ಅಭಿಪ್ರಾಯ / ಸಲಹೆಗಳು

2017ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಸಮಾರಂಭದ ದಿನಾಂಕ: ೨೪.೦೧.೨೦೧೯
ಸ್ಥಳ : ನಯನ ರಂಗಮಂದಿರ
ಕ್ರ. ಸಂ ಹೆಸರು / ವಿಳಾಸ ಶ್ರೀ/ ಶ್ರೀಮತಿ ಕೃತಿ ಹೆಸರು
೧.       ಡಾ. ಎ. ಜಯಲಕ್ಷಿö್ಮ ಶಿಲೆಯಾದ ಅವಳು
೨.      ಸರ್ವೇಶ್ ಎನ್.ಎಂ. ಸಾರ್ಥಕ ಬದುಕು
೩.      ಆರ್.ಪಿ. ಮಂಜುನಾಥ್ ಬಿ.ಜಿ. ದಿನ್ನೆ ತೋಚಿದ್ದೆ ಗೀಚಿದೆ..!!
೪.      ಅಕ್ಷತಾರಾಜ್ ಪೆರ್ಲ ಸಂಚಿಯೊಳಗಿನ ಸಂಜೆಗಳು ಮತ್ತು ಸದ್ದಿಲ್ಲದ ಪಿಸುಮಾತು
೫.      ದುಂಡಯ್ಯ ಎಲ್ಲೇಮಾಳ ಮತ್ತದೇ ಮೌನ
೬.      ಸಿದ್ದಪ್ಪ ಎನ್.ಎಚ್. ನೀ ಕಂಡತೆ ನಾನು...!!
೭.      ವಿದ್ಯಾಧರ ಎ.ಪಿ.ಎಂ. ಒಲವಿನೊರತೆ
೮.      ಅಶ್ವಿನಿ ಡಿ.ಎನ್. ಮಾಸದ ಕಿರುನಗೆ
೯.      ಜನನಿ ವತ್ಸಲ ಕತ್ತಲ ಜಗದ ಅಲೆಮಾರಿ
೧೦.     ಬಿ.ಎಂ. ಅಮರವಾಡಿ ಸಂಪ್ರೀತಿ
೧೧.      ವೀರಶೆಟ್ಟಿ ಸಂಗ್ರಾಮ್ ಮೊದಲ ಹೆಜ್ಜೆ
೧೨.     ಉಮೇಶ್ ಬಾಬು ಮಠದ್ ವಸುಧೆಯೊಳಗಿನ ಆರ್ಭಟ
೧೩.     ಎಂ. ಅಪೂರ್ವ ನೀವು ಪ್ರೀತಿಸುವುದಾದರೆ...
೧೪.     ಜಲೀಲ ಅಲ್ಲಾವುದ್ದೀನ ಪಟೇಲ್ ಬೆಳಕಿನೆಡೆಗೆ
೧೫.     ವಿವೇಕಾನಂದ ಸಜ್ಜನ ವಚನ ವೈವಿಧ್ಯ
೧೬.     ಚೆನ್ನರಾಜು ಎಂ. ಬಸಪ್ಪನದೊಡ್ಡಿ ನಿಲುಗನ್ನಡಿ
೧೭.     ಸಂಧ್ಯಾ ಹೆಗಡೆ ದೊಡ್ಡಹೊಂಡ ಗುಲಾಬಿ ಕಚ್ಚಿನ ಬಳೆಗಳು
೧೮.     ಮಮತಾ ಡಿ.ಎಲ್. ಮೌನ ಮಾತಾಡಿದಾಗ
೧೯.     ಸಂತೋಷಕುಮಾರ ಎಸ್. ಹಿರೇಮನಿ ಕಾವ್ಯಶ್ರೀ ಮಹಾಗಾಂವಕರ ಜೀವನ - ಸಾಹಿತ್ಯ 
೨೦.     ಸುನಿತಾ ಪುಂಡಲಿಕ ಖಂದಾರೆ ಮಹಿಳಾ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆ
೨೧.     ಸ್ನೇಹಲತಾ ಗೌನಳ್ಳಿ ಉರಿವ ಚಂದಿರ 
೨೨.     ರವೀಂದ್ರ ಬಟಗೇರಿ ಪದ ಪುರಾಣ
೨೩.     ಡಾ. ವಸಂತ ವಿ. ನಾಶಿ ಸಾಹಿತ್ಯ ವೈವಿಧ್ಯ
೨೪.     ವಾಸಯ್ಯ ಎನ್. ತುಂತುರು ಹನಿ
೨೫.     ಚಂದ್ರಕಲಾ ಜಿ. ಭಾಷಿಕ ಸಂಕಥನ : ಗಂಡು, ಹೆಣ್ಣು
೨೬.     ಸೋಮು ಕುದರಿಹಾಳ ಜಾಡು ತಪ್ಪಿದ ನಡಿಗೆ
೨೭.     ಬೀರು ದೇವರ ಮನಿ ಬೆಳಕಿನ ಒಂಟಿ ನಡಿಗೆ
೨೮.     ಲಕ್ಷ್ಮಿ ದೊಡಮನಿ ಅರಳು ಮಲ್ಲಿಗೆ
೨೯.     ವೆಂಕಟೇಶ ಚಾಗಿ ಮೊದಲ ಹನಿ
೩೦.     ಬಸವಣ್ಣ ಎಂ.ಎಸ್. ದೀವಟಿಗೆ
೩೧.     ರಮ್ಯ ಕೆ.ಜಿ. ಮೂರ್ನಾಡು ದಾಹಗಳ ಮೈ ಸವರುತ್ತಾ...
