಚನಕಾರರ ಸಾಮಾಜಿಕ ಚಿಂತನೆ ಕುರಿತ ಎರಡು ದಿನದ ಶಿಬಿರ 19.02.2017  & 20.02.2017 ಶರಣ ಉರಿಲಿಂಗಪೆದ್ಧಿಮಠ ಟ್ರಸ್ಟ್‌, ಬೇಲೂರ, ತ್ರಿಪುರಾಂತ ಶಾಖೆ, ಬಸವಕಲ್ಯಾಣ, ಬೀದರ್ -
234.           ಕುವೆಂಪು ಸಾಹಿತ್ಯದಲ್ಲಿ ಸಮಕಾಲೀನತೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ 20.02.2017 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಯನಗರ, ಬೆಂಗಳೂರು -
235.           ವರ್ತಮಾನದ ತಲ್ಲಣಗಳು ಕುರಿತ ಜಿಲ್ಲಾ ಮಟ್ಟದ ವಿಚಾರ ಸಂಕಿರಣ 21.02.2017 ಸರ್ಕಾರಿ ನೌಕರರ ಭವನ, ಹಾವೇರಿ ಅಧ್ಯಕ್ಷರು, ಡಾ. ಅಂಬೇಡ್ಕರ್ ಜಾನಪದ ವಿದ್ಯಾಕಲಿಕಾ ಸಂಸ್ಥೆ, ಹಾನಗಲ್ ಕಾನಿಷ್ಕ ನಿಲಯ, ಇಂದಿರಾನಗರ, ಅಕ್ಕಿ-ಆಲೂರು, ಹಾನಗಲ್ ತಾ||, ಹಾವೇರಿ
236.           ಬೈಬಲ್ ಮಾದರಿ ವಚನ ಸಂಪುಟ ಹಾಗೂ ಪ್ರಾಧಿಕಾರದ ಇತರೆ ಮಾಲಿಕೆಗಳ ಪ್ರಕಟಣೆಗಳ ಬಿಡುಗಡೆ ಸಮಾರಂಭ 23.02.2017 ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಳ್ಳಿ, ಬೆಂಗಳೂರು -
237.           2015ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ 30.02.2017 ನಯನ ರಂಗಮಂದಿರ 23 ಕೃತಿಗಳ ಲೋಕಾರ್ಪಣೆ
238.           ಉಚಿತ ಪುಸ್ತಕ  ವಿತರಣೆ - ಜಿಲ್ಲಾ ಬಾಲಮಂದಿರಗಳಿಗೆ ಪೋಸ್ಟ್ ಮೂಲಕ 58 ಶಾಲಾ ಕಾಲೇಜುಗಳು 
239.           ಉಚಿತ ಪುಸ್ತಕ  ವಿತರಣೆ - ಕಚೇರಿಯಲ್ಲಿ ವಿತರಣೆ  104 ಶಾಲಾ ಕಾಲೇಜುಗಳು 
240.          ಪುಸ್ತಕ  ಪ್ರೇಮಿ ವಿದ್ಯಾರ್ಥಿ ಬಳಗ ರಚನೆ 2016-17ನೇ ಸಾಲಿನಲ್ಲಿ - ರಾಜ್ಯದ ವಿವಿಧ ಕಾಲೇಜುಗಳಲ್ಲಿ 86 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಒಟ್ಟು 128 ಕಾರ್ಯಕ್ರಮ ನಡೆದಿದೆ.
  2017-18      
241.           ವಿಶ್ವಪುಸ್ತಕ  ದಿನಾಚರಣೆ 23.04.2017 14 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಗಡಿ ಭಾಗದ ಕಾಸರಗೋಡು ಜಿಲ್ಲೆಯಲ್ಲಿ ಮೈಸೂರು, ಮಂಡ್ಯ , ಕೋಲಾರ, ಕಾಸರಗೋಡು, ಕೊಪ್ಪಳ, ಶಿವಮೊಗ್ಗ, ಚಾಮರಾಜನಗರ, ಮಂಗಳೂರು, ಕಲಬುರ್ಗಿ, ಬೀದರ್, ಯಾದಗಿರಿ, ವಿಜಯಪುರ, ಉಡುಪಿ, ಚಿತ್ರದುರ್ಗ, ಉತ್ತರ ಕನ್ನಡ (ಕಾರವಾರ) ಜಿಲ್ಲೆಗಳ ಸಿರಿಗನ್ನಡ ಪುಸ್ತಕ  ಮಾರಾಟ ಮಳಿಗೆ
242.           ಮೈಸೂರು ದಸರಾ ಕನ್ನಡ ಪುಸ್ತಕ  ಮಾರಾಟ ಮೇಳ-2017 21.09.2017 ರಿಂದ 29.09.2017 ಕಾಡಾ ಕಚೇರಿ ಆವರಣ, ಮೈಸೂರು -
243.           ಸಮಾಜವಾದಿ ಆಶಯಗಳು ಕುರಿತ ವಿಚಾರ ಸಂಕಿರಣ 08.10.2017 ರವೀಂದ್ರ ಕಲಾಕ್ಷೇತ್ರದ ಆವರಣ ಸಮುದಾಯ ಕರ್ನಾಟಕ ರಾಜ್ಯ ಸಮಿತಿ, ನಂ.611, 20ನೇ ಮುಖ್ಯರಸ್ತೆ, ಪೂರ್ಣಪ್ರಜ್ಞನಗರ, ಉತ್ತರಹಳ್ಳಿ, ಬೆಂಗಳೂರು
