ಅಭಿಪ್ರಾಯ / ಸಲಹೆಗಳು

2018ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

2018ನೇ  ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ
ಬಿಡುಗಡೆ ದಿನಾಂಕ: 14.11.2019
ಸ್ಥಳ : ನಯನ ರಂಗಮಂದಿರ
ಕ್ರ. ಸಂ. ಕೃತಿ ಹೆಸರು ಲೇಖಕರ ಹೆಸರು
ಶ್ರೀ / ಶ್ರೀಮತಿ
1.        ಅಭಿಷೇಕ್ ಪೈ, ಉಡುಪಿ ಉಲಿಯುವ ಹಕ್ಕಿ ಮತ್ತು ನಕ್ಷತ್ರ 
2.       ರಾಜು ಸನದಿ, ಮೂಡಲಗಿ ದುಗುಡದ ಕುಂಡ
3.       ಮಲ್ಲಮ್ಮ ಯಾಟಗಲ್,  ಕೆಂಪು ನಕ್ಷತ್ರದ ಕೆಳಗೆ
4.       ಆರ್. ದಿಲೀಪ್ ಕುಮಾರ್, ಚಾಮರಾಜನಗರ ಹಾರುವ ಹಂಸೆ
5.       ಕೆ.ಎನ್. ಅನುಪಮ, ಬೆಂಗಳೂರು ತೇಲಿ ಬಿಟ್ಟ ಹೂ
6.       ಮಲ್ಲಮ್ಮ ಜೊಂಡಿ, ಬಾಗಲಕೋಟೆ ಮತ್ತೆ ಮೋಡ ಕಟ್ಟುತಿದೆ
7.       ಬಸಯ್ಯ ಸ್ವಾಮಿ ಕಮಲದಿನ್ನಿ, ರಾಯಚೂರು ಅವಳೆದೆಯ ಡೈರಿಯೊಳಗೆ
8.       ಮಹೇಶ ಎಂ. ಕಾಳಿ, ಹುಬ್ಬಳ್ಳಿ ಉಸಿರು ನಿಲ್ಲುವ ಮುನ್ನ...
9.       ಪ್ರಹ್ಲಾದ ಡಿ.ಎಂ., ಹಂಪಿ ಮೀನುಗಾರನ ಮೈನಕ್ಕಿ
10.     ಮಿಲನ್ ಎಂ.ಹೆಚ್., ಬೆಂಗಳೂರು ನಗ್ನ ದೀಪದ ನೆರಳು
11.      ಬರಮಣ್ಣ ಗುರಿಕಾರ್, ಬೆಂಗಳೂರು ಬೆಂಕಿ ಸಮುದ್ರದ ತಂಪು ಮೀನು
12.      ರಾಘವೇಂದ್ರ ಡಿ. ಆಲೂರು, ಉಡುಪಿ ಅಂತರ್ಮುಖಿ
13.      ರಾಜು ಎಸ್, ಮೈಸೂರು ಹೂಮನದ ಹನಿ
14.     ನಜ್ಮಾ ನಜೀರ್‍ ಚಿಕ್ಕನೇರಳೆ, ಮೈಸೂರು ಪಿವೋಟ್‌ ಪದ್ಯಗಳು
15.      ಹಡಪದ ಶ್ರೀಕಾಂತ, ಬಳ್ಳಾರಿ ಅಪ್ಪಯ್ಯನ ಅಂಗಿ
16.      ಹನುಮಂತಪ್ಪ ಕುರಿ ಹೆಚ್.ಕೆ, ಕೊಪ್ಪಳ ಕಾಡು ಮಲ್ಲಿಗೆ
17.      ಮಧುಸೂದನ ಬಿ.ಎನ್, ಬೈಚೇನಹಳ್ಳಿ ಭಾವ ಚೈತನ್ಯ
18.      ಮೆಹಬೂಬ ಪಾಷಾ ಎ. ಮಕಾನದಾರ, ಕೊಪ್ಪಳ ಒಂದೇ ಬಳ್ಳಿಯ ಹೂಗಳು
19.      ಕಲ್ಮೇಶ ಹ. ತೋಟದ, ಧಾರವಾಡ ಕೌದಿ
20.     ಎ.ಎಸ್. ಮಣಿಕಂಠ (ಆ.ಸಿ.ಮ), ಚಾಮರಾಜನಗರ ನೀಲ ನೆತ್ತರು
21.      ನದೀಮ ಸನದಿ, ಬೆಳಗಾವಿ ಹುಲಿಯ ನೆತ್ತಿರ ನೆರಳು
22.     ರಾಜೇಶ್ ಹೆಚ್.ಆರ್, ಬೆಳಗಾವಿ ಆತ್ಮ ದೀಪ
23.     ಚಲಪತಿ ವಿ, ಚಿಕ್ಕಬಳ್ಳಾಪುರ ಕಣ್ಣೀರು
24.     ಚಂದ್ರು ಎಂ. ಹುಣಸೂರು, ಮೈಸೂರು ಎಂಟಾಣಿ ಪೆಪ್ಪರುಮೆಂಟು
25.     ಎಸ್. ಮೂರ್ಕಣ್ಣಪ್ಪ, ಬಳ್ಳಾರಿ ಶತಮಾನಗಳ ವೇಷ
