ಅಭಿಪ್ರಾಯ / ಸಲಹೆಗಳು

2016ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಸಮಾರಂಭದ ದಿನಾಂಕ: 29.12.2017
ಸ್ಥಳ : ನಯನ ರಂಗಮಂದಿರ
ಕ್ರ. ಸಂ ಹೆಸರು / ವಿಳಾಸ ಶ್ರೀ/ ಶ್ರೀಮತಿ ಕೃತಿ ಹೆಸರು
  ಕವನ ಸಂಕಲನ  
1.    ಎಂ. ಕಾಳೀರ ಶೆಟ್ಟಿ, ರಾಮನಗರ ಜಿಲ್ಲೆ ಅಳಿಲು ಮರಿ 
2.   ಬಸವರಾಜ್ ಬಳ್ಳಾರಿ, ಬಳ್ಳಾರಿ ಮೊದಲ ಮಳೆ  
3.   ಉಷಾ, ಹಂಪಿ ಕನಸಿನ ಕುಸುಮಗಳು
4.   ಸತೀಶ್ ಕುಮಾರ್ ಎನ್. ಗರಣಿ, ಬೆಂಗಳೂರು ಹೊಸತನ 
5.   ದ್ವಾರನಕುಂಟೆ ಪಿ. ಚಿತ್ತನಾಯಕ, ಬೆಂಗಳೂರು ಹಾರುವ ಹೂಗಳು 
6.   ಸೂಗೂರೇಶ ಹಿರೇಮಠ , ರಾಯಚೂರು ಮುರಿದ ಟೊಂಗೆಯ ಚಿಗುರು
7.   ಮೈತ್ರಿ ಭಟ್, ದ.ಕ.ಜಿಲ್ಲೆ ಅಂತರಂಗದ ಹೆಜ್ಜೆಗಳು 
8.   ಚನ್ನಬಸಪ್ಪ ಗು. ನಾಡರ, ಹಾವೇರಿ ಜಿಲ್ಲೆ ಗದ್ದೆಯಲ್ಲಿಯ ಪದ್ಯಗಳು
9.   ಕೆ.ಅಂಜಲಿ ಬೆಳಗಲ್,  ಬಳ್ಳಾರಿ ಜಿಲ್ಲೆ ಬಂದೂಕು ಹಿಡಿದ ಕೈಗಳು
10.          ಗಣೇಶ, ಜಕಾಪುರೆ, ಮೈಂದರ್ಗಿ, ಸೊಲ್ಲಾಪುರ ಮೀರಾ ಮೋಹನ ಮಿಲನ
(ಖಂಡಕಾವ್ಯ : ಬಾಲಕಾಂಡ : ಪಾದ-18)
11.   ದರ್ಶನ ಹೆಚ್.ಎಸ್., ಶಿವಮೊಗ್ಗ ತಾಯಿಗರ್ಭದಿಂದ ಭೂಗರ್ಭದವರೆಗೂ
12.          ಬಸವರಾಜ ಜಾಡರ, ರಾಯಚೂರು ಜಿಲ್ಲೆ. ಬಿಂಬ 
13.          ಗೀತಾಂಜಲಿ ಎಸ್. ಪಾಟೀಲ್, ಬೀದರ ಜಿಲ್ಲೆ ಬಾಡದಿರಲಿ ಭಾವಕುಸುಮ
14.          ಅಶೋಕ ಬ. ಹೊಸಮನಿ, ಕೊಪ್ಪಳ. ಒಂಟಿ ಹೊಸ್ತಿಲು
15.          ಅಜ್ಜಂಪುರ ಎಸ್. ಶೃತಿ, ಕಡೂರು ಹೆಜ್ಜೆ ಗುರುತು
16.          ಮಂಜುನಾಥ್ ಸರ್ಜಾಪುರ ವಿ., ಬೆಂಗಳೂರು ಗ್ರಾಮಾಂತರ ತೇಲಿಹೋದ ದೋಣಿ 
17.  ಬಿ. ತೇಜಸ್ವಿನಿ, ನಂಜನಗೂಡು ನನ್ನೊಳಗೊಬ್ಬ ಬುದ್ಧ ನಿದ್ದಾನಂತೆ
18.          ರಘುರಾಮ ಎಸ್., ಚಿತ್ರದುರ್ಗ ಋತುಗಾನ 
19.          ಇಂದುಚೇತನ ಬೋರುಗುಡ್ಡೆ, ಮಂಗಳೂರು ಮುರಳಿಗಾನ 
