ಅಭಿಪ್ರಾಯ / ಸಲಹೆಗಳು

ವಿಶೇಷ ಘಟಕ ಯೋಜನೆ

ದಲಿತ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನಡೆದ ವಿವರ

ಕ್ರ. ಸಂ.

ಕಾರ್ಯಕ್ರಮ ವಿವರ

ದಿನಾಂಕ

ಸ್ಥಳ

1.

ದಲಿತ ಯುವ ಸಾಹಿತ್ಯ ಸಮ್ಮೇಳನ

27.06.2015 ಮತ್ತು 28.06.2015

ಚಾಮರಾಜೇಶ್ವರ ದೇವಸ್ಥಾನದ ಆವರಣ, ಚಾಮರಾಜನಗರ ಜಿಲ್ಲೆ

2.

ದಲಿತ ಸಾಹಿತ್ಯ ಸಮ್ಮೇಳನ

11.12.2015 ಮತ್ತು 12.12.2015

ಡಾ.ಎಸ್.ಎಂ.ಪಂಡಿತ್ ರಂಗಮಂದಿರ, ಕಲಬುರಗಿ

3.

ದಲಿತ ಸಾಹಿತ್ಯ ಸಮ್ಮೇಳನ

05.06.2016 ಮತ್ತು 06.06.2016

ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

4.

ದಲಿತ ಸಾಹಿತ್ಯ ಸಮ್ಮೇಳನ

05.03.2016 ಮತ್ತು 06.03.2016

ನಾಲ್ವಡೀ ಕೃಷ್ಣರಾಜ ಒಡೆಯರ್ ಕಲಾಮಂದಿರ, ಮಂಡ್ಯ

5.

ದಲಿತ ಸಾಹಿತ್ಯ ಸಮ್ಮೇಳನ

01.10.2016 ಮತ್ತು 02.10.2016

ಟಿ. ಚೆನ್ನಯ್ಯ ರಂಗಮಂದಿರ, ಕೋಲಾರ

6.

ದಲಿತ ಮಹಿಳಾ ಸಾಹಿತ್ಯ ಸಮ್ಮೇಳನ

27.10.2016 ಮತ್ತು 28.10.2016

ಬಿ.ಎಂ.ಶ್ರೀ ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

7.

ದಲಿತ ಸಾಹಿತ್ಯ ಸಮ್ಮೇಳನ

19.01.2017 ಹಾಗೂ 20.01.2017

ಜಿಲ್ಲಾ ರಂಗಮಂದಿರ, ಬೀದರ್

 

2018-19ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿಗಳಿಗೆ ಪ್ರೋತ್ಸಾಹಧನ ವಿತರಣೆ

ಕೃತಿ ಬಿಡುಗಡೆ ದಿನಾಂಕ: 27.12.2018

ಸ್ಥಳ : ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಸಭಾಂಗಣ, ಬನಶಂಕರಿ ರಸ್ತೆ, ಬಾದಾಮಿ, ಬಾಗಲಕೋಟ ಜಿಲ್ಲೆ

ಕ್ರ. ಸಂ

ಪುಸ್ತಕದ ಹೆಸರು/

ಲೇಖಕರ ಹೆಸರು

1.

ರತ್ನ  ಸುರಾ ಬಾರ್‌ ರಹಸ್ಯ (ಪತ್ತೆದಾರಿ ಕಾದಂಬರಿ)

ಶ್ರೀಮತಿ ಇಂದುಮತಿ ಲಮಾಣಿ, ವಿಜಯಪುರ

2.

ನೀಲಿ ಮಿಂಚು  (ಕವನ ಸಂಕಲನ)

ಶ್ರೀ ಪರಶುರಾಮ ಶಿವಶರಣ, ವಿಜಯಪುರ

3.

ಒಂದೇ ಬಳ್ಳಿಯ ಹೂವುಗಳು

ಶ್ರೀ ಸಿ.ಎಸ್. ಮಲ್ಲಿಕಾರ್ಜುನ, ಕಲಬುರಗಿ

4.

ಮೊಳಕೆ ಕಾಳು

ಶ್ರೀ ಗೌಡಗೆರೆ ಮಾಯುಶ್ರೀ, ಬೆಂಗಳೂರು

5.