26.     ವಿಶ್ವನಾಥ ಎನ್ ಗೌಡ, ರಂಗಯ್ಯನ ಕೊಪ್ಪಲು ಒಡಲು
27.     ಬಸವರಾಜ ಎಸ್. ಶ್ರೀಂಗೇರಿ, ಕಲಬುರಗಿ ಮೌನವೇ ಮಾತಾಡು
28.     ರಂಜಿತಾ ಮಹಾಂತಪ್ಪ, ಕಲಬುರಗಿ ಏನೆಂದು ಹೆಸರಿಡಲಿ?
29.     ಆಶಾರಾಣಿ ಸಂತೋಷ ಗಿರಿ, ಬೀದರ್ ಕೋರಿಕೆ
30.     ಗೌತಮ್ ಎ. ಸಕ್ಕರಕಿ ಕಾಡುತ್ತಿದೆ ಕನಸುಗಳು
31.      ಚಂದ್ರಯ್ಯ ಚಪ್ಪರದಳ್ಳಿಮಠ, ಹಾವೇರಿ ಸೆಳೆತಗಳ ಸುಳಿಯಲ್ಲಿ ಗರ್ಭಿತ ಗರಿ
32.     ಡಾ. ವೆಂಕಟೇಶ್ವರ ಕೆ. ಕೊಲ್ಲಿ, ಕಲಬುರಗಿ ನೆಲ ಮೂಲ ಚಿಂತನೆ
33.     ರಾಮಕೃಷ್ಣ ಸುಗತ, ಬಳ್ಳಾರಿ ಉರಿಯ ಪೇಟೆಯಲಿ ಪತಂಗ ಮಾರಾಟ
34.     ಕಪಿಲ ಪಿ. ಹುಮನಾಬಾದೆ, ಕಲಬುರಗಿ ಹಾಣಾದಿ
35.     ವಿನೋದ್‌ ಕೆ.ಎಲ್, ಬೆಂಗಳೂರು ಆಸ್ಥೆ
36.     ರಮೇಶ ವ್ಹಿ, ಬೆಳಗಾವಿ ಸ್ವಾತಂತ್ರ್ಯಶ್ರೀ
37.     ಗಣೇಶ್‌ ಹನಮಸಾಗರ (ಬೀಜಿ), ಬಳ್ಳಾರಿ ಮರೆವಿನ ಹಿಂದೆ
38.     ರಂಗನಾಥ್ ಶಿವಮೊಗ್ಗ ಗೊರುಕನ 1974
39.     ಭಾಗ್ಯಜ್ಯೋತಿ ಹಿರೇಮಠ ಪಾದಗಂಧ
40.    ಮೆಹಬೂಬ್‌ ಮಠದ , ಕೊಪ್ಪಳ ಬಿಸಿಲು ಕಾಡುವ ಪರಿ
41.     ಸುಮಿತ್‌ ಮೇತ್ರಿ, ವಿಜಯಪುರ ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ
42.     ನರಸಿಂಹ ಮೂರ್ತಿ ಹಳೇಹಟ್ಟಿ, ತುಮಕೂರು ಕಾಗದದ ದೋಣಿ
43.     ಡಾ. ಸೋಮಕ್ಕ ಮಾದಾಪೂರ, ಕೊಡಗು ತಂಬೂರಿನಾದ
44.    ಪ್ರೇಮಾಂಜಲಿ ಮರೆಪ್ಪ ಕಲಕೇರಿ, ಕಲಬುರಗಿ ಮಹಿಳಾ ಸಾಹಿತ್ಯ – ಸಮಸ್ಯೆ ಮತ್ತು ಸವಾಲುಗಳು
45.     ಕಾನಕಾನಳ್ಳಿ ಶಿವಮಾಧು ಎಂ, ರಾಮನಗರ ಬಯಲು ಬಾಗಿಲು
46.     ಡಾ. ನಾಗರಾಜ ದೊರೆ, ಯಾದಗಿರಿ ವಚನ ಭಾಷೆ
47.     ವಿ. ಅರ್ಪಿತ, ವಿದ್ಯಾರಣ್ಯ ತಿಳಿವ ನೋಟ
48.     ಪಾರ್ವತಿ ಕನಕಗಿರಿ, ಹಂಪಿ ಮಣ್ಣೊಡಲ ಮೊಳಕೆ
49.     ಡಾ. ನಟರಾಜು ಜೆ.ಆರ್., ತುಮಕೂರು ವ್ಯಕ್ತಿನಾಮ ಮತ್ತು ಶಾಸನಗಳ ಭಾಷಿಕ ಸಂಗತಿಗಳು 
50.     ಅವಿನಾಶ ಎಸ್. ದೇವನೂರ, ಕಲಬುರಗಿ ಆಳಂದ ಆಚರಣೆಗಳು 
51.      ಸುಮ ಚಂದ್ರಶೇಖರ್, ಬೆಂಗಳೂರು ಸತ್ಯ ಪಥದ ನಿತ್ಯ ಸಂತ
52.     ರೇಖಾ ಭಟ್ಟ, ಯಲ್ಲಾಪುರ ಮಡಿಲ ನಕ್ಷತ್ರ 
53.     ಡಾ. ರಜೀಯಾ ನದಾಫ್, ಗದಗ ಜನಪದರ ನೋಟ

ಇತ್ತೀಚಿನ ನವೀಕರಣ​ : 22-05-2022 08:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080