244.          ಕಾಶಿಯಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ 08.10.2017 ಸಂಗಮವಾಡಿ ಮಠ, ಸಭಾಂಗಣ, ವಾರಣಾಸಿ, ಕಾಶಿ ಅಧ್ಯಕ್ಷರು, ಕರ್ನಾಟಕ ಜಾಗೃತಿ ವೇದಿಕೆ (ನೊಂ), 38, ಮೋದಿ ಆಸ್ಪತ್ರೆ ಹಿಂದುಗಡೆ, ನಾಗಪುರ, ಬೆಂಗಳೂರು
245.           ಪುಸ್ತಕ ಗಳ ಬಿಡುಗಡೆ ಹಾಗೂ ಬ್ರೈಲ್ ಲಿಪಿ ಪುಸ್ತಕ ಗಳ ವಿತರಣೆ  ಬಿಡುಗಡೆಯಾದ ಪುಸ್ತಕ ಗಳು (ಸೋಮೇಶ್ವರ ಶತಕಂ, ಶ್ರೀವಿಜಯನ, ಕವಿರಾಜಮಾರ್ಗಂ, ಬರ್ಕ್ ವೈಟ್ ಕಂಡ ಭಾರತ, ಶ್ರೀಮತಿ ಮಾಲತಿಸರೋಜ್) 06.10.2017 ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು -
246.           ಪ್ರಸ್ತಕೋದ್ಯಮ – ಇತ್ತೀಚಿನ ಬೆಳವಣಿಗೆಗಳು 07.11.2017 ಮಹಿಳೆಯರ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು -
247.           ಅಂತರ್ಜಾಲದಲ್ಲಿ ಪುಸ್ತಕ  ಮಾರಾಟ ವ್ಯವಸ್ಥೆಯ ಉದ್ಘಾಟನೆ, ಉಚಿತ ಪುಸ್ತಕ  ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಬಹುಮಾನ ವಿತರಣೆ ಕಾರ್ಯಕ್ರಮ 30.11.2017 ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು 43 ಶಾಲಾ ಕಾಲೇಜುಗಳು ತಲಾ 2 ಬಾಕ್ಸ್‌ಗಳಂತೆ
248.           2016ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿ ವಿತರಣೆ ಹಾಗು ಉಚಿತ ಪುಸ್ತಕ  ವಿತರಣೆ 29.12.2017 ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು 34 ಶಾಲಾ ಕಾಲೇಜುಗಳು ತಲಾ 2 ಬಾಕ್ಸ್‌ಗಳಂತೆ
37 ಕೃತಿಗಳ ಲೋಕಾರ್ಪಣೆ
249.           ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಡ್ ಉದ್ಘಾಟನೆಯ ಸಮಾರಂಭದಲ್ಲಿ ಕವಿಗೋಷ್ಠಿ 07.01.2018 ಇಮ್ಮಡಿಹಳ್ಳಿ ಪ್ರಾಥಮಿಕ ಶಾಲೆ ಆವರಣ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು, ಮಹದೇವಪುರ ವಿಧಾನಸಭಾ ಕ್ಷೇತ್ರ, ನಂ.677, 1ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ರಾಮಗೊಂಡನಹಳ್ಳಿ, ವೈಟ್ ಪೀಲ್ಡ್ ಅಂಚೆ, ಬೆಂಗಳೂರು
250.           ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2018 14.01.2018 ರಿಂದ 21.01.2018ರವರೆಗೆ ರಂಗಾಯಣ, ಕಲಾಮಂದಿರ, ಮೈಸೂರು ಅಂಗವಾಗಿ ನಿರ್ದೇಶಕರು, ರಂಗಾಯಣ, ಕಲಾಮಂದಿರ, ಮೈಸೂರು ಇವರಿಗೆ ಸಹಯೋಗದೊಂದಿಗೆ ಪುಸ್ತಕ  ಪ್ರದರ್ಶನ ಮತ್ತು ಮಾರಾಟ ಮೇಳ
251.            2016ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ 16.01.2018 ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು -
252.           ಅಖಿಲ ಕರ್ನಾಟಕ ತೃತೀಯ ಯುವಕವಿ ಸಮ್ಮೇಳನ-2018ರ ಕಾರ್ಯಕ್ರಮ 29.01.2018 & 30.01.2018 ಎಸ್.ಸಿ.ಎಸ್. ಕಲ್ಯಾಣ ಮಂಟಪ್ಪ, ಗುಬ್ಬಿ, ತುಮಕೂರು ಜಿಲ್ಲೆ ರಂಗೋತ್ರಿ, ನಂ.65/2, 11ನೇ'ಸಿ' ಕ್ರಾಸ್, 3ನೇ ಮುಖ್ಯರಸ್ತೆ, ಕಾವೇರಿಪುರ, ಕಾಮಾಕ್ಷಿಪಾಳ್ಯ, ಬೆಂಗಳೂರು-79
253.           ದೇಸಿ ಕಮ್ಮಟ – ಲೋಕ ಕಾಣದ ಲೋಕ 05.02.2018 ಹಾಗೂ 06.02.2018 ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು -
254.           ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ 27.02.2018 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ, ತುಮಕೂರು ಜಿಲ್ಲೆ -
255.           ವಾಚನಾಭಿರುಚಿ ಕಮ್ಮಟ 01.03.2018 ಸಿರಿಗೇರಿ ವಿವೇಕಾನಂದ ಪ್ರೌಢಶಾಲೆ, ಸಿರಿಗೇರಿ ಇಲ್ಲಿ ಅನ್ನಪೂರ್ಣ ಪ್ರಕಾಶನ, ಸಿರಿಗೇರಿ, ಸಿರಿಗುಪ್ಪ ತಾ||, ಬಳ್ಳಾರಿ ಜಿಲ್ಲೆ
256.           ದಲಿತ ಸಾಹಿತ್ಯ ಸಮ್ಮೇಳನ 05.03.2018 ಹಾಗೂ 06.03.2018 ಕುವೆಂಪು ಕನ್ನಡ ಭವನ, ದಾವಣಗೆರೆ -
257.           ಪ್ರಕಾಶಕರ ಪ್ರಥಮ ಸಮ್ಮೇಳನ 10.03.2018 ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು -
258.           ಜಿಲ್ಲಾ ಮಟ್ಟದ ಕವಿಗೋಷ್ಠಿ 17.03.2018 ಡಿ.ಎಂ.ಎಸ್. ಚಂದ್ರವನ ಆಶ್ರಮ, ಪಶ್ಚಿಮವಾಹಿನಿ, ಶ್ರೀರಂಗಪಟ್ಟಣ ಜನಮನ ಸಾಂಸ್ಕೃತಿಕ ಪ್ರತಿಷ್ಠಾನ, ಶ್ರೀರಂಗಪಟ್ಟಣ
259.           ವಿಚಾರ ಸಾಹಿತ್ಯ : ಓದು ಮತ್ತು ಗ್ರಹಿಕೆಯ ನೆಲೆಗಳು ವಾಚನಾಭಿರುಚಿ ಕಮ್ಮಟ 21.03.2018 ಬಿ.ಜಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಶೃಂಗೇರಿ ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ, ಕಡೂರು ಹಾಗೂ ಬಿ.ಜಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಶೃಂಗೇರಿ
260.           ಜಾಣ ಜಾಣೆಯರ ಬಳಗ ರಚನೆ 2017-18ನೇ ಸಾಲಿನಲ್ಲಿ - ರಾಜ್ಯದ ವಿವಿಧ ಕಾಲೇಜುಗಳು 72 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. 40 ಕಾಲೇಜುಗಳಿಂದ ಒಟ್ಟು 94 ಕಾರ್ಯಕ್ರಮ ನಡೆದಿದೆ.
261.            ಅಚ್ಚುಮೆಚ್ಚಿನ ಪುಸ್ತಕ  / ರಸಪ್ರಶ್ನೆ ಕಾರ್ಯಕ್ರಮ 2017-18ನೇ ಸಾಲಿನಲ್ಲಿ - ರಾಜ್ಯದ ವಿವಿಧ ಪೌಢ ಶಾಲೆಗಳು 30 ಪ್ರೌಢ ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. 15 ಪ್ರೌಢಶಾಲೆಗಳಿಂದ ಒಟ್ಟು 15 ಕಾರ್ಯಕ್ರಮ ನಡೆದಿದೆ.