ಮಲಾಣ್ (ಕಾದಂಬರಿ)

ಡಾ. ಶಾಂತನಾಯ್ಕ, ಶಿರಗಾನಹಳ್ಳಿ

6.

ಬಾಬಾಸಾಹೇಬರ ಬೆಳಕಿನಲ್ಲಿ…

ಶ್ರೀ ರಘೋತ್ತಮ ಹೊ. ಬ,, ಮೈಸೂರು

7.

ಚಾಕಣದ ಸುಭದ್ರೆ

ಶ್ರೀಮತಿ ಸಿ. ಸುವರ್ಣಶಿವಪ್ರಸಾದ್‌, ಹಾಸನ

8.

ಟ್ರಿನ್.. ಟ್ರಿನ್.. ಟ್ರಿನ್ ಮತ್ತು ಇತರೆ ನಾಟಕಗಳು

ಶ್ರೀ ಎಂ. ಮಹಾದೇವಪ್ಪ  ತಾಳಗುಂದ, ಶಿವಮೊಗ್ಗ

9.

ಸಾಮಾಜಿಕ ಒಳನೋಟ

ಶ್ರೀ ಗುಂಡಪ್ಪ ದೇವೇಂದ್ರಪ್ಪ ಕಾಮತ, ಬಾಗಲಕೋಟ

10.

ಹಟ್ಟಿ ಅರಳಿ ಹೂವಾಗಿ  (ಕಾದಂಬರಿ)

ಡಾ. ಓ. ನಾಗರಾಜು, ತುಮಕೂರು

11.

ಪ್ರಸ್ತುತ - ಅಪುಸ್ತುತ

ಶ್ರೀ ಗಂಗಾರಾಂ ಚಂಡಾಳ, ಮೈಸೂರು

12.

ಸಮಾಜ ಪರಿವರ್ತನ ಚಿಂತನೆಗಳು

ಡಾ.  ಎಸ್. ನಾಗರಾಜು, ಬೆಂಗಳೂರು

13.

ದಲಿತ ಶೈಕ್ಷಣಿಕ ಸಬಲೀಕರಣ

ಡಾ. ಚಂದ್ರಗುಪ್ತ, ಮೈಸೂರು ಜಿಲ್ಲೆ

14.

ಡಾ|| ಬಿ.ಆರ್.‍ಅಂಬೇಡ್ಕರ್‍ ರವರ ಚಿಂತನೆಯ ಹಾದಿಯಲ್ಲಿ ಮೌನ ಕ್ರಾಂತಿ

ಶ್ರೀ ಪಿ. ಸಿದ್ಧ ರಾಜು ದೊಡ್ಡರಾಯಪೇಟೆ, ಚಾಮರಾಜನಗರ

15.

ಹೆಣ್ಣಿನ ಆರೋಗ್ಯ ಆತ್ಮ ರಕ್ಷಣೆಗೆ ಕರಾಟೆ ಮಾಸ್ಟರ್‌

ಶ್ರೀ ಜಿ. ಪಳನಿಸ್ವಾಮಿ ಜಾಗೇರಿ, ಚಾಮರಾಜನಗರ

16.

 

ಚಿತ್ರಕಾರನ ಬಹುಮುಖಿ ಚಿಂತನೆ

ಡಾ. ಬಸವರಾಜ ಎಸ್. ಕಲೆಗಾರ, ಯಾದಗಿರಿ

17.

ಪ್ರಜಾ ಪ್ರಭುತ್ವದ ಶವಯಾತ್ರೆ

ಶ್ರೀ ಮಹಾದೇವ ಕುಕ್ಕರಹಳ್ಳಿ, ಮೈಸೂರು

18.

ಆಡಾಡ್ತ  ಆಕಾಶ

ಡಾ. ಗಿರೀಶ್ ಮೂಗಿಹಳ್ಳಿ ಎಂ. ಬಿ, ಚಿಕ್ಕಮಗಳೂರು

19.

ನಸುಕು ನಗುವಾಗ

ಶ್ರೀ ಮೌನೇಶ್. ಎನ್. ಬಿರಾಳ, ಕಲಬುರ್ಗಿ

20.

ಸಮತೆಯ ಹಾಡು

ಶ್ರೀ ಈಶ್ವರ ಸಿ. ತಡೋಳಾ, ಬೀದರ

21.

