ಅಭಿಪ್ರಾಯ / ಸಲಹೆಗಳು

2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಬಿಡುಗಡೆ ದಿನಾಂಕ: 07.01.2022
ಸ್ಥಳ : ನಯನ ರಂಗಮಂದಿರ, ಬೆಂಗಳೂರು
ಕ್ರ. ಸಂ ಲೇಖಕರ ಹೆಸರು / ಜಿಲ್ಲೆ ಕೃತಿ ಹೆಸರು
1 ರಜಿಯಾ ಕೆ. ಭಾವಿಕಟ್ಟಿ, ಕೊಪ್ಪಳ ಅಂಕುರ ಭರವಸೆಯ ಹಾದಿಯಲ್ಲಿ...
2 ಫರ್ಹಾನಾಜ್ ಮಸ್ಕಿ, ತುಮಕೂರು ಮೌನ ಮನದ ಮಾತುಗಳು
3 ವಿದ್ಯಾ ರೆಡ್ಡಿ, ಬೆಳಗಾವಿ ಅಂದಗಾತಿ 
4 ಬಿ.ಎನ್. ಮಾಂತೇಶ ಕುಮಾರ್, ಚಿಕ್ಕಮಗಳೂರು ಪುನರ್ವಸು 
5 ಸಯ್ಯದ್ ಯೇಜಸ್‍ಪಾಷ, ಬೆಂಗಳೂರು ತೂತು ಬಿದ್ದ ಅಪ್ಪನಂಗಾಲು 
6 ತನ್ಮಯಿ ಸಿ.ಪಿ, ಚಿಕ್ಕಮಗಳೂರು ಭಾವಮೊಹರು  
7 ಶೋಭಾ ಸಾಗರ, ದಾವಣಗೆರೆ ಕಡಲ ತೀರದ ಮೌನ
8 ಸುಧಾರಾಣಿ ನಾಯ್ಕ, ಸಿದ್ಧಾಪುರ ಮನದ ರಿಂಗಣ 
9 ದುರುಗಪ್ಪ ಗುಡದೂರು, ರಾಯಚೂರು ಕೊನೆಯ ಪುಟದ ಸಾಲು 
10 ವೀಣಾ ವಿ.ಜೆ., ಶಿವಮೊಗ್ಗ ಮಣಿ ಮಾನಸಿ  
11 ರಾಯಸಾಬ ಎನ್. ದರ್ಗಾದವರ, ಧಾರವಾಡ ಗಾಂಧಿ ನೇಯ್ದಿಟ್ಟ ಬಟ್ಟೆ  
12 ವೆಂಕಟೇಶ್ ಎಸ್.ಆರ್., ತುಮಕೂರು ರಚ್ಚೆ ಹಿಡಿದ ಭಾವಗಳು ಮಾತಿಗಿಳಿದಾಗ ಬದುಕು ಬರಿ ಬಯಲ ಭ್ರಮೆ
13 ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ, ಶಿವಮೊಗ್ಗ ಕಾವ್ಯದ ಕನವರಿಕೆ  
14 ಶ್ವೇತಾ ಎಂ.ಯು., ಮಂಡ್ಯ  ಅಗ್ನಿ ಕುಸುಮ
15 ಅನಸೂಯಾ ಎಲಿಗಾರ, ಬಾಗಲಕೋಟ ನನ್ನೊಳಗಿನೊಳಗಿನ ನಾನು
16 ಚನ್ನಬಸವ ಆಸ್ಪರಿ, ಕಾರಟಗಿ ಸಂತೆಯೊಳಗಣ ಮೌನ 
17 ವಿದ್ಯಾಶ್ರೀ ಎಸ್. ಅಡೂರ್, ಬೆಳ್ತಂಗಡಿ ಸ್ವಯಂ ದೀಪ ಇದು ಭಾವಗಳ ದೀವಿಗೆ...  