  2018-19      
262 ವಿಶ್ವಪುಸ್ತಕ  ದಿನಾಚರಣೆ
(ಸಹಯೋಗ)
23.04.2018 16 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಗಡಿ ಭಾಗದ ಕಾಸರಗೋಡು ಹಾಗೂ ನವಿ ಮುಂಬಯಿ ಜಿಲ್ಲೆಗಳಲ್ಲಿ ವಿಜಯಪುರ
ಚಾಮರಾಜನಗರ
ಮೈಸೂರು
ಮಂಗಳೂರು
ಯಾದಗಿರಿ
ಶಿವಮೊಗ್ಗ
ಉತ್ತರ ಕನ್ನಡ (ಕಾರವಾರ)
ಮಂಡ್ಯ
ಹಾಸನ
ಹಾವೇರಿ
ಗದಗ
ಕೊಪ್ಪಳ
ಕಲಬುರ್ಗಿ
ಚಿತ್ರದುರ್ಗ
ಕೋಲಾರ
ಬೀದರ್
ಕಾಸರಗೋಡು
ನವಿಮುಂಬಯಿ ಜಿಲ್ಲೆಗಳ ಸಿರಿಗನ್ನಡ ಪುಸ್ತಕ  ಮಾರಾಟ ಮಳಿಗೆ
263 ಪುಸ್ತಕ  ಪ್ರಕಾಶನ ವಿಚಾರ ಸಂಕಿರಣ 26.06.2018 ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂ.ಜಿ. ರಸ್ತೆ, ಹಾಸನ -
264 ಮುದ್ರಣ ತಂತ್ರಜ್ಞಾನ – ಒಂದು ಅವಲೋಕನ 04.08.2018 ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು -
265 ಬೆಳ್ಳಿ ಹಬ್ಬ ಉದ್ಘಾಟನಾ ಸಮಾರಂಭ
ಆಡಿಯೋ ಬುಕ್ ಬಿಡುಗಡೆ
ಈ-ಬುಕ್ ಬಿಡುಗಡೆ
30 ಕೃತಿಗಳ ಲೋಕಾರ್ಪಣೆ
29.08.2018 ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು -
266 ನಿಮ್ಮ ಮನೆಗೆ ನಮ್ಮ ಪುಸ್ತಕ  19.09.2018 ಡಾ. ಬಿ.ಟಿ.ಲಲಿತಾ ನಾಯಕ್‌ ಮನೆಯಂಗಳ, ಬೆಂಗಳೂರು -
267 ನಿಮ್ಮ ಮನೆಗೆ ನಮ್ಮ ಪುಸ್ತಕ  24.09.2018 ಡಾ. ಎಂ. ಚಿದಾನಂದಮೂರ್ತಿ ಮನೆಯಂಗಳ, ಬೆಂಗಳೂರು -
268 ಉಚಿತ ಪುಸ್ತಕ  ವಿತರಣೆ 27.09.2018 ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರ, ಗದಗ 48 ಶಾಲಾ ಕಾಲೇಜುಗಳು
269 ರಸಪ್ರಶ್ನೆ ಕಾರ್ಯಕ್ರಮ 28.09.2018 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲಹಂಕ (ಕನ್ನಡ ವಿಭಾಗ), ಬೆಂಗಳೂರು -
270 ನಿಮ್ಮ ಮನೆಗೆ ನಮ್ಮ ಪುಸ್ತಕ  30.09.2018 ಶ್ರೀಮತಿ ಸುನಂದಾ ಕಡಮೆಯವರ ಮನೆಯಂಗಳ, ಹುಬ್ಬಳ್ಳಿ -
271 ಉಚಿತ ಪುಸ್ತಕ  ವಿತರಣೆ 01.10.2018 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜಂಪುರ, ಚಿಕ್ಕಮಗಳೂರು ಜಿಲ್ಲೆ 34 ಶಾಲಾ ಕಾಲೇಜುಗಳು
272 ಮೈಸೂರು ದಸರಾ ಕನ್ನಡ ಪುಸ್ತಕ  ಮಾರಾಟ ಮೇಳ-2018 10.10.2018 ರಿಂದ 19.10.2018 ಕಾಡಾ ಮೈದಾನ, ಮೈಸೂರು -
273 ನಿಮ್ಮ ಮನೆಗೆ ನಮ್ಮ ಪುಸ್ತಕ  12.10.2018 ಶ್ರೀ ಬಸವರಾಜ ಮಸೂತಿಯವರ ಮನೆಯಂಗಳ, ಸಂಡೂರು -
274 ನಿಮ್ಮ ಮನೆಗೆ ನಮ್ಮ ಪುಸ್ತಕ  14.10.2018 ಡಾ. ಪ್ರಧಾನ ಗುರುದತ್ತ ಅವರ ಮನೆಯಂಗಳ, ಮೈಸೂರು -
275 ಪುಸ್ತಕ  ಸಂಸ್ಕೃತಿ – ಒಂದು ಸಂವಾದ 16.10.2018 ಬೆಂಗಳೂರು ಪುಸ್ತಕೋತ್ಸವದ ಸಾಂಸ್ಕೃತಿಕ ವೇದಿಕೆ, ತ್ರಿಪುರವಾಸಿನಿ, ಅರಮನೆ ಮೈದಾನ, ಮೇಕ್ರಿ ವೃತ್ತ, ಬೆಂಗಳೂರು -
276 ನಿಮ್ಮ ಮನೆಗೆ ನಮ್ಮ ಪುಸ್ತಕ  17.10.2018 ಡಾ. ಬಿ. ರಾಜಶೇಖರ‍ಪ್ಪನವರ ಮನೆಯಂಗಳ, ಚಿತ್ರದುರ್ಗ -