ತಿಳಿದು ನಡೀರಿ ಇನ್ನ ತತ್ವಾಧಾರಿತ ಕವನ ಸಂಕಲನ

ಶ್ರೀ ಎಸ್. ಬಿ. ಕುಚಬಾಳ, ಬೀದರ್‍

22.

ಪ್ರಭುತ್ವ ಮತ್ತು ದಬ್ಬಾಳಿಕೆ ಇತರೆ ಲೇಖನಗಳು

ಶ್ರೀ ಹಾರೋಹಳ್ಳಿ ರವೀಂದ್ರ, ಮೈಸೂರು

23.

ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ್‌

ಡಾ. ಬಿ.ಆರ್.‍ಅಂಬೇಡ್ಕರ್‌

ಶ್ರೀ ಎಚ್.ಎಸ್. ಬೇನಾಳ, ಕಲಬುರಗಿ

24.

ಹೂ ಬಿಟ್ಟ ಕಣ್ಣು

ಶ್ರೀಹುಲಿಕುಂಟೆ ಮೂರ್ತಿ, ಬೆಂಗಳೂರು

25.

ಬಸವ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ಮತ್ತು ವಚನ ಸಾಹಿತ್ಯ

ಡಾ. ಗಾಂಧೀಜಿ ಸಿ. ಮೊಳಕೇರೆ, ಕಲಬುರಗಿ

26.

ಕಾಮ್ರೇಡ್‌ ಬಸವಣ್ಣ

ಶ್ರೀ ರಮೇಶ ಗಬ್ಬೂರ್‌, ಕೊಪ್ಪಳ ಜಿಲ್ಲೆ

27.

ಬೆಂಗಾಲಿ ರೇಖೆಗಳು

ಶ್ರೀ ಈರಣ್ಣ ಬೆಂಗಾಲಿ, ರಾಯಚೂರು

28.

ಅಂಬೇಡ್ಕರ್‍ ಬಹುಮುಖಿತ್ವ ಚಿಂತನೆಗಳು

ಡಾ. ಎಂ. ರಾಚಪ್ಪಾಜಿ, ಮೈಸೂರು

29.

ಜೀವ ಜಗತ್ತು  (ಪರಿಸರ ಮತ್ತು ವನ್ಯ ಜೀವಿ ಕುರಿತು)

ಶ್ರೀ ಎಸ್. ಕಾಳಿಂಗಸ್ವಾಮಿ ಸಿದ್ದಾರ್ಥ, ಚಾಮರಾಜನಗರ

30.

ಮೂಕ ಮನಸ್ಸು

ಶ್ರೀ ಕಲ್ಯಾಣ ಕುಮಾರ ಎಸ್‌. ಪೂಜಾರಿ, ವಿಜಯಪುರ

31.

ಒಡಲ ಖಾಲಿ ಪುಟ

ಕು. ಕಾವೇರಿ ಎಸ್‌.ಎಸ್., ಹಾಸನ ಜಿಲ್ಲೆ

32.

ಸುಸ್ಥಿರ ಭಾರತ ಅಸ್ಥಿರ ಬದುಕು

ಶ್ರೀ ಹೆಚ್. ಮಾರುತಿ, ಬೆಂಗಳೂರು

33.

ಶನಿ ಶಪಥ ವಿಮುಕ್ತ ರಾಜಾಸತ್ಯವ್ರತ ಹಾಗೂ ಇತರೆ ನಾಟಕಗಳು

ಡಾ. ಮುನಿನಾರಾಯಣ, ಕೋಲಾರ ಜಿಲ್ಲೆ

34.

ದಲಿತ ಸಂವೇದನೆಯ ಲೇಖಕಿ ಡಾ. ಜಯದೇವಿ ಗಾಯಕವಾಡ

ಶ್ರೀ ವಿಜಯಕುಮಾರ ಬಿ. ಬೀಳಗಿ, ಕಲಬುರಗಿ ಜಿ||

35.

ವೈಚಾರಿಕ ಜಿಜ್ಞಾಸೆ

ಡಾ. ಸುನೀಲ ಜಾಬಾದಿ, ಕಲಬುರಗಿ ಜಿ||

36.