18 ಹುಸೇನಸಾಬ ವಣಗೇರಿ, ಕೊಪ್ಪಳ ಎದೆಗಂಟಿದ ವಿರಹ 
19 ಉಷಾ ಕೆ.ಈ., ಚನ್ನರಾಯಪಟ್ಟಣ ಸಾತ್ವಿಕ ರಾಮಾಯಣ ಸತ್ವಗಳ ಮಹಾಪೂರ
20 ದಿನೇಶ ಎನ್. ಅಮ್ಮಿನಹಳಿ, ಶಿರಸಿ ಸ್ವರ್ಗ ನಿಸರ್ಗ ಬೆಳಗಿನ ಮಡಿಲ ಬೆಡಗಿನ ಹಾಡು 
21 ಟಿ. ಕರಿಷ್ಮಾ, ಬಳ್ಳಾರಿ ಮೌನವು ಸತ್ತಾಗ
22 ಯಶಸ್ವಿನಿ ಎಸ್. ಮೂರ್ತಿ, ಶಿರಸಿ ಕಪ್ಪು ಬಿಳುಪಿನ ನಡುವೆ
23 ಮುಕುಂದ ಅಮಿನಗಡ, ಕೊಪ್ಪಳ ನೆಲದ ಹಕ್ಕಿಯ ಹಾಡು  
24 ಸಂತೋಷ್ ಕುಮಾರ್ ಎನ್., ಮೈಸೂರು ಒಡಲ ಕಾವು 
25 ಚನ್ನಕೇಶವ ಪವಾರ್, ತುಮಕೂರು ನನ್ನೊಳಗಿನ ಕಾರಂಜಿ 
26 ನಿರಂಜನ ತೋಟದಮನೆ, ಕಲಬುರಗಿ ಬಲೆಗೆ ಎರಚಿದ ಬಣ್ಣ  
27 ವೀರೇಶ ಜಿ. ಮೇಟಿ, ಕೊಪ್ಪಳ ಅಪ್ಪನ ಪಟಗದ ನೆರಳು
28 ಧೀರಜ್ ಬೆಳ್ಳಾರೆ, ಉಡುಪಿ ಸ್ಟೇಟಸ್ ಕತೆಗಳು
29 ಡಾ. ಗಾಯತ್ರಿ ಎಸ್. ಉಪ್ಪಾರ, ಕಾರವಾರ ಮಕ್ಕಳ ಸಾಹಿತ್ಯದ ವಿಭಿನ್ನ ನೆಲೆಗಳು  
30 ರಾಕೇಶ್ ನಾಯಕ್ ಎನ್., ದಾವಣಗೆರೆ ಕೆಂಡದ ಸೆರಗು  
31 ನಾಗರತ್ನ ಕೆ.ಪಿ., ರಾಮನಗರ ನವದಿಗಂತದೆಡೆಗೆ   
32 ಪೃಥ್ವಿ ಸೂರಿ, ಶಿವಮೊಗ್ಗ  ಬೈಟು ಕಾಫಿ..!
33 ಡಾ|| ಕೆ. ರೇವಣಸಿದ್ಧಯ್ಯ, ತುಮಕೂರು ಕುಣಿಗಲ್ ಶೋಧ 
34 ಡಾ. ಶಿವಪ್ಪ, ಬಳ್ಳಾರಿ ಗೊಂಚಲು   
35 ವೀಣಾ ಕೆ.ಆರ್., ಬಳ್ಳಾರಿ ಮ್ಯಾಸರ ಜಾಡು   
36 ಡಾ. ಎಸ್. ಚೌಡೇಶ, ಬಳ್ಳಾರಿ ಕಾಲ ಕಣ್ಣಿಯ ಹರಿದು 
37 ಮಲ್ಲಪ್ಪ ಚನ್ನಭತ್ತಿ, ಧಾರವಾಡ ಸಮಾಲೋಚನ 
38 ಮಲ್ಲಪ್ಪ ಫ ಕರೇಣ್ಣನವರ, ಹಾವೇರಿ ನಮ್ಮೂರ ಅಗಸ್ಯಾಗ   
39 ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ, ಕೋಲಾರ ಪಯಣದ ಹಾದಿ..  