೩೨.     ರಜನಿ ರೆಡ್ಡಿ ಮೊದಲ ಮೊಗ್ಗು
೩೩.     ಜ್ಯೊತಿ ಪಿ. ಹೆರಗು ಕಂಡು ಕಾಣದ ಬುದ್ಧ 
೩೪.     ಶೇಕ್ಷಾವಲಿ ಅಯ್ಯನಹಳ್ಳಿ ಯುದ್ಧಭೂಮಿಗೆ ನಿತ್ಯಹಬ್ಬ
೩೫.     ಡಾ. ಮಹೇಂದ್ರ ಎಸ್. ಬೇವರ್ಸಿಯ ಬಯೋಡೇಟಾ
೩೬.     ಪರಮಾನಂದ ಎಸ್. ಸರಸಂಬಿ ಚಿಗುರೆಲೆ 
೩೭.     ವೀರೇಶ ದೇವರಮನಿ ಹೆತ್ತವಳು
೩೮.     ಶಿವಕುಮಾರ ಮೋಹನ ಕರನಂದಿ ಮೌನ ಮಾತಾದಾಗ
೩೯.     ನಾಗರಾಜ ಪೂಜಾರ ಅಪ್ಪನ ಗಿಲಾಸು 
೪೦.     ಶ್ರೀಕಾಂತ ಗ. ಬಣಕಾರ ಬೆತ್ತಲಾದ ಚುಕ್ಕೆಗಳು
೪೧.     ಡಾ. ಹಂಸವೇಣಿ ಈ. ಅಂತರ್ಮುಖಿ
೪೨.     ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ ಅಮ್ಮ ನಿನ್ನ ತೋಳಿನಲ್ಲಿ 
೪೩.     ಚಂದ್ರ ಆರ್. ಪಾಟೀಲ್ ಬಡ್ತಿ 
೪೪.     ಮಂಜುನಾಥ ಹೊನ್ನಾಳಿ ಸತ್ಯಾನ್ವೇಷಣೆ ಸರ್ವಜ್ಞನ ಜನ್ಮಸ್ಥಳ ಶೋಧಿಸುತ್ತಾ
೪೫.     ನಾಗೇಂದ್ರಪ್ಪ ಶಿವಶರಣಪ್ಪ ಮೈಲಾರಿ ಡಾ. ಬಂಜಗೆರೆ ಜಯಪ್ರಕಾಶ್‌ರವರ ಕಾವ್ಯ ವಿಮರ್ಶೆ
೪೬.     ಶ್ವೇತ ಸಿ. ಚಾಮರಾಜನಗರ ತಾಲೂಕಿನ ವಿಜಯನಗರ ಕಾಲಾದ ದೇವಾಲಯಗಳು
೪೭.     ಡಾ. ಸಂತೋಷ ಕುಮಾರ ಎಸ್. ಕಂಬಾರ ಮೌನ ಮುರಿದಾಗ 
೪೮.     ಡಾ. ಸುನಿತ ಎನ್. ಮಹಿಳಾ ಹಕ್ಕುಗಳ ನೆಲೆಯಲ್ಲಿ ಗಾಂಧೀಜಿ
೪೯.     ರಾಜಕುಮಾರ ಎಸ್. ಮಾಳಗ ಸಮ ಸಮಾಜದೆಡೆಗೆ
೫೦.     ಗೀತಾ ಪಾಟೀಲ ಕರ್ನಾಟಕದ ಬಂದೂಕು ವೀರಗಲ್ಲುಗಳು

ಇತ್ತೀಚಿನ ನವೀಕರಣ​ : 22-05-2022 08:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080