ಸಮಾಜಮುಖಿ ಮಂಥನ

ಶ್ರೀ ಪೀರಪ್ಪ  ಬಿ. ಸಜ್ಜನ, ಬೀದರ

37.

ತಳಸಮುದಾಯದ ಸಾಂಸ್ಕೃತಿಕ ಪದಕೋಶ

ಡಾ. ಎಸ್‌. ಚಂದ್ರಕಿರಣ್‌ ಕುಳವಾಡಿ, ಮೈಸೂರು

38.

ದೃಶ್ಯಕಲಾ ವಿಮರ್ಶೆ - ಪರಾಮರ್ಶೆ

ಡಾ. ಚರಿತಾ, ಮೈಸೂರು

39.

ಅನುರಣನ ವಿಮರ್ಶಾ ಲೇಖನಗಳು

ಡಾ. ಸುಜಾತಾ ಚ. ಚಲವಾದಿ, ವಿಜಯಪುರ

40.

ಗವಿಗಂಧ

ಡಾ. ಶರಣಪ್ಪ ಕಾವಡೆ, ಕಲಬುರಗಿ

41.

ಮರೆಯದ ಮಾಣಿಕ್ಯ ಬಾಬಾ ಸಾಹೇಬ್‌ ಡಾ. ಬಿ.ಆರ್.‍ ಅಂಬೇಡ್ಕರ್‌

ಶ್ರೀ ವಿಠ್ಠಲ ವಗ್ಗನ್‌, ಕಲಬುರಗಿ

42.

ಡಾ. ಬಿ.ಆರ್.‍ ಅಂಬೇಡ್ಕರ್‍ ಜೀವಂತಿಕೆಯ ಸಾಕ್ಷಿ

ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ, ಮೈಸೂರು

43.

ಬದುಕು ಪ್ರಿಯವಾಗುವ ಬಗೆ

ಶ್ರೀಮತಿ ಸುಧಾ ಚಿದಾನಂದಗೌಡ, ಬಳ್ಳಾರಿ ಜಿಲ್ಲೆ

44.

ಸಮಾಜ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ

ಶ್ರೀಮತಿ ಕೆ. ಶಾಂತಕುಮಾರಿ, ಬೆಂಗಳೂರು

45.

ಒಡಲಾಳದ ಕಥನಗಳು

ಶ್ರೀಕೆ. ಮಹಾಂತೇಶ್‌

46.

ಪ್ರಜ್ಞಾ

ಶ್ರೀ ಕೆ.ಎಂ. ವಿಶ್ವನಾಥ ಮರತೂರ, ಯಾದಗಿರಿ

47.

ತನ್ನ ತಾನಾರಿದಡೆ

ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್‌, ಶಿವಮೊಗ್ಗ

 

 

2018ನೇ  ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಆಯ್ಕೆಯಾದ ಈ ಕೆಳಕಂಡ ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಬಿಡುಗಡೆ ಸಮಾರಂಭವನ್ನು
ದಿನಾಂಕ: 17.02.2021ರಂದು ರವೀಂದ್ರಕಲಾಕ್ಷೇತ್ರದಲ್ಲಿ ಏರ್ಪಡಿಸಿ ಸಹಾಯಧನವನ್ನು ವಿತರಿಸಲಾಗಿದೆ.

 

ಕ್ರ. ಸಂ

ಲೇಖಕರಹೆಸರು / ಜಿಲ್ಲೆ

ಕೃತಿಹೆಸರು

1.         

ಪ್ರದೀಪ್‌ ಎನ್.ವಿ., ಮೈಸೂರು

ಜಾತಿವಿನಾಶದಹೆಜ್ಜೆಗಳು...

2.         

ಕೃಷ್ಣಎಸ್., ಮಂಡ್ಯಜಿಲ್ಲೆ

ಅಂಬೇಡ್ಕರ್‌ ಅವರಚಿಂತನೆಯಲ್ಲಿಅಸ್ಪೃಶ್ಯತೆ

3.         

ಡಾ. ಶರಣಪ್ಪಬಿ. ಚಲವಾದಿ, ರಾಯಚೂರುಜಿಲ್ಲೆ

ದಲಿತಸಾಹಿತ್ಯಾವಲೋಕನ

4.         