20.         ದೇವು ಮಾಕೊಂಡ, ಸಿಂದಗಿ ಬಿಕರಿಗಿಟ್ಟ ಕನಸು
21.          ಪರಿಮಳಾ ಕಮತರ,  ಕಲಬುರರ್ಗಿ ಈ ಹೂವ ಹೆಸರು ನಿಮ್ಮಿಚ್ಚೆಯಂತೆ
22.          ಆರ್, ಎ. ಬಸವರಾಜ  ಬಳ್ಳಾರಿ ಜಿಲ್ಲೆ ಕನಸು ಮನಸು
23.          ಓಹಿಲ ಎಂ.ಪಿ., ಮೈಸೂರು ಜಾಲಬಂಧ 
24.         ಭೀಮಪ್ಪ ಎನ್. ದೊಡ್ಡಮನಿ, ಯಾದಗಿರಿ ನೀಲಿಗಗನ 
25.          ನಾಗರಾಜ ಕೋರಿ, ರಾಯಚೂರು. ಬುದ್ಧಗಿತ್ತಿಯ ನೆನಪು
26.          ಕೀರ್ತಿ ಪಿ., ತುಮಕೂರು ಜಿಲ್ಲೆ. ಚೈತ್ರಾಕ್ಷಿ 
27.          ಮಧು ಬಿರಾದಾರ, ಸಾಂಗಲಿ ಕಾಲದ ರಶೀದಿ ಪುಟ
28.          ಇಸ್ಮಾಯಿಲ್ ತಳಕಲ್, ಕೊಪ್ಪಳ ಮಾರಾಟವಾಗದ ಗೊಂಬೆ
  ಕಾದಂಬರಿ  
29.          ಆಯಿಶತ್ ಸಪ್ವಾನ ಯು., ಮಂಗಳೂರು ಬಿಸಿಲ್ಗುದುರೆ 
  ಕಥಾ ಸಂಕಲನ  
30.         ಎ.ಎಸ್. ಸೌಮ್ಯಶ್ರೀ, ಮೈಸೂರು. ಪ್ರಕೃತಿಯ ಕೂಗು 
  ಇತರೆ  
31.          ಕೈಲಾಸ ಎಸ್ ಡೋಣಿ, ಕಲಬುರಗಿ ನೋಟದಲ್ಲೊಂದಿಷ್ಞು 
32.          ನಾಗರಾಜ ಎಂ. ನಾಯಕ, ಬಳ್ಳಾರಿ ನಿಮ್ಮ ಮಕ್ಕಳು ನಿಮಗೆಷ್ಟು ಗೊತ್ತು?
33.          ಬಸವರಾಜ ಚಂದ್ರಕಾಂತ ಭಾಸ್ಕರ್, ಕಲಬುರ್ಗಿ ಅಸಮಾನತೆ ನಿವಾರಿಸುವಲ್ಲಿ ಶರಣರ ಪಾತ್ರ
34.         ಪದ್ಮಾವತಿ ಬಿ. ಕಲೆಗಾರ, ಯಾದಗಿರಿ ನೆಲ ಸಂಸ್ಕೃತಿಯ ಚಿಂತನೆ 
35.          ಮಹೇಶ್ ಆರ್. ಕೋಡಿಉಗನೆ, ಚಾಮರಾಜನಗರ ಕತ್ತಲನಾಡಿನ ಕಾಲುದನಿ
(ಬುಡಕಟ್ಟು-ಜಾನಪದ ಶೋಧನೆ)
36.          ಸಿ.ಆರ್. ಕಂಬಾರ ಶೆಟ್ಟಿಕೇರಾ, ಯಾದಗಿರಿ ಶೆಟ್ಟಿಕೇರಾ ಗ್ರಾಮಾಧ್ಯಯನ
37.          ಸುನೀಲ್ ಕಲಬುರ್ಗಿ ಜಿಲ್ಲೆ ‘’ಅಫಜಲಪೂರ ತಾಲೂಕಿನ ಶಾಸನ ಸಂಸ್ಕೃತಿ’’

ಇತ್ತೀಚಿನ ನವೀಕರಣ​ : 22-05-2022 08:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080