277 ನಿಮ್ಮ ಮನೆಗೆ ನಮ್ಮ ಪುಸ್ತಕ  20.10.2018 ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರ ಮನೆಯಂಗಳ, ಬಿದರ್‌ -
278 ನಿಮ್ಮ ಮನೆಗೆ ನಮ್ಮ ಪುಸ್ತಕ  23.10.2018 ಬನ್ನೇರುಘಟ್ಟ ರಸ್ತೆ, ಬೆಂಗಳೂರು -
279 ನಿಮ್ಮ ಮನೆಗೆ ನಮ್ಮ ಪುಸ್ತಕ  24.10.2018 ಡಾ. ಸ್ವಾಮಿರಾವ್ ಕುಲಕರ್ಣಿ ಅವರ ಮನೆಯಂಗಳ, ಬ್ರಹ್ಮಪುರ, ಕಲಬುರಗಿ -
280 ನಿಮ್ಮ ಮನೆಗೆ ನಮ್ಮ ಪುಸ್ತಕ  26.10.2018 ಕೇಂದ್ರ ಕಾರಗೃಹದ ಆವರಣ, ಪರಪ್ಪನ ಅಗ್ರಹಾರ, ಬೆಂಗಳೂರು -
281 ನಿಮ್ಮ ಮನೆಗೆ ನಮ್ಮ ಪುಸ್ತಕ  03.11.2018 ಶ್ರೀಮತಿ ವಾಣಿ ಗುಡಿ ಮನೆಯಂಗಳ, ಯಲಹಂಕ ಉಪನಗರ, ಬೆಂಗಳೂರು -
282 ನಿಮ್ಮ ಮನೆಗೆ ನಮ್ಮ ಪುಸ್ತಕ  04.11.2018 ನಾಡಪ್ರಭು ಕೆಂಪೇಗೌಡ ಉದ್ಯಾನವನ ಸಾಂಸ್ಕೃತಿಕ ಹಾಗೂ ಕ್ಷೇಮಾಭಿವೃದ್ಧಿ ಸಂಘ (ರಿ.), ಉದ್ಯಾನವನ ಆವರಣ, ಬೆಂಗಳೂರು -
283 ನಿಮ್ಮ ಮನೆಗೆ ನಮ್ಮ ಪುಸ್ತಕ  05.11.2018 ಶ್ರೀಮತಿ ರೀಟಾಕೌಂಟ್ಸ್‌ ಅವರ ಮನೆಯಂಗಳ, ಚಿತ್ರದುರ್ಗ -
284 ನಿಮ್ಮ ಮನೆಗೆ ನಮ್ಮ ಪುಸ್ತಕ  10.11.2018 ಸ್ಕೈಲೈನ್‌ ಸುರಭಿ ಅಪಾರ್ಟ್‌ಮೆಂಟ್‌, ಬನಶಂಕರಿ 3ನೇ ಹಂತ, ಬೆಂಗಳೂರು -
285 ನಿಮ್ಮ ಮನೆಗೆ ನಮ್ಮ ಪುಸ್ತಕ  11.11.2018 ಗುಂಡೂರಾವ್‌ ಕಟ್ಟಡ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು -
286 ಉಚಿತ ಪುಸ್ತಕ  ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ನನ್ನ ಮೆಚ್ಚಿನ ಪುಸ್ತಕ  ಅಭಿಪ್ರಾಯ ಮಂಡನೆ ಸ್ಪರ್ಧೆ 16.11.2018 ಬೀದರ್‌ ಜಿಲ್ಲಾ ರಂಗಮಂದಿರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀದರ್‌ 90 ಶಾಲಾ ಕಾಲೇಜುಗಳು
287 ನಿಮ್ಮ ಮನೆಗೆ ನಮ್ಮ ಪುಸ್ತಕ  17.11.2018 ಕೇಂದ್ರ ಕಾರಾಗೃಹ ಆವರಣ, ಕೇಂದ್ರ ಕಾರಾಗೃಹ ಇಲಾಖೆ, ಕಲಬುರಗಿ -
288 ನಿಮ್ಮ ಮನೆಗೆ ನಮ್ಮ ಪುಸ್ತಕ  17.11.2018 ಡಾ. ಕೆ.ಎಸ್. ಬಂಧು ಅವರ ಮನೆಯಂಗಳ, ಎಂ.ಎಸ್.ಕೆ. ಮಿಲ್‌, ಕಲಬುರಗಿ -
289 ನಿಮ್ಮ ಮನೆಗೆ ನಮ್ಮ ಪುಸ್ತಕ  20.11.2018 ಡಾ. ಲೀಲಾದೇವಿ ಆರ್‍. ಪ್ರಸಾದ್ ಅವರ ಮನೆಯಂಗಳ, ಬೆಂಗಳೂರು -
290 ನಿಮ್ಮ ಮನೆಗೆ ನಮ್ಮ ಪುಸ್ತಕ  24.11.2018 ಕೇಂದ್ರ ಕಾರಾಗೃಹದ ಆವರಣದ, ಕೇಂದ್ರ ಕಾರಾಗೃಹ, ಮೈಸೂರು -
291 ನಿಮ್ಮ ಮನೆಗೆ ನಮ್ಮ ಪುಸ್ತಕ  24.11.2018 ಟಿ.ಎಸ್. ಹರೀಶ್‌, ಅವರ ಮನೆಯಂಗಳ, ಪಿರಿಯಾಪಟ್ಟಣ -
292 ನಿಮ್ಮ ಮನೆಗೆ ನಮ್ಮ ಪುಸ್ತಕ  01.12.2018 ಶ್ರೀಮತಿ ಲಲಿತಾ ಕೆ. ಹೊಸಪ್ಯಾಟಿ ಹುನಗುಂದ, ಬಾಗಲಕೋಟ ಜಿಲ್ಲೆ -
293 ನಿಮ್ಮ ಮನೆಗೆ ನಮ್ಮ ಪುಸ್ತಕ  15.12.2018 ಶ್ರೀ ಗುಂಡೂರು ಪವನ್‌ ಕುಮಾರ್‌, ಗಂಗಾವತಿ, ಕೊಪ್ಪಳ ಜಿಲ್ಲೆ  -