ಆನಂದಎಸ್. ಗೊಬ್ಬಿ, ಯಾದಗಿರಿಜಿಲ್ಲೆ

ನಿರುದ್ಯೋಗಕ್ಕೆಹೆಣವಾದಅಪ್ಪ

5.         

ಸುರೇಶಜಿ.ಎಸ್., ಕೊಪ್ಪಳಜಿಲ್ಲೆ

ಮೂಕಮನದಮಾತುಕವನಸಂಕಲನ

6.         

ಸಣ್ಣಯ್ಯಜಿ.ಎಸ್., ಹಾವೇರಿಜಿಲ್ಲೆ

ಚರ್ಮವಾದ್ಯಗಳತಯಾರಿಕಾತಂತ್ರಜ್ಙಾನಮತ್ತುಆಧುನಿಕತೆ

7.         

ರಾಮಣ್ಣಹಿರೇಭೇರಿಗಿ,

ಕವನಸಂಕಲನ

8.         

ಹೆಚ್.ಡಿ. ಸುಚಿತಾ, ಚಿಕ್ಕಮಗಳೂರುಜಿ||

ಸಂಚು

9.         

ಗಣೇಶಪಿ., ನಂಜನಗೂಡುಟೌನ್

ಕವನಸಂಕಲನ

10.     

ರಂಜಿತದರ್ಶಿನಿಆರ್‍.ಎಸ್., ಮಂಡ್ಯ

ಸ್ಕೆಚ್‌ ಕೆಂಪುಕ್ಯಾನ್ವಾಸ್‌

11.     

ಶಿವಶಂಕರ್‌ ಎಂ.ಎಸ್., ಮಂಡ್ಯಜಿಲ್ಲೆ

ಗುಪ್ತಗಾಮಿನಿ

12.     

ಚೇತನ್‌ ಟಿ.ವಿ., ಬೆಂಗಳೂರುಗ್ರಾಮಾಂತರ

ಕವನಸಂಕಲನ

13.     

ರವಿಕುಮಾರಜಾಧವ, ವಿದ್ಯಾರಣ್ಯ

ಕವನಸಂಕಲನ

14.     

ಪರಿಮಳಎಸ್.ಬಿ., ಮೈಸೂರುತಾ

ಅಂಬೇಡ್ಕರ್‌ ಚಿಂತನೆಯಲ್ಲಿಜಾತಿಮತ್ತುಧರ್ಮ

15.     

ದಿಲಿಪ, ಜಿ: ಬೀದರ

ಕವನಸಂಕಲನ

16.     

ರಘುಚಂದ್ರಕಾಂಬಳೆ, ಬೆಳಗಾವಿಜಿಲ್ಲೆ

ಬೆಳಗಾವಿಜಿಲ್ಲೆಸಣ್ಣಾಟಗಳಒಂದುಅಧ್ಯಯನ

17.     

ಶಿವಶಂಕರಸೀಗೆಹಟ್ಟಿ, ಚಿತ್ರದುರ್ಗಜಿ

ಕರುಳಬಳ್ಳಿಮತ್ತುಜೀವಕಾರುಣ್ಯ

18.     

ಶಿವರಾಜುಎ, ಚಾಮರಾಜನಗರ

ಲೇಖನಗಳು

19.     

ಅಮರನಾಥ್‌ ಟಿ., ಮಾಲೂರು

ಹೃದಯಸಂಗಮ

20.     

ಡಾ. ಮಹೇಶ್‌ ಬಾಬುಪಿ., ಚಾಮರಾಜನಗರ

ಒಳ - ಹೊರಗು  (ಮೈಸೂರುಒಡೆಯರಕಾಲದಆಯ್ದಕಾವ್ಯಗಳಪರಾಮರ್ಶೆ)

21.     

ಶಿವರಾಜ್‌ ವತ್ತುಮುರುಣಿ, ಬೆಂಗಳೂರು

ನಾನುಮುಟ್ಟಾಗಿದ್ದೇನೆ

22.     

ಡಾ. ಈರಯ್ಯ, ಹಾಸನಜಿ||

ಸಾಹಿತ್ಯಸಂವೇದನೆ  (ವಿಮರ್ಶಾಲೇಖನಗಳು)

23.     

ಡಾ. ಬಲಭೀಮ, ಯಾದಗಿರಿಜಿ||

ಮಹಿಳಾವಿಚಾರವಿಮರ್ಶಾಲೇಖನಗಳು

24.     