40 ಡಾ. ಪ್ರವೀಣ ಪೋಲಿಸ ಪಾಟೀಲ, ಕೊಪ್ಪಳ ಒಡಲ ಚಿಗುರು  
41 ಚಿನ್ನಸ್ವಾಮಿ ಡಿ., ಚಾಮರಾಜನಗರ ಅಂಕುಶವಿಲ್ಲದ ನಡೆ   
42 ಅನುಸುಯಾ ಮಿತ್ರಾ, ಧಾರವಾಡ ಸಹಜ ನೀ ಜನನಿ  
43 ವಿನಾಯಕ ಅರಳಸುರಳಿ, ಶಿವಮೊಗ್ಗ  ನವಿಲುಗರಿ ಮರಿ ಹಾಕಿದೆ  
44 ಪ್ರಶಾಂತ ಅಂಗಡಿ, ಹಾವೇರಿ ಕನ್ನಡಿ ಮುಂದಿನ ನಗ್ನ ಚಿತ್ರಗಳು
45 ಮಹಾಂತೇಶ ಗೋನಾಲ, ಯಾದಗಿರಿ ದಣಿದ ಮೌನ 
46 ಹನುಮಂತಪ್ಪ ತೆಮ್ಮಿನಾಳ, ಬಳ್ಳಾರಿ ವಿವಿಧ ಆಯಾಮಗಳಲ್ಲಿ ಪ್ರತಿಭಟನೆಯ ನೆಲೆಗಳು
47 ಡಾ. ಹೇಮಲತ ಪಿ.ಎನ್, ಕೋಲಾರ ದೇವನೂರ ಮಹಾದೇವ ಅವರ ಕಥನಗಳ ರಂಗಪ್ರಯೋಗಗಳು
48 ನಾಗೇಂದ್ರ ಪಿ., ಹಾವೇರಿ ಬಸವಣ್ಣನವರ ವಚನಗಳಲ್ಲಿ ಮಾದಾರ ಚೆನ್ನಯ್ಯ  
49 ಕವಿತಾ ಮಲ್ಲಿಕಾರ್ಜುನ ಎಸ್.ಕೆ., ಹರಿಹರ ಮಗುವಿನ ಬೆಳವಣಿಗೆ - ಒಂದು ಅವಲೋಕನ
50 ಚಿದಂಬರ ಬಂಡಗರ, ವಿಜಯಪುರ ಜಗವೆ ದೇವನ ದೇಹ 
51 ಗೀತಾಂಜಲಿ ಬಿ. ಎಮ್, ಬೆಂಗಳೂರು ಅವಳ ತಲ್ಲಣಗಳು  
52 ಅಮೃತ ಎಂ.ಡಿ., ಮಂಡ್ಯ ಭಾವನೆಗಳಿಲ್ಲದವಳ ತೀರ ಯಾನ
53 ನಾಗಪ್ಪ ಮಹಾದೇವಪ್ಪ ಚಿಗರಿ, ವಿಜಯಪುರ ಇಂಗಳೇಶ್ವರ ಗಿರಿ ಅಳಿಯದು  ಸಿರಿ
54 ಆಶಾರಾಣಿ ವಿ. ಮೇತ್ರೆ, ಬೀದರ ಮರೀಚಿಕೆ
55 ಸತೀಶ್‌ ಕುಮಾರ್‌ ವೈ.ಸಿ., ಚಿಕ್ಕಮಗಳೂರು ಅಮ್ಮನಿಗೆ ಅದೆಷ್ಟು ತಾಳ್ಮೆ

ಇತ್ತೀಚಿನ ನವೀಕರಣ​ : 22-05-2022 08:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಪುಸ್ತಕ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080