294 ಪುಸ್ತಕ ಗಳ ಉಚಿತ ವಿತರಣೆ ಹಾಗೂ ವಿಶೇಷ ಘಟಕ ಯೋಜನೆಯ ಕೃತಿಗಳ ಲೋಕಾರ್ಪಣೆ 27.12.2018 ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಸಭಾಂಗಣ, ಬನಶಂಕರಿ ರಸ್ತೆ, ಬಾದಾಮಿ, ಬಾಗಲಕೋಟ ಜಿಲ್ಲೆ 80 ಶಾಲಾ ಕಾಲೇಜುಗಳು
48 ಮಂದಿ ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿ ಬಿಡುಗಡೆ
295 ಕನ್ನಡ ಮಾಧ್ಯಮ ಶಾಲೆಗಳಿಗೆ ಪುಸ್ತಕಗಳ ಉಚಿತ ವಿತರಣೆ 29.12.2018 ಕರ್ನಾಟಕ ಶಿಕ್ಷಣ ಸಮಿತಿ ನೃಪತುಂಗ ವಿದ್ಯಾ ಸಂಸ್ಥೆಗಳ ಆವರಣ, ಬಾಗ್‌ ಲಿಂಗಂಪಲ್ಲಿ, ಕಾಚಿಗುಡ, ಹೈದರಾಬಾದ್‌ 08 ಶಾಲಾ ಕಾಲೇಜುಗಳು
296 ಪುಸ್ತಕ  ಸಂಸ್ಕೃತಿ – ಒಂದು ಅವಲೋಕನ 30.12.2018 ಕರ್ನಾಟಕ ಸಾಹಿತ್ಯ ಮಂದಿರ ಸಭಾಂಗಣ, ಹೈದರಾಬಾದ್‌ -
297 ನಿಮ್ಮ ಮನೆಗೆ ನಮ್ಮ ಪುಸ್ತಕ  11.01.2019 ಅಹರ್ನಿಶಿ ಚಾವಡಿ, ಬೈಪಾಸ ರಸ್ತೆ, ಶಿವಮೊಗ್ಗ -
298 ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ – 2017 ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ  ವಿತರಣೆ 24.01.2019 ನಯನ ರಂಗಮಂದಿರ, ಬೆಂಗಳೂರು 105 ಶಾಲಾ ಕಾಲೇಜುಗಳು
ಗಳಂತೆ
50 ಮಂದಿ ಯುವಬರಹಗಾರರಿಗೆ
299 ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ-2017 28.01.2019 ನಯನ ರಂಗಮಂದಿರ, ಬೆಂಗಳೂರು -
300 ಕನ್ನಡ ಪುಸ್ತಕ  ರಿಯಾಯಿತಿ ಮಾರಾಟ ಮೇಳ-2019 08.02.2019 ರಿಂದ 12.02.2019 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ -
301 ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಂಪುಟಗಳ ಲೋಕಾರ್ಪಣೆ 10.02.2019 ಸಂತ ಅಲೋಶಿಯಸ್‌ ಕಾಲೇಜು ಸಭಾಂಗಣ, ಕೊಡಿಯಾಲ ಬೈಲು, ಮಂಗಳೂರು -
302 ಮಕ್ಕಳ ಪುಸ್ತಕ  ಮಕ್ಕಳಿಂದ – ಒಂದು ಕಮ್ಮಟ 14.02.2019 ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಮಲ್ಲತ್ತಳ್ಳಿ, ಬೆಂಗಳೂರು -
303 ನಿಮ್ಮ ಮನೆಗೆ ನಮ್ಮ ಪುಸ್ತಕ  06.03.2019 ಅಬಲಾಶ್ರಮ, ಡಿ.ವಿ.ಜಿ. ರಸ್ತೆ, ಬಸವನಗುಡಿ, ಬೆಂಗಳೂರು -
304 ಅಚ್ಚುಮೆಚ್ಚಿನ ಪುಸ್ತಕ  / ರಸಪ್ರಶ್ನೆ ಕಾರ್ಯಕ್ರಮ 2018-19ನೇ ಸಾಲಿನಲ್ಲಿ - ರಾಜ್ಯದ ವಿವಿಧ ಪ್ರೌಢ ಶಾಲೆಗಳು 60 ಪ್ರೌಢ ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ.60 ಪ್ರೌಢಶಾಲೆಗಳಿಂದ ಒಟ್ಟು 40 ಕಾರ್ಯಕ್ರಮ ನಡೆದಿದೆ.
305 ಜಾಣ ಜಾಣೆಯರ ಬಳಗ ರಚನೆ 2018-19ನೇ ಸಾಲಿನಲ್ಲಿ - ರಾಜ್ಯದ ವಿವಿಧ ಕಾಲೇಜುಗಳು 103 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. 69 ಕಾಲೇಜುಗಳಿಂದ ಒಟ್ಟು 170 ಕಾರ್ಯಕ್ರಮ ನಡೆದಿದೆ.