ಶಿವಕುಮಾರ್‌ ಆರ್.‍, ಬೆಂಗಳೂರುನಗರಜಿಲ್ಲೆ

ವೃಷ್ಟಿ

25.     

ದೇವಣ್ಣಎಚ್.ಎಸ್., ಮೈಸೂರುಜಿಲ್ಲೆ

ದೇವನೂರಮಹಾದೇವರಕಥನಮತ್ತುಮಹಿಳಾಅಸ್ಮಿತೆಯದರ್ಶನ

26.     

ಜ್ಯೋತಿನಾಯ್ಕ, ಜಿ|| ಯಾದಗಿರಿ

ಬೆಳಕಹನಿ

27.     

ತೀರ್ಥಲಿಂಗಪ್ಪ,ಬೆಂಗಳೂರ

ಜಗನ್ಮಾತಾವಚನೋಧ್ಯಾನ

28.     

ಶೃತಿನರಸಿಂಗಪ್ಪಹೊನ್ನಾಕಟ್ಟಿ, ವಿಜಯಪುರ

ಕನ್ನಡಸಂಸ್ಕೃತಿಇದೊಂದುವಿಚಾರಕ್ರಾಂತಿ

29.     

ಡಾ. ಪ್ರಸನ್ನಡಿ.ಜೆ., ಬೆಂಗಳೂರು

ಶಿಶುನಾಳಶರೀಫರತತ್ತ್ವಪದಗಳಲ್ಲಿವಿಶ್ವಪ್ರಜ್ಞೆ

30.     

ಕೆಂಪರಾಜುಕೆ.ಜಿ.,ಚಾಮರಾಜನಗರ

ಕಲಾಕಥನ

31.     

ಸಂಧ್ಯಾಹೆಚ್.ಎಸ್., ಹೊಸಪೇಟೆ

ಮಾಧವಿಕಾದಂಬರಿಯಲ್ಲಿಹೆಣ್ಣುದೇಹಮತ್ತುಪುರುಷಾಧಿಕಾರ

32.     

ಡಾ. ಕಾಳಸ್ವಾಮಿಹೆಚ್.ಎನ್., ಚಾಮರಾಜನಗರ

ಚಾಮರಾಜನಗರಜಿಲ್ಲೆಯಜೈನಬಸದಿಗಳು

33.     

ನಾಗರತ್ನಡಿ., ವಿದ್ಯಾರಣ್ಯ

ಶರಣಸಂಸ್ಕೃತಿ

34.     

ಡಾ. ಸಂದೀಪ್‌ ಡಿ.ಡಿ., ಹೊಸಪೇಟೆ

ಮಹಿಳೆಮತ್ತುಸ್ತ್ರೀವಾದ

35.     

ಮೌಲ್ಯಸ್ವಾಮಿ, ಮೈಸೂರು

ಸುಮ್ಮನೆಬಿದ್ದಿರುವಬಿಕ್ಕುಗಳು

36.     

ಪ್ರಮೀಳ, ಮೈಸೂರು

ಬಿ. ಕೃಷ್ಣಪ್ಪರವರಚಿಂತನಮಂಥನ

37.     

ಸುಹಾಸಿನಿ, ಮೈಸೂರು ತಾ||&ಜಿ||

ಭಾರತದಲ್ಲಿದಲಿತರಶಿಕ್ಷಣ

38.     

ಅಮರ್‌ನಾಥ್‌ ಎಂ., ಕೋಲಾರ ತಾ||&ಜಿ||

ಉರಿಯಕೆನ್ನಾಲಿಗೆ

 

2018ನೇ  ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಆಯ್ಕೆಯಾದ ಈ ಕೆಳಕಂಡ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಬಿಡುಗಡೆ ಸಮಾರಂಭವನ್ನು
ದಿನಾಂಕ: 17.02.2021ರಂದು ರವೀಂದ್ರಕಲಾಕ್ಷೇತ್ರದಲ್ಲಿ ಏರ್ಪಡಿಸಿ ಸಹಾಯಧನವನ್ನು ವಿತರಿಸಲಾಗಿದೆ.

 

ಕ್ರ. ಸಂ

ಲೇಖಕರಹೆಸರು / ಜಿಲ್ಲೆ

ಕೃತಿಹೆಸರು

1.         

ಸಂತೋಷಈನಾಯಿಕ, ಬೆಳಗಾವಿ

ಕವನಗಳು

2.         

ಎಸ್‌.ಆರ್.‍ನಾರಾಯಣ, ಮೈಸೂರು

ಕವನಗಳು

3.         

ಡಾ.ಕೆ. ರಮೇಶ್‌, ವಿದ್ಯಾರಣ್ಯ

ಜಾನಪದಸೊಬಗು

4.         

ಶಂಕರವಾಲಿಕಾರ, ಸಿಂಧನೂರು

ಬಂಢಾಯದತೀರ್ಪು

5.         

ಸಂತೋಷಎ.ಜೆ., ಹಾಸನಜಿಲ್ಲೆ

ಎದೆಯೂರಿನಮುಸಾಫಿರ್‌

6.         

ಎಸ್.ಗುರುಬಸವರಾಜ, ದಾವಣಗೆರೆ

ಸೂಜಿ

7.         

ಡಾ.ಹನುಮಂತರಾಯಡುಬಿ, ಬಳ್ಳಾರಿ

ಸ್ವ-ಸಹಾಯಗುಂಪುಗಳಮೂಲಕಪ.ಜಾತಿ/ಪ.ಪಂಗಡದಮಹಿಳೆಯರಸಾಮಾಜಿಕ, ಆರ್ಥಿಕಮತ್ತುರಾಜಕೀಯಸಬಲೀಕರಣ

8.         

ಹನುಮಂತಪ್ಪಬಿ, ಬಳ್ಳಾರಿಜಿಲ್ಲೆ

ಹಂಪಿಪರಿಸರದಗ್ರಾಮದೇವತೆಗಳದಸರಾಆಚರಣೆ

9.         

ಹನಮಂತಹೇರೂರು, ವಿದ್ಯಾರಣ್ಯ

ವಿವಿಧಆಯಾಮಗಳಲ್ಲಿಭಾಷಿಕಚಿಂತನೆ

10.     

ಮಾರುತಿನಾಯಕಎಂ.ಸಿ., ಮೈಸೂರುಜಿಲ್ಲೆ

ಕವನಗಳು

11.     

ರಾಮಚಂದ್ರಲಕ್ಕಳ್ಳಿ, ವಿದ್ಯಾರಣ್ಯ

ತುಂಗೆಯಹೊನಲು

12.     

ಡಾ.ವಿಜಯಶಂಕರಭರಮಪ್ಪ, ಕೊಪ್ಪಳಜಿಲ್ಲೆ

ಡಿ.ಎಲ್‌.ನರಸಿಂಹಾಚಾರ್‌ ಅವರುಸಂಪಾದಿತಕೃತಿಗಳವೈಧಾನಿಕತೆ

13.     

ಶಿವಣ್ಣಜಿ.ಬಿ., ದಾವಣಗೆರೆಜಿ||

ಒಡಲಉಸಿರು

14.     

ಶಿವಾನಂದಆರ್‌., ಸುಳ್ಯತಾ||, ದ.ಕ

ಅಂಗುಲಿವಾಲ

15.     

ಡಾ.ವರಲಕ್ಷ್ಮಿಕೆ., ಮೈಸೂರು

ಸಂಹಿತೆ

16.     

ಡಾ.ಪವಿತಟಿ.ಎಂ., ಮೈಸೂರುಜಿಲ್ಲೆ

ಮಹಿಳಾವಿಷಯಕುರಿತುಲೇಖನಗಳು

17.     

ನಾಗರಾಜನಾಯಕಟಿ.ಎಂ., ಮೈಸೂರುಜಿಲ್ಲೆ

ಡಾ.ಎಸ್. ರಾಧಾಕೃಷ್ಣನ್‌ರವರಜೀವನಮತ್ತುದರ್ಶನ

18.     

ಡಾ.ಹೆಚ್. ರಮೇಶ್‌, ಬಳ್ಳಾರಿಜಿಲ್ಲೆ

ಕನ್ನಡಕ್ಕೆಕನ್ನಡೇತರಕೊಡುಗೆ

 

 

ಇತ್ತೀಚಿನ ನವೀಕರಣ​ : 05-02-2023 08:23 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080