  2019-20      
306 ನಿಮ್ಮ ಮನೆಗೆ ನಮ್ಮ ಪುಸ್ತಕ  25.05.2019 ಕೆಸ್ಟ್ರಲ್‌‌ಕೋರ್ಟ್‌, ವೆಸ್ಟ್‌ವಿಂಡ್ಸರ್‌, ನ್ಯೂಜೆರ್ಸಿ-08550, ಯು.ಎಸ್.ಎ. -
307 ವಿವಿಧ ಕೃತಿಗಳ ಲೋಕಾರ್ಪಣೆ 20.06.2019 ನಯನ ರಂಗಮಂದಿರ, ಜೆ.ಸಿ.ರಸ್ತೆ, ಬೆಂಗಳೂರು -
308 ಮಹಿಳೆಯರ ಓದುವ ಹವ್ಯಾಸ – ಒಂದು ಚರ್ಚೆ 07.07.2019 ಅಬೇತೋಸಂ, ಹೊಲತಾಳ್‌,ಕೊರಟಗೆರೆ ತಾ||, ತುಮಕೂರು ಜಿಲ್ಲೆ -
309 ಮುದ್ರಣದ ವಿವಿಧ ಆಯಾಮಗಳು ಒಂದು ಚರ್ಚೆ 25.07.2019 ನಯನ ರಂಗಮಂದಿರ, ಜೆ.ಸಿ.ರಸ್ತೆ, ಬೆಂಗಳೂರು -
310 ಮೈಸೂರು ದಸರಾ ಕನ್ನಡ ಪುಸ್ತಕ  ಮಾರಾಟ ಮೇಳ-2019 29.09.2019
ರಿಂದ
07.10.2019
ಕಾಡಾ ಮೈದಾನ, ಮೈಸೂರು -
311 2018ನೇ ಸಾಲಿನ ಯುವಬರಹಗಾರರ  ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗೂ 20 ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ  ವಿತರಣೆ 14.11.2019 ನಯನ ರಂಗಮಂದಿರ, ಬೆಂಗಳೂರು 20 ಶಾಲಾ ಕಾಲೇಜುಗಳು 
312 28 ವಿವಿಧ ಕೃತಿಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕ  ವಿತರಣೆ 05.12.2019 ನಯನ ರಂಗಮಂದಿರ, ಬೆಂಗಳೂರು 19 ಶಾಲಾ ಕಾಲೇಜುಗಳು 
313 ತಿಂಗಳ ಬೆಳಕು ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ (ವಿಜಯಪುರ ಜಿಲ್ಲೆಯ ಕವಿಗಳ ಕೃತಿಗಳ ಪರಿಚಯ) 22.01.2020 ಬಿ.ಎಲ್‌.ಡಿ.ಇ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸ ಮಂದಿರ, ವಿಜಯಪುರ 37 ಶಾಲಾ ಕಾಲೇಜುಗಳು
314 2018ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ 11.02.2020 ನಯನ ರಂಗಮಂದಿರ, ಬೆಂಗಳೂರು -
315 ತಿಂಗಳ ಬೆಳಕು (ಚಾಮರಾಜನಗರ ಜಿಲ್ಲಾ ಸಾಹಿತ್ಯ - ಒಂದು ಅವಲೋಕನ) 03.03.2020 ಜೆಎಸ್‌ಎಸ್‌ ಮಹಾವಿದ್ಯಾಪೀಠ, ಜೆಎಸ್‌ಎಸ್‌‌ ಮಹಿಳಾ ಕಾಲೇಜು, ಚಾಮರಾಜನಗರ ಜೆಎಸ್‌ಎಸ್‌ ಮಹಾವಿದ್ಯಾಪೀಠ, ಜೆಎಸ್‌ಎಸ್‌ ಮಹಿಳಾ ಕಾಲೇಜು, (ನ್ಯಾಕ್‌ನಿಂದದ ‘ಎ’ ಶ್ರೇಣಿ ಪಡೆದಿದೆ), ಕನ್ನಡ ವಿಭಾಗ, ಚಾಮರಾಜನಗರ
  2020-21      
316 2019ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ 06.01.2021 ರವೀಂದರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು -
317 ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿ, ಕೊಪ್ಪಳ ಜಿಲ್ಲೆ ಇವರು ಏರ್ಪಡಿಸಿರುವ ಇಟಗಿ ಉತ್ಸವದ ಕವಿ ಸಮ್ಮೇಳನದಲ್ಲಿ ಕವಿಗೋಷ್ಟಿಗೆ ಸಹಯೋಗ 09.01.2021
ರಿಂದ
12.01.2021
ಇಟಗಿ ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿ, ಕೊಪ್ಪಳ ಜಿಲ್ಲೆ
318 2019ನೇ ಸಾಲಿನ ಯುವಬರಹಗಾರರ  ಚೊಚ್ಚಲ ಕೃತಿಗಳ ಲೋಕಾರ್ಪಣೆ  20.01.2021 ರವೀಂದರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು 50 ಮಂದಿ ಯುವಬರಹಗಾರರ ಕೃತಿ ಬಿಡುಗಡೆ
319 ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ 17.02.2021 ರವಿಂದ್ರ ಕಲಾಕ್ಷೆತ್ರ, ಬೆಂಗಳೂರು 38 ಮಂದಿ ಪರಿಶಿಷ್ಟ ಜಾತಿ
18 ಮಂದಿ ಪರಿಶಿಷ್ಟ ಪಂಗಡದ ಯುವಬರಹಗಾರರ ಕೃತಿಗಳ ಬಿಡುಗಡೆ
320 ಬೃಹತ್‌ ಪುಸ್ತಕ ಮೇಳದಲ್ಲಿ ಕವಿಗೋಷ್ಠಿಗೆ ಸಹಯೋಗ 20.02.2021 ಮತ್ತು 21.02.2021 ನೂತನ ಕನ್ನಡ ಭವನ, ಬಿ.ಸಿ. ರೋಡ್‌, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್‌ ಬಂಟ್ವಾಳ, ಮೊಡಂಕಾಪು ಅಂಚೆ, ಬಂಟ್ವಾಳ ತಾ||
  2021-22      
321 ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮಹೋತ್ಸವ-2021 29.10.2021 ರಿಂದ 02.11.2021 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ -
322 ವಿವಿಧ ವಾರ್ಷಿಕ ಪ್ರಶಸ್ತಿ ಮತ್ತು ಬಹುಮಾನ ಪ್ರದಾನ ಸಮಾರಂಭ-2020 ಹಾಗೂ ಕೃತಿಗಳ ಲೋಕಾರ್ಪಣೆ 30.12.2021 ನಯನ ರಂಗಮಂದಿರ, ಬೆಂಗಳೂರು ಕೃತಿ:ಗಳು:
ಸಮಗ್ರ ವಚನ ಸಂಪುಟಗಳು
(1 ರಿಂದ 15 ಸಂಪುಟಗಳು)
ಸತ್ಯಕಾಮರ ಸಮಗ್ರ ಸಾಹಿತ್ಯ ಸಂಪುಟ
(1 ರಿಂದ 8 ಸಂಪುಟಗಳು)
ಗೋಪಾಲ ಕೃಷ್ಣ ಅಡಿಗೆ ವೈಚಾರಿಕ ಲೇಖನ ವಾಚಿಕೆ
ಹೊಸಗನ್ನಡದ ಅರುಣೋದಯ
ಸೋಸಲೆ ಸಿದ್ಧಪ್ಪ ಸಮಗ್ರ ಸಾಹಿತ್ಯ ಸಂಪುಟ
323 ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ – 2020 ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ  ವಿತರಣೆ 07.01.2022 ನಯನ ರಂಗಮಂದಿರ, ಬೆಂಗಳೂರು 55 ಮಂದಿ ಯುವಬರಹಗಾರರ ಕೃತಿ ಬಿಡುಗಡೆ
102 ಶಾಲಾ ಕಾಲೇಜುಗಳು
324 ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ 20.01.2022 ಕಿರುರಂಗಮಂದಿರ, ಕಲಾಮಂದಿರದ ಆವರಣ, ಮೈಸೂರು 193  ಶಾಲಾ ಕಾಲೇಜುಗಳು
325 ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ 22.02.2022 ಮಹಾತ್ಮ ಗಾಂಧಿ ಸಭಾ ಭವನ, ಗುಲ್ಬರ್ಗಾ ವಿಶ್ವವಿದ್ಯಾಯ ಆವರಣ, ಕಲಬುರ್ಗಿ  250 ಶಾಲಾ ಕಾಲೇಜುಗಳು
326 ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ 23.02.2022 ಬಸವರಾಜ ಕಟ್ಟೀಮನಿ ಸಭಾ ಭವನ, ಕುಮಾರ ಗಂಧರ್ವ ಕಲಾಮಂದಿರದ ಆವರಣ, ಬೆಳಗಾವಿ 250 ಶಾಲಾ ಕಾಲೇಜುಗಳು
327 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಮೂರು ಕೃತಿಗಳ ಮನನ ಕಾರ್ಯಕ್ರಮ 24.02.2022 ಕುವೆಂಪು ಸಭಾಂಗಣ, ಮೂಡಬಿದರೆ ಕನ್ನಡ ವಿಭಾಗ, ಆಳ್ವಾಸ್‌ ಕಾಲೇಜು
328 ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ-2022 10.03.2022 ರಿಂದ 15.03.2022 ಮಹಾರಾಜ ಕಾಲೇಜು ಆವರಣ, ಮೈಸೂರು -
329 ಪ್ರಕಾಶಕರ ದ್ವಿತೀಯ ಸಮ್ಮೇಳನ 15.03.2022 ಶತಮಾನೋತ್ಸವ ಭವನ, ಮಹಾರಾಜ ಕಾಲೇಜು ಆವರಣ, ಮೈಸೂರು -
  2022-23      
330 ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ-2022 08.04.2022 ರಿಂದ 13.04.2022 ಕರ್ನಾಟಕ ಕಾಲೇಜು ಮೈದಾನ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಇತ್ತೀಚಿನ ನವೀಕರಣ​ : 22-05-2022 08